ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩೭ ನೇ ಸಾಲು:

== ಚಟುವಟಿಕೆಗಳು==
*'''ಸೌಟ್ಕ್-ಗೈಡ್:ಬೆಳಗಿನ ಪ್ರಾರ್ಥನೆ''' :
::1.ಉದಾ:
::ಆದಿತ್ಯಸ್ಯ ನಮಸ್ಕಾರಾನ್
::ಯೇ ಕುರ್ವಂತಿ ದಿನೇ ದಿನೇ,
::ಜನ್ಮಾಂತರ ಸಹಸ್ರೇಷು
::ದಾರಿದ್ರ್ಯಂ ನೋಪಜಾಯತೇ,
::ನಮೋ ಧರ್ಮ ಸಾಧನಾಯ,
::ನಮಸ್ತೇ ಕೃತ ಸಾಕ್ಷಿಣೇ (ನೇ)
::ನಮಃ ಪ್ರತ್ಯಕ್ಷ ದೇವಾಯ ,
::ಆದಿತ್ಯಾಯ ನಮೋನಮಃ

::2.ಓಂ ಸಹನಾ ವವತು,
::ಸಹನೌ ಭುನಕ್ತು
::ಸಹವೀರ್ಯಂ ಕರವಾವ ಹೈ
::ತೇಜಸ್ವಿನಾವಧೀತಮಸ್ತು
::ಮಾವಿದ್ವಿಷಾವ ಹೈ
::ಓಂ ಶಾಂತಿಃ ಶಾಂತಿಃ ಶಾಂತಿಃ//
{{Quote_box| width=5೦%|align=right|quote=
'''ಒಂದು ಕ್ಯಾಂಪ್`ನ ಮಾದರಿ ವೇಳಾಪಟ್ಟಿ'''
*ವ್ಯಾಯಾಮ ಬೆಳಿಗ್ಗೆ 6.30.
* ಕಿಟ್ (ಹಾಸಿಗೆ ಬಟ್ಟೆ ) ಪರಿಶೀನೆ 7.30
* ಬಾವಟ /ಧ್ವಜ ವಂದನೆ 8.00
* ಬೆಳಗಿನ ತಿಂಡಿ -8.30
* ಬೆಳಗಿನ ಶಿಕ್ಷಣ ತರಗತಿಗಳು 9.00-11.30
* ಸ್ನಾನ ಊಟ ಇತ್ಯಾದಿ 11.30ಯಿಂದ 14.30 ಮಧ್ಯಾಹ್ನ.
* ಅಪರಾಹ್ನ ಶಿಕ್ಷಣ ತರಗತಿಗಳು -14.30 -16.00
* ಟೀ - 16.30
* ಆಟ ಮತ್ತು ಪಾಠ 17.00 -18.30
* ವಿಶ್ರಾಂತಿ;
* ಕ್ಯಾಂಪ್ ಪೈರಿಗೆ ಸಿದ್ಧತೆ
* ರಾತ್ರಿ ಊಟ 20.00-20.45
* ಕ್ಯಾಂಪ್` ಪೈರ್`.
* ದೀಪ ಆರಿಸುವಿಕೆ 22.30

=== ಸ್ಕೌಟ್`/ಗೈಡ್` ತರಬೇತಿಯ ಕೆಲವು ಕ್ರಮ : ===
*ಸಾಮಾನ್ಯವಾಗಿ ಸ್ಕೌಟ್`/ಗೈಡ್ ಪಠ್ಯ ವಿಷಯಗಳನ್ನು ಆಟ ಮತ್ತು ಹಾಡು, ಘರ್ಜನೆ, ಘೋಷಣೆ ಇವುಗಳನ್ನು ಜೊತೆಗೂಡಿಸಿಕೊಂಡು ಕಲಿಸಲಾಗುವುದು. ಸ್ಕೌಟ್`/ಗೈಡ್ ಗಳು ಒಂದು ಲಾಠಿ (ದೊಣ್ಣೆ) ಹಗ್ಗ, ಸ್ಕೌಟ್` ಚಾಕು ಇವಗಳನ್ನು ಇಟ್ಟುಕೊಂಡಿರಲು ಸೂಚಿಸಲಾಗುತ್ತದೆ. ಆರು-ಏಳು ಜನರಿರುವ ಸಣ್ಣ ಸಣ್ಣ ಪೆಟ್ರೋಲ್ (ಉಪದಳ- ಗುಂಪು) ಒಟ್ಟಾಗಿದ್ದು ಪರಸ್ಪರ ಸಹಕರಿಸಿ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ.
*ಒಟ್ಟಾಗಿ ಕೂಗುವ ಘೋಷಣೆ ಅಥವಾ ಘರ್ಜನೆಗಳು ಚಿಕ್ಕದಾಗಿದ್ದು ಖುಶಿ ಕೊಡುವಂತಿರುತ್ತವೆ. ಆದರೆ ಅವು ಯಾವುದೇ ಅರ್ಥಕೊಡುವಂತಿರಬೇಕಾಗಿಲ್ಲ.
"https://kn.wikipedia.org/wiki/ಸ್ಕೌಟ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ