ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩೧ ನೇ ಸಾಲು:

Line ೩೪೧ ⟶ ೩೭೫:
*ಉದಾಹರಣೆಗೆ : ಉಢಮಲಪೇಠ – ಢಮಾಲಪೇಠ – ಮಾಲಪೇಠ-ಲಪೇಠ- ಪೇಠ- ಠ!!
*ಊಟ ಹೇಗಿತ್ತು ? (ಸ್ಕೌ.ಮಾ) : (ಮಕ್ಕಳು->) ಚೆನ್ನಾಗಿತ್ತು (ಏರುದನಿಯಲ್ಲಿ) :ಚೆನ್ನಾಗಿತ್ತು (ಸ್ವಲ್ಪ ತಗ್ಗಿದ ದನಿಯಲ್ಲಿ) ಹಾಗೆಯೇ ತಗ್ಗಿಸಿ ಹೇಳುತ್ತಾ , ಕೊನೆಯಲ್ಲಿ ಎತ್ತರಿಸಿದದನಿಯಲ್ಲಿ ಹೇಳಿ- ನಿಲ್ಲಿಸುವುದು.
*ನಿಸರ್ಗದ ಮಧ್ಯದಲ್ಲಿ ಕ್ಯಾಂಪ್` ಮಾಡಿದಾಗ ದಿನವಿಡಿ ಅನೇಕ ಬಗೆಯ ಆಯಾ ಸೋಪಾನಕ್ಕೆ (ಕ್ಲಾಸ್) ತಕ್ಕಂತೆ ತರಗತಿಗಳು ಪೂರ್ವಯೋಜಿಒತವಾಗಿರುಇವಂತೆ ನಡೆಯುತ್ತವೆ. ಹಾಗೆ ಪೂರ್ಣ ಸಿದ್ಧತೆಯೊಂದಿಗೆ ಕ್ಯಾಂಪಮಾಡಬೇಕು. ಅದರಲ್ಲಿ ಸಂಜೆ ಊಟವಾದ ನಂತರ ಕ್ಯಾಂಪ್`-ಪೈರ್` ಕಾರ್ಯಕ್ರಮವಿರುತ್ತದೆ . ಅದರಲ್ಲಿ ಸ್ಕೌಟ್`/ಗೈಡ್ ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿರುತ್ತದೆ. ಪಿರಮಿಡ್ ರೀತಿಯಲ್ಲಿ ಸೌದೆ ಜೋಡಿಸಿ ಬೆಂಕಿಹಚ್ಚಿ ಅದರ ಸುತ್ತಲೂ ಸ್ವಲ್ಪ ದೂರದಲ್ಲಿ ಕುಳಿತುಕೊಳುವ್ಳರು.ಆಬೆಂಕಿಯ ಎದುರಿನಲ್ಲಿ ಅಥವಾ ಅದರ ಸುತ್ತಲೂ ಸುತ್ತುತ್ತ, ಹಾಡು , ನೃತ್ಯ, ಜಾನಪದ ನೃತ್ಯ-ಕುಣಿತ , ಏಕ ಪಾತ್ರಾಭಿನಯ, ಅಣಕು ಪ್ರದರ್ಶನಗಳು- ಉದಾಹರಣೆಗೆ ಒಬ್ಬನಿಗೆ ಅಪಘಾತ ವಾಗಿದೆ ಎಂದು ಭಾವಿಸಿ ಅವನಿಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಲ್ಲಿಗೆ ಸಾಗಿಸುವ , ಶಿಕ್ಷಣ-ಪ್ರದ ಅಣಕು ಪ್ರದರ್ಶನಗಳು. ಏಕ ಪಾತ್ರಾಭಿನಯಗಳು; ಚಿಕ್ಕ ಐದಾರು ನಿಮಿಷಗಳ ನಾಟಕಗಳು ನೆಡೆಯುವುವು. ಆ ದಿನ ಅಲ್ಲಿ ಉಳಿದು ಬೆಳಿಗ್ಗೆ ಆ ಪ್ರದೇಶವನ್ನು ಶುಚಿಮಾಡಿ ಅನಗತ್ಯ ವಸ್ತುಗಳನ್ನು ಗುಂಡಿತೋಡಿ ಹುಗಿದು , ಅಥವಾ ಸುಟ್ಟು ಶೇಷ ಉಳಿಯದಂತೆ ಮಾಡಿ ಕ್ಯಾಂಪ್` ಕೊನೆಗೊಳಿಸಲಾಗುವುದು. ಬೆಳಿಗ್ಗೆ ಮುಂಚೆ ಎದ್ದು ವ್ಯಾಯಾಮ ಹಾಸಿಗೆ ಬಟ್ಟೆಗಳನ್ನು ಜೋಡಿಸಿಟ್ಟಿರುವ ಬಗೆಯ ಪರೀಕ್ಷೆ ; ಧ್ವಜ ಕಟ್ಟುವುದು-ಧ್ವಜವಂದನೆ ಮೊದಲಾದವು ಇರುತ್ತವೆ.
'''====ಹೈಕ್` : ಲಘು-ಪ್ರವಾಸ:''' ====
*ಇದಲ್ಲದೆ ಬೆಳಿಗ್ಗೆ ಹೊರಟು ಸಂಜೆ ವಾಪಾಸು ಬರುವ ಲಘು ಪ್ರವಾಸದ ಕಾರ್ಯಕ್ರಮವೂ ಇರುವುದು. ಆಗಲೂ ಪೂರ್ವಯೋಜನೆ ಹಾಕಿಕೊಂಡು ವೇಗ ನಡಿಗೆ ಕ್ರಮ, ಆಯಾಸವಾಗದಂತೆ ಓಡುವ ಕ್ರಮ, ಅದರಲ್ಲಿ ಎರಡು ತಂಡ ಮಾಡಿಕೊಂಡು, ಒಂದು ತಂಡದವರು ಮತ್ತೊಂದು ತಂಡವನ್ನು ಹುಡುಕುವ ಯೋಜನೆ , ಅದಕ್ಕೆ ಸಂಕೇತಗಳನ್ನು ಬಳಸಿ ಅದನ್ನು ತಿಳಿದು ಹಿಂಬಾಲಿಸುವ, ದಾರಿ ತಿಳಿಯುವ ಅಥವಾ ಹುಡುಕುವ ಕ್ರಮ ಇರುತ್ತದೆ ಅಲ್ಲದೆ ಅನೇಕ ಪಠ್ಯವಿಷಯಗಳನ್ನು ಕಲಿಯುವ ಯೋಜನೆಗಳೂ ಇರುತ್ತವೆ. ಸ್ಕೌಟ್`/ಗೈಡ್ ಲಘು ಪ್ರವಾಸಗಳು ಕೇವಲ ಮನೋರಂಜನೆಗಲ್ಲದೆ ಕಲಿಕೆಯ ಅಂಗವಾಗಿ ನಡೆಯುತ್ತವೆ.
*ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಚಳುವಳಿ ಪ್ರಾಮುಖ್ಯತೆ ನೀಡುತ್ತದೆ. (2)
"https://kn.wikipedia.org/wiki/ಸ್ಕೌಟ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ