ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೦ ನೇ ಸಾಲು:
 
===ದಂತ ಕಥೆ===
ತಂದೆಯು (ಜಕ್ಕಣ್ಣ?) ದೊಡ್ಡ ದೇವಾಲಯವನ್ನು ಕಟ್ಟುವಾಗ ಅವನಿಗೆ ಮಗನು ಸಹಾಯ ಮಾಡುತ್ತಾ ಚಿಕ್ಕ ದೇವಾಲಯವನ್ನು ನಿರ್ಮಿಸಿದನೆಂದು ಹೇಳುತ್ತಾರೆ. ಅದಕ್ಕೆ ಸರಿಯಾಗಿ ಚಿಕ್ಕ ದೇವಾಲಯವು, ದೊಡ್ಡ ದೇವಾಲಯದ ನೈಪಣ್ಯತೆಯನ್ನು ಹೊಂದಿಲ್ಲ. ಇಲ್ಲಿಗೆ [[ಪಾಂಡವರು]] ಬಂದಿದ್ದರೆಂದೂ ನೀರಿಗಾಗಿ ದೇವಾಲಯದ ಎದುರು [[ಭೀಮ|ಭೀಮನು]] ಗುದ್ದಲಿಯಿಂದ ಒಂದು ಚಿಕ್ಕ ಕೆರೆ ತೋಡಿದನೆಂದು ಹೇಳುತ್ತಾರೆ. ಆ ಕೆರೆಗೆ 'ಒಂದು ಗುದ್ದಲಿ ಕೆರೆ'/'[[ಭೀಮ]]ನ ಕೆರೆ' ಎಂದು ಕರೆಯುತ್ತಾರೆ.<ref>[[ಕೆಳದಿಯ ನೃಪವಿಜಯ]] ಲಿಂಗಣ್ಣ ಕವಿ ವಿರಚಿತ </ref><ref> ಕಲಸಿಯ [[ಎಚ್.ಎಂ. ತಿಮ್ಮಪ್ಪ|ಎಚ್. ಎಮ್. ತಿಮ್ಮಪ್ಪ]] ನವರು ವಿಕಿಪೀಡಿಯಾಕ್ಕಾಗಿ ಬರೆದುಕೊಟ್ಟ ಬೆರಳಚ್ಚಿನ ಕಲಸಿಯ ಮಾಹಿತಿ ಪತ್ರ; ಪುನಃ ಸಂಯೋಜನೆ ಮಾಡಿದೆ.</ref>
<ref>ಭಾರತದ ಇತಿಹಾಸ - ಹೊಯ್ಸಳ ಇತಿಹಾಸ -ಆರ್.ಸಿ. ಮೊಜಮ್ದಾರ್ ಮತ್ತು ರಾಯ್ ಚೌದರಿ </ref>
 
==ತಲುಪುವ ಬಗೆ==
Line ೪೭ ⟶ ೪೮:
==ಹೆಚ್ಚಿನ ಓದಿಗೆ==
*[http://www.prajavani.net/news/article/2017/08/27/515918.html ಮಲೆನಾಡಿನ ಕಲಶ ಈ 'ನಾಡಕಲಸಿ'-2017-08-27;ಪ್ರಜಾವಾಣಿ.]
 
<ref>[[ಕೆಳದಿಯ ನೃಪವಿಜಯ]] ಲಿಂಗಣ್ಣ ಕವಿ ವಿರಚಿತ </ref><ref> ಕಲಸಿಯ [[ಎಚ್.ಎಂ. ತಿಮ್ಮಪ್ಪ|ಎಚ್. ಎಮ್. ತಿಮ್ಮಪ್ಪ]] ನವರು ವಿಕಿಪೀಡಿಯಾಕ್ಕಾಗಿ ಬರೆದುಕೊಟ್ಟ ಬೆರಳಚ್ಚಿನ ಕಲಸಿಯ ಮಾಹಿತಿ ಪತ್ರ; ಪುನಃ ಸಂಯೋಜನೆ ಮಾಡಿದೆ.</ref>
<ref>ಭಾರತದ ಇತಿಹಾಸ - ಹೊಯ್ಸಳ ಇತಿಹಾಸ -ಆರ್.ಸಿ. ಮೊಜಮ್ದಾರ್ ಮತ್ತು ರಾಯ್ ಚೌದರಿ </ref>
== ಉಲ್ಲೇಖ ==
[[ವರ್ಗ:ಸಾಗರ ತಾಲೂಕಿನ ಪ್ರವಾಸಿ ತಾಣಗಳು]]
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ