ಚಾರ್ವಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
ಚಾರ್ವಾಕ ದರ್ಶನ-ವಿವರ <sup>2</sup>
*ಚಾರ್ವಾಕ ದರ್ಶನಕ್ಕೆ ಬೃಹಸ್ಪತಿ ಆಚಾರ್ಯರು ಮೂಲ ಪುರುಷರು . ಆದ್ದರಿಂದ ಇದಕ್ಕೆ ಬಾರ್ಹಪತ್ಯ ದರ್ಶನ ಎಂದೂ ಹೆಸರುಂಟು. ಇವರ ಶಿಷ್ಯರೇ ಚಾರ್ವಾಕರು -ಈ ದರ್ಶನದ ವ್ಯಾಕ್ಯಾನಕಾರರು. ಕಂಬಲಾಶ್ವರ (ಕಂಬಲೇಶ -Kamalaśīla and Haribhadra.) , ಪುರಂಧರ, ಮೊದಲಾದವರು ಪ್ರವರ್ತಕರು. ರಾಮಾಯಣ, ಮಹಾಭಾರತ, ಕಠ, ಬೃಹದಾರಣ್ಯಕ ಉಪನಿಷತ್ ಗಳಲ್ಲಿ ಇವರ ವಿಷಯ ಬಂದಿರುವುದರಿಂದ ಇದು ಪ್ರಾಚೀನ ದರ್ಶನ ಎಂದು ಹೇಳಬಹುದು.
*ಚಾರ್ವಾಕ ದರ್ಶನ ಅಥವಾ ಲೋಕಯತ ದರ್ಶನ ಎಲ್ಲಾ ದರ್ಶನಗಳ ಪ್ರತಿಕಕ್ಷಿ ಅಥವಾ ವಿರೋಧಿ.
 
== ತತ್ವ ಮೀಮಾಂಸೆ : ==
"https://kn.wikipedia.org/wiki/ಚಾರ್ವಾಕ" ಇಂದ ಪಡೆಯಲ್ಪಟ್ಟಿದೆ