ಪ್ರನಾಳ ಶಿಶು ಸೃಷ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಮಾಹಿತಿ ಸೇರಿಸಿದ್ದು
೧೬ ನೇ ಸಾಲು:
೧೯೭೮ರಲ್ಲಿ ಐವಿಎಫ್ ಚಿಕಿತ್ಸೆಯ ನಂತರ,[[:w:Louise Brown|ಲೂಯಿಸ್ ಬ್ರೌನ್]] ಇವರದ್ದು ಮೊದಲ ಯಶಸ್ವಿ ಜನನ.<ref>https://www.independent.co.uk/life-style/health-and-families/health-news/worlds-first-test-tube-baby-louise-brown-has-a-child-of-her-own-432080.html</ref> ಈ ಪ್ರಕ್ರಿಯೆಯು ಇಂಗ್ಲೆಂಡಿನ ಓಲ್ಡ್‌ಹ್ಯಾಮ್‍ನಲ್ಲಿರುವ ರಾಯಟನ್ ಡಾ. ಕೆರ್ಶಾಸ್ ಕಾಟೇಜ್ ಹಾಸ್ಪಿಟಲ್‌ನಲ್ಲಿ (ಈಗಿನ ಡಾ. ಕೆರ್ಶಾ ಅವರ ಹಾಸ್ಪಿಟಲ್) ನಡೆಯಿತು. ೧೯೭೮ ರಲ್ಲಿ ರಾಬರ್ಟ್ ಜಿ. ಎಡ್ವರ್ಡ್ ಇವರಿಗೆ ಶರೀರವಿಜ್ಞಾನ ಅಥವಾ ಔಷಧಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.
 
ಅಕ್ಟೋಬರ್ ೩, ೧೯೭೮ ರಲ್ಲಿ, ಲೂಯಿಸ್ ಬ್ರೌನ್ ಜನಿಸಿದ ೬೭ ದಿನಗಳ ನಂತರ ಭಾರತದಲ್ಲಿ ಎರಡನೆಯ ಟೆಸ್ಟ್ ಟ್ಯೂಬ್ ಮಗುವಿನ ಜನನ ಯಶಸ್ವಿಯಾಯಿತು.<ref>http://www.scientificindians.com/hall-of-fame/people/the-untold-story-behind-indias-first-test-tube-baby</ref> ಈ ಶಿಶು "ದುರ್ಗಾ" ಳ ಜನನಕ್ಕೆ ಕಾರಣೀಭೂತರಾದವರು [[:w:Subhash Mukhopadhyay (physician)|ಡಾ. ಸುಭಾಶ್ ಮುಖ್ಯೋಪಾಧ್ಯಾಯ]] ಅವರು.
 
೨೦೧೨ರಲ್ಲಿ ಐವಿಎಫ್ ಮತ್ತು ಇತರ ನೆರವಿನ ಸಂತಾನೋತ್ಪತ್ತಿ ತಂತ್ರಗಳನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಸುಮಾರು ಐವತ್ತು ಲಕ್ಷ ಮಕ್ಕಳು ಹುಟ್ಟಿದ್ದಾರೆ ಎಂದು ಹೇಳಲಾಗಿದೆ.<ref>https://www.fertstert.org/article/S0015-0282(13)02586-7/fulltext</ref>