ಪ್ರನಾಳ ಶಿಶು ಸೃಷ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಇನ್ನಷ್ಟು ಮಾಹಿತಿ ಸೇರಿಸಿದ್ದು
೧೯ ನೇ ಸಾಲು:
 
೨೦೧೨ರಲ್ಲಿ ಐವಿಎಫ್ ಮತ್ತು ಇತರ ನೆರವಿನ ಸಂತಾನೋತ್ಪತ್ತಿ ತಂತ್ರಗಳನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಸುಮಾರು ಐವತ್ತು ಲಕ್ಷ ಮಕ್ಕಳು ಹುಟ್ಟಿದ್ದಾರೆ ಎಂದು ಹೇಳಲಾಗಿದೆ.<ref>https://www.fertstert.org/article/S0015-0282(13)02586-7/fulltext</ref>
 
== ಉಪಯೋಗ ==
ಪ್ರನಾಳ ಶಿಶು ಸೃಷ್ಟಿಯು ಮಹಿಳೆಯರಲ್ಲಿಯ ಒಂದು ನಮೂನೆಯ ಬಂಜೆತನಕ್ಕೆ ಒಂದು ರೀತಿಯ ಪರಿಹಾರವಾಗಿರುತ್ತದೆ. ಕೆಲವು ಮಹಿಳೆಯರಲ್ಲಿ ಫಾಲೋಪಿಯನ್ ಟ್ಯೂಬ್‍ಗಳು ಸರಿಯಾಗಿರುವುದಿಲ್ಲ. ಇದರಿಂದಾಗಿ ಅಂಡಗಳು ಗರ್ಭಕೋಶವನ್ನು ಸೇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಈ ವಿಧಾನದ ಮೂಲಕ ಕೃತಕ ಗರ್ಭ ಧರಿಸುವ ಪ್ರಕ್ರಿಯೆಯನ್ನು ದೇಹದ ಹೊರಗೆ ಮಾಡಿ ನಂತರ ಹಾಗೆ ತಯಾರಿಸಲ್ಪಟ್ಟ ಭ್ರೂಣವನ್ನು ದೇಹದ ಒಳಕ್ಕೆ ಸೇರಿಸಿ ಶಿಶು ಸೃಷ್ಟಿ ಮಾಡಲಾಗುತ್ತದೆ.
 
==ವಿಧಾನ==