ಪ್ರನಾಳ ಶಿಶು ಸೃಷ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
 
೨೦೧೨ರಲ್ಲಿ ಐವಿಎಫ್ ಮತ್ತು ಇತರ ನೆರವಿನ ಸಂತಾನೋತ್ಪತ್ತಿ ತಂತ್ರಗಳನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಐದು ದಶಲಕ್ಷ ಮಕ್ಕಳು ಹುಟ್ಟಿದ್ದಾರೆ ಎಂದು ಹೇಳಲಾಗಿದೆ.<ref>https://www.fertstert.org/article/S0015-0282(13)02586-7/fulltext</ref>
 
==ವಿಧಾನ==
* ಅಂಡಾಣು ಆವರ್ತವನ್ನು ಪರಿಶೀಲಿಸಲಾಗುತ್ತದೆ.
* ಅಂಡಾಣುಗಳನ್ನು ಅಂಡಾಶಯದಿಂದ ತೆಗೆಯಲಾಗುತ್ತದೆ.
* ಪ್ರಯೋಗಾಲಯದಲ್ಲಿ ಸಂಸ್ಕರಿಸಿದ ದ್ರವ್ಯವನ್ನು ಫಲವತ್ತಾಗಲು ಅನುವು ಮಾಡಲಾಗುತ್ತದೆ.
* ಭ್ರೂಣವನ್ನು ಗರ್ಭಾಶಯಕ್ಕೆ ರವಾನಿಸಲಾಗುತ್ತದೆ.
 
ಈ ಪ್ರಕ್ರಿಯೆಯು ಬಹಳ ಸೂಕ್ಷ್ಮವಾಗಿರುವುದರಿಂದ ಅನೇಕ ತಜ್ಞರು ಪ್ರಯೋಗಶಾಲೆಯಲ್ಲಿ ಭಾಗವಹಿಸುತ್ತಾರೆ.
 
 
==ಉಲ್ಲೇಖಗಳು==