ಪ್ರನಾಳ ಶಿಶು ಸೃಷ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
In vitro fertilisation
 
ಪ್ರನಾಳ ಶಿಶು ಸೃಷ್ಟಿ ಎಂದರೆ ಲ್ಯಾಟಿನ್ನಲ್ಲಿ ಇನ್ ವಿಟ್ರೊ ಫರ್ಟಿಲೈಸೇಷನ್ ಎಂದರ್ಥ. ಹಾಗಂದರೆ "ಗಾಜಿನಲ್ಲಾದದ್ದು". ಫಲೀಕರಣ ಪ್ರಕ್ರಿಯೆಯಲ್ಲಿ, ಮೊಟ್ಟೆ ಹಾಗು ವೀರ್ಯವನ್ನು ದೇಹದ ಹೊರಗೆ ಸಂಯೋಜಿಸಲಾಗುತ್ತದೆ. ಮಹಿಳೆಯ ಅಂಡಾಶಯದ ಪ್ರಕ್ರಿಯೆಯನ್ನು ಉತ್ತೇಜಿಸಿದ ನಂತರ, ಮಹಿಳೆಯ ಅಂಡಾಶಯದಿಂದ ಅಂಡಾಣು ಅಥವಾ ಓವವನ್ನು ತೆಗೆದು, ಗಂಡಿನ ವೀರ್ಯವನ್ನು ಪ್ರಯೋಗಾಲಯದಲ್ಲಿ ದ್ರವ ರೂಪದಲ್ಲಿ ಫಲವತ್ತಾಗಿಸುತ್ತಾರೆ. ಫಲವತ್ತಾದ ಮೊಟ್ಟೆ (ಸೈಗೋಟ್) ೨ ರಿಂದ ೬ ದಿನಗಳಷ್ಟರಲ್ಲಿ ಭ್ರೂಣವಾಗುತ್ತದೆ. ನಂತರ ಯಶಸ್ವಿ ಗರ್ಭಧಾರಣೆಯನ್ನು ಮಾಡಿಸುವ ಉದ್ದೇಶದಿಂದ, ಅದೇ ಅಥವಾ ಇನ್ನೊಬ್ಬ ಮಹಿಳೆಯ ಗರ್ಭಾಶಯಕ್ಕೆ ಈ ದ್ರವವನ್ನು ವರ್ಗಾಯಿಸಲಾಗಿದೆ.
 
ಐ. ವಿ. ಎಫ್ ಯು ಬಂಜೆತನಕ್ಕೆ ನೆರವು ನೀಡುವ ಒಂದು ರೀತಿಯ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದೆ