ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೫ ನೇ ಸಾಲು:
 
== ಇತಿಹಾಸ ==
* ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾoತಗಳಿವೆ.13 ನೇ ಶತಮಾನದಲ್ಲಿ(1290) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ [[ಕುಮಾರರಾಮ]]ನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು) ಮುಸ್ಲೀಂರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು.
* ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಹರಿಹರ (I) ಮತ್ತು ಬುಕ್ಕರಾಯ (I) ರು [[ಕುಮಾರರಾಮ]]ನ ಮಾವನ ಮಕ್ಕಳು ಮತ್ತು ಕಾಕತೀಯರ ಸ೦ಭ೦ಧಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿ೦ದ ಕಾಕತೀಯರು ಅಧೀನಕ್ಕೆ ಬ೦ದಿದ್ದ ಉತ್ತರ ಪ್ರಾ೦ತ್ಯಗಳ ಮಾ೦ಡಳಿಕರಾಗಿದ್ದರು.
[[ಚಿತ್ರ:Vijayanagara dynasty carvings.jpg|thumb]]
 
()
 
== '''ಉಲ್ಲೇಖಗಳು''' ==