"ವಿಜಯನಗರ ಸಾಮ್ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
|native_name='''ವಿಜಯನಗರ ಸಾಮ್ರಾಜ್ಯ:'''
'''ವಿಜಯನಗರ ಸಾಮ್ರಾಜ್ಯ:'''( 1336-1646) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ [[ರಾಜ್ಯ]]ದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ [[ಕುಮಾರರಾಮ]] (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ [[ಕುಮಾರರಾಮ|ಕುಮಾರರಾಮನ]] ಕಥೆ ಬಹು ಪ್ರಸಿದ್ದ. 1320 ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. [[ಕುಮಾರರಾಮ]]ನ ಆಸೆಯಂತ್ತೆ ಅವನ ಮಾವನ ಮಕ್ಕಳಾದ [[ಹಕ್ಕ-ಬುಕ್ಕ]]ರು (1336)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ <ref>{{cite web|url=https://kn. wikipedia.org/wiki/ಕುಮಾರರಾಮ|title=https://kn.wikipedia.org/wiki/ಕುಮಾರರಾಮ|accessdate=30 ಅಕ್ಟೋಬರ್ 2016}}</ref>.
 
ಇತಿಹಾಸಪ್ರಿಯ ಮಿತ್ರರೆ,
'''ರಾಜ್ಯಧಾನಿ  : ವಿಜಯನಗರ'''
ಇತ್ತೀಚೆಗೆ, ಮೈಸೂರಿನ ‘ದಸರಾ ಮಹೋತ್ಸವದ ಉಧ್ಘಾಟನಾ ಸಮಾರಂಭದಲ್ಲಿ ಸಂಸದರೊಬ್ಬರು, ತಮ್ಮ ಭಾಷಣದಲ್ಲಿ ಮೈಸೂರು ದಸರಾವನ್ನು ಆರಂಭಿಸಿದವರು ‘ಯದುವಂಶದ ದೊರೆಗಳು ಎಂದು ಪ್ರಸ್ತಾಪಿಸಿದ್ದಾರೆ. ಇತಿಹಾಸ ತಜ್ಞರಾದ ಶ್ರೀ ತಲಕಾಡು ಚಿಕ್ಕರಂಗೇಗೌಡರು “ಇದು ತಪ್ಪು ಇದನ್ನು ಆರಂಭಿಸಿದ್ದು ವಿಜಯನಗರದ ಅರಸರು. ಅದರಲ್ಲೂ ಹುಕ್ಕಬುಕ್ಕರೆಂಬ ಕುರುಬ ಸಮುದಾಯದ ಸಾಮ್ರಾಟರು ಎಂದು ಪ್ರತ್ಯುತ್ತರಿಸಿದ್ದಾರೆ. ಈ ಅಭಿಪ್ರಾಯವನ್ನು ಬೆಂಬಲಿಸಿ, ಫೇಸ್‌ಬುಕ್ ಮತ್ತು ವ್ಯಾಟ್ಸಅಪ್ ಮಾಧ್ಯಮಗಳಲ್ಲಿ ಅನೇಕರು ಸಂಸದರನ್ನು ಹೀಯಾಳಿಸಿರುವುದು ಕಂಡುಬರುತ್ತದೆ. ಒಂದು ವಿಚಾರವನ್ನು ಎಲ್ಲರೂ ಮರೆತಿದ್ದಾರೆ. ಅದೆಂದರೆ ಮೇಲೆ ಚರ್ಚಿಸಿದ ಇಬ್ಬರೂ ವ್ಯಕ್ತಿಗಳು ಅರ್ಧಸತ್ಯವನ್ನು ನುಡಿದಿರುವುದು. ಈ ವಿಷಯ ಕುರಿತು ಒಂದು ಚಿಕ್ಕ ಚರ್ಚೆ.
 
೧. ದಸರಾ ಹಬ್ಬದ ಮೂಲ ಕಲ್ಪನೆ ಅಂಕುರಿಸಿದ್ದು ಕುರುಬರ ಆರಾಧ್ಯದೈವ ಮೈಲಾರನ ಪರಂಪರೆಯಲ್ಲಿ. ಸಂಚಾರಿ ಪಶುಪಾಲಕರ ಸಾಂಸ್ಕೃತಿಕ ವೀರನಾಗಿದ್ದ ಮೈಲಾರನು ಮಧ್ಯ ಕರ್ನಾಟಕದ ಮೈಲಾರ ಗ್ರಾಮದ ಹತ್ತಿರ ಇರುವ ಡೆಂಕನಮರಡಿ ಎಂಬ ಕಾಡಿನಲ್ಲಿ ‘ಮಲ್ಲ ಎಂಬ ಬುಡಕಟ್ಟು ಜನಾಂಗವನ್ನು ಎದುರಿಸಿ ನಿಲ್ಲುತ್ತಾನೆ. ಇವನ ಪಶುಸಂಪತ್ತನ್ನು ಕದಿಯುತ್ತಿದ್ದ ಮಣಿಮಲ್ಲರನ್ನು ಮರ್ಧಿಸಲು ತನ್ನ ಗೊರವರ ಸೈನ್ಯದೊಂದಿಗೆ ಬೀಡುಬಿಟ್ಟು ಒಂಬತ್ತು ದಿನ ಕಾಯ್ದು ಹತ್ತನೆಯ ದಿನ ಅವರನ್ನು ವಧಿಸಿ, ಅವರ ರುಂಡಗಳೊಡನೆ ಹಿಂದಿರುಗಿ ಬಂದು ವಿಜಯೋತ್ಸವವನ್ನು ಆಚರಿಸಿಕೊಳ್ಳುತ್ತಾನೆ. ಇದೇ ನಿಜವಾದ ಐತಿಹಾಸಿಕ ‘ವಿಜಯ ದಶಮಿ. ಇದು ನಡೆದದ್ದು ಕ್ರಿ.ಶ ಎರಡನೆಯ ಶತಮಾನದಲ್ಲಿ ಎಂದು ಬಹುತೇಕ ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ (ಪುರುಷೋತ್ತಮ ಬಿಳಿಮಲೆ. ಹಾಲಕೆನೆ, ಪುಟ ೪೮). ಈ ಕಾಲವನ್ನು ನವಶಿಲಾಯುಗದ ಪೂರ್ವಕಾಲವೆಂದು ಸೋಂಥೆಮರ್ ಹೇಳುತ್ತಾರೆ(ಸೋಂಥೆಮರ್, ೧೯೮೦, ೧೬೭). ಮಧ್ಯಭಾರತದ ಮೈಲಾರನ ಎಲ್ಲ ಕ್ಷೇತ್ರಗಳಲ್ಲಿ ವಿಜಯದಶಮಿಯ ದಿನ ಗೊರವರ ಅಣಕು ಯುದ್ಧ ಮತ್ತು ವಿಜಯೋತ್ಸವಗಳು ನಡೆಯುತ್ತವೆ.
'''ಭಾಷೆ  :''' '''[[ಕನ್ನಡ]], [[ತೆಲುಗು]]'''
೨. ಕ್ರಿ.ಶ. ಏಳನೆಯ ಶತಮಾನದ ಶಾಸನವೊಂದು ಇಂದಿನ ಹಂಪಿಯನ್ನು ಪಂಪಾಕ್ಷೇತ್ರವೆಂದು ಕರೆಯಲಾಗುತ್ತಿತ್ತು ಮತ್ತು ಅದು ಚಾಳುಕ್ಯ ದೊರೆಗಳ ಸೇನಾನೆಲೆಯಾಗಿ ಅಲ್ಲಿ ಸೈನಿಕರಿಗೆ ಯುದ್ಧ ತರಬೇತಿಯನ್ನು ನೀಡಲಾಗುತ್ತಿತ್ತೆಂದು ತಿಳಿಸುತ್ತದೆ. ಅದೇ ರೀತಿ ವಿಜಯನಗರದ ಸಂಗಮ(ಕುರುಬ) ವಂಶದ ದೊರೆಗಳು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಮೈಲಾರನ ‘ಮೀನಗುಂದಿ ಎಂಬ ಕ್ಷೇತ್ರದ ಗುಡ್ಡಕಣಿವೆಗಳ ನಾಡನ್ನು ತಮ್ಮ ಸೇನೆಯ ಒಂದು ನೆಲೆಯನ್ನಾಗಿ ಮಾಡಿಕೊಂಡಿದ್ದರೆಂದು ಇತಿಹಾಸಕಾರರು ಗುರುತಿಸುತ್ತಾರೆ. ಮೀನಗೊಂದಿ(ದೇವರಗುಡ್ಡ)ಯಲ್ಲಿ ನಡೆಯುವ ಮೈಲಾರನ ವಿಜಯೋತ್ಸವದಿಂದ ಪ್ರೇರಿತರಾದ ಸಂಗಮ ವಂಶದ ದೊರೆಗಳು ತಮ್ಮ ರಾಜಧಾನಿ ‘ವಿಜಯವಿರುಪಾಕ್ಷ ಹೊಸಪಟ್ಟಣ(ಹಂಪಿ)ದಲ್ಲಿ ಇಂದಿನ ಮಹಾನವಮಿ ದಿಬ್ಬದ ಜಾಗದಲ್ಲ್ಲಿ ದಸರಾವನ್ನು ಆರಂಭಿಸಿದರು. ಅಲ್ಲಿ ಅರಸರು ಕುಳಿತುಕೊಳ್ಳಲು ಸಣ್ಣ ದಿಬ್ಬವೊಂದನ್ನು ಕಟ್ಟಿಸಿದರು. ಮುಂದೆ ಬಂದ ಇದೇ ಕುರುಬ ವಂಶದ ಶ್ರೀಕೃಷ್ಣದೇವರಾಯ ಒರಿಸ್ಸಾ ರಾಜ್ಯವನ್ನು ಗೆದ್ದ ಕುರುವಿಗಾಗಿ, ಇಂದು ಕಾಣುವ ಬೃಹತ್ ಗಾತ್ರದ, ಕಲಾತ್ಮಕ ಮಹಾನವಮಿ ದಿಬ್ಬವನ್ನು ಕಟ್ಟಿಸಿ, ಅಲ್ಲಿ ದಸರಾ ಹಬ್ಬವನ್ನು ಆರಂಭಿಸಿ ವಿಜಯೋತ್ಸವವನ್ನು ಆಚರಿಸತೊಡಗಿದ. ಇಲ್ಲಿ ಸೇನೆಯ ಕವಾಯತು, ಕುಸ್ತಿ, ಕತ್ತಿವರಸೆ ಮೊದಲಾಸ ಸಾಹಸ ಪ್ರದರ್ಶನಗಳು, ಇಂದಿನ ಮೈಸೂರು ಅರಮನೆಯ ಆವರಣದಲ್ಲಿ ನಡೆಯುವಂತೆ ನಡೆಯುತ್ತಿದ್ದುದು ಗಮನಾರ್ಹ. ಆದರೆ ಅಂದು ಈ ಸಮಾರಂಭದ ಉತ್ಸವಮೂರ್ತಿ ‘ವಿಜಯ ವಿರುಪಾಕ್ಷನೇ ಆಗಿದ್ದ.
 
೩. ಮೂರನೆಯ ಹಂತದಲ್ಲಿ, ಅಂದರೆ ವಿಜಯನಗರದ ಅವಸಾನ(ಕ್ರಿ.ಶ. ೧೫೬೫)ದ ನಂತರ ಕ್ರಿ.ಶ. ೧೬೧೦ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊತ್ತಮೊದಲ ಬಾರಿಗೆ ಮೈಸೂರ ಅರಸ ರಾಜ ಒಡೆಯರು ದಸರಾ ಮಹೋತ್ಸವವನ್ನು ಪುನಃ ಪ್ರಾರಂಭಿಸಿದರು. ಮೈಸೂರು ಅರಸರ ಆಳ್ವಿಕೆಯಲ್ಲಿ ಶಕ್ತಿ ದೇವತೆ ಚಾಮುಂಡಿಗೆ ಪ್ರಾಶಸ್ತ್ಯವನ್ನು ಕೊಡಲಾಯಿತು. ವಿಜಯನಗರದ ಅರಸರ ಬದಲಿಗೆ ಮೈಸೂರು ಅರಸರು ಚಿನ್ನದ ಅಂಭಾರಿಯಲ್ಲಿ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ದೇವಗಣಗಳ ಸ್ಥಾನದಲ್ಲಿ ಸೈನ್ಯಶಕ್ತಿ, ಆನೆ, ಕುದುರೆ, ಒಂಟೆಗಳ ಮೆರವಣಿಗೆ, ಸೈನಿಕರ ಮೆರವಣಿಗೆಗಳು ನಡೆಯುತ್ತ ಬಂದವು. ಮೈಲಾರನ ಸದರಕಟ್ಟೆಯ ಆಸ್ಥಾನ; ನಂತರ ವಿಜಯನಗರದ ಮಹಾನವಮಿ ದಿಬ್ಬದ ಮೇಲಿನ ಸಾಮ್ರಾಟನ ಒಡ್ಡೋಲಗವು; ಮೈಸೂರು ಅರಸರ ಕಾಲದಲ್ಲಿ ಅವರ ಅರಮನೆಯ ರಾಜಾಸ್ಥಾನವನ್ನು ಪ್ರವೇಶಿಸಿತು. ಒಂಬತ್ತು ದಿನ ವೈಭವದ ದಸರಾಕ್ಕೆ ಕರ್ನಾಟಕದ ಸಾಂಸ್ಕೃತಿಕ ಲೋಕ ತನ್ನನ್ನು ಅರ್ಪಿಸಿಕೊಳ್ಳುತ್ತದೆ. ಕುಸ್ತಿ, ಸಾಹಸ ಕಲೆ, ಸಂಗೀತ ಪ್ರದರ್ಶನಗಳು ಮುಂದುವರೆದವು.
'''ಧರ್ಮ  :''' '''ಹಿಂದೂ'''
೪. ಭಾರತ ಸ್ವತಂತ್ರಗೊಂಡ ನಂತರ ಮೈಸೂರು ಸಂಸ್ಥಾನವು ಕರ್ನಾಟಕ ರಾಜ್ಯದಲ್ಲಿ ವಿಲೀನಗೊಳ್ಳುತ್ತದೆ. ಆದರೆ ದಸರಾ ಆಚರಣೆ ಮೈಸೂರು ದಸರಾ ಎಂಬ ಹೆಸರನ್ನು ಪಡೆಯುತ್ತದೆ. ಮೈಲಾರನ ಸದರ ಕಟ್ಟೆಯ ಸಭೆ, ವಿಜಯನಗರದ ಮಹಾನವಮಿ ದಿಬ್ಬದ ಸಾಮ್ರಾಟ ಸಭೆಯಾಗಿ, ನಂತರ ಮೈಸೂರು ಅರಸರ ಆಸ್ಥಾನವಾಗಿ ಈಗ ಪ್ರಜಾಪ್ರಭುತ್ವ ಕಾಲದಲ್ಲಿ, ಖಾಸಗಿ ದರ್ಭಾರಿನ ರೂಪದಲ್ಲಿ ಉಳಿದುಕೊಂಡಿದೆ. ಆದರೆ ಆಯುಧ ಪೂಜೆ ನಿಂತಿಲ್ಲ. ಅಂದಿನಿಂದ ಇಂದಿನವರೆಗೂ ಶತಶತಮಾನಗಳ ಕಾಲ ನಡೆದುಕೊಂಡು ಬಂದಿದೆ. ಮೈಲಾರ ದೇವರ ದೇವಗಣಗಳಾದ ಗೊರವರ, ಕಂಚಾವೀರರ ಪಡೆಯಂತೆ, ನಂತರದ ವಿಜಯನಗರ ಸಾಮ್ರಾಟರ ಸೈನ್ಯ-ಸೇನಾಪತಿಗಳಂತೆ, ಮೈಸೂರು ಅರಸರ ಸೇನಾಬಲದಂತೆ ಇಂದು ಗಣರಾಜ್ಯೋತ್ಸವದ ದಿನ(ಜನೆವರಿ ೨೬) ಸ್ವತಂತ್ರ ಭಾರತದ ರಾಜ್ಯಗಳ ರಾಜಧಾನಿಗಳಲ್ಲಿ ಪೋಲೀಸ್ ಪಡೆಗಳು, ಅರೆಸೇನಾಪಡೆಗಳು ಕವಾಯತು ನಡೆಸುತ್ತವೆ. ದೇಹಲಿಯ ಕೆಂಪುಕೋಟೆಯ ಮುಂದೆ ಪ್ರಧಾನಿಯ ಎದುರಿಗೆ ಸ್ವತಂತ್ರ ಭಾರತದ ಸೇನಾಪಡೆಯ ಕವಾಯತು-ಕಸರತ್ತುಗಳು ನಡೆಯುತ್ತವೆ. ಆದಿಮ ಕಾಲದ ಮೈಲಾರಲಿಂಗ, ವಿಜಯನಗರದ ಸಾಮ್ರಾಟ ಹಾಗೂ ಮೈಸೂರು ಅರಸರಂತೆ ಪ್ರಧಾನಿ-ಮುಖ್ಯಮಂತ್ರಿಗಳು ಸೇನಾಪಡೆಯ ಗೌರವವನ್ನು ಸ್ವೀಕರಿಸುತ್ತ ನಿಂತಿದ್ದಾರೆ. ಹಾಲುಮತ ಆದಿ ದೈವದ ಆಚರಣೆಯೊಂದು ಈ ನಾಡಿನ ನಾಡಹಬ್ಬವಾಗಿ ಪರಿವರ್ತನೆಗೊಳ್ಳುತ್ತ ಬಂದು, ಇಂದು ದೇಶವನ್ನೆ ವ್ಯಾಪಿಸಿರುವುದು ಸತ್ಯವಲ್ಲವೆ?
 
ವಿಷಯ ಅದಲ್ಲ! ಯಾದವರೆಂದರೆ ಯಾರು? ದಸರಾ ಆಚರಣೆಯನ್ನು ಆರಂಭಿಸಿದ್ದು ಮೈಸೂರಿನ ಯದುವಂಶಸ್ಥರಾದ ಒಡೆಯರಲ್ಲ. ಅದನ್ನು ಆರಂಭಿಸಿದ್ದು ಕುರುಬ ರಾಜಬುಡಕಟ್ಟಿನಲ್ಲಿ ಹುಟ್ಟ್ಟಿ ಸಾಮ್ರಾಟರಾಗಿ ಆಳಿ ತಮ್ಮನ್ನು ಯಾದವರೆಂದು ಕರೆದುಕೊಂಡ ವಿಜಯನಗರದ ಅರಸರು ಎಂಬ ಸತ್ಯವನ್ನು ನಾವು ಸಾರಬೇಕಾಗಿದೆ.
'''ಆಡಳಿತ  :''' '''ಚಕ್ರಾಧಿಪತ್ಯ'''
೧. ಖ್ಯಾತ ಇತಿಹಾಸ ತಜ್ಞರಾದ ಸಕಲೇಶಪುರದ ಶ್ರೀಕಂಠಯ್ಯನವರ ಗುರುಗಳಾದ ಡಾ. ಟಬರ್ಟ ಅವರು, “ಹೊಯ್ಸಳರು-ವಿಜಯನಗರದ ಅರಸರು ಮತ್ತು ಮೈಸೂರ ಅರಸರ ನಡುವೆ ರಾಜಕೀಯ ಸಂಬಂಧ ಹೊರತುಪಡಿಸಿದ, ಕುಲಸಂಬಂಧವಿತ್ತು. ಆ ಮೂರೂ ಮನೆತನದವರು ಯಾದವರಾಗಿದ್ದರು ಎಂದು ಹೇಳುತ್ತಾರೆ(ಸಂಗಮರ ಕಾಲದ ಶಾಸನಗಳು, ಮುನ್ನುಡಿ).
 
೨. ಡಾ. ಟೇಲರ್ ಎಂಬವರು, “ಙಚಿಜಚಿvಚಿ is ಚಿ ಃಡಿಚಿhmಚಿಟಿiಛಿಚಿಟ ಟಿಚಿme oಜಿ Sheಠಿheಡಿಜs ಎಂದು ಹೇಳುತ್ತಾರೆ.
'<nowiki/>''ಸ್ಥಾಪಕರು  :''' '<nowiki/>'''''ಹಕ್ಕ-ಬುಕ್ಕ'''ರು'''
೩. ಸಂಗಮ ವಂಶದ ಒಂದನೆಯ ದೇವರಾಯನ ಅಮಾತ್ಯನಾಗಿದ್ದ ಲಕ್ಷ್ಮೀಧರಾಮಾತ್ಯನ ಕ್ರಿ.ಶ. ೧೪೧೧ರ ಕಾಲದ ಶಾಸನ ಮೊದಲನೆಯ ರಾಜವಂಶವನ್ನು “ಯದುವಂಶಂ ಎಂದೂ ಹುಕ್ಕಬುಕ್ಕರ ತಂದೆಯಾದ ಸಂಗಮ ನನ್ನು “ಯದುವಂಶಾವನೀಪಾಲ ಎಂದೂ ಕರೆದಿದೆ.
 
೪. ಮೇಲುಕೋಟೆಯ ಜೀಯರ ದೇವಸ್ಥಾನದ ಕೈಸಾಲೆಯ ಎಡಪಾಶ್ವದಲ್ಲಿ ನೆಟ್ಟ ಕಲ್ಲು ಶಾಸನ ಸಂಖ್ಯೆ ೧೭೯(III, ಶ್ರೀಪ ೮೯) ವಿಜಯನಗರ ಸ್ಥಾಪಕರಾದ ಹುಕ್ಕಬುಕ್ಕರು ಸಂಗಮನ ಮಕ್ಕಳು ಎಂದು ಧೃಡೀಕರಿಸುತ್ತ ಅವರು ಯಾದವರು ಅಂದರೆ ಕುರುಬರು ಎಂದು ಹೇಳುತ್ತದೆ.
'''ಸ್ಥಾಪನೆ  : ೧೮-೦೪-೧೩೩೬ ರಲ್ಲಿ'''{{Infobox Former Country
೫. ದ್ವಿತೀಯ ಹರಿಹರನ ನೆಲ್ಲೂರು ದಾನಪತ್ರವು ಒಳಗೊಂಡ ವರ್ಣನೆಯು ಇಂತಿದೆ,
|conventional_long_name=ವಿಜಯನಗರ ಸಾಮ್ರಾಜ್ಯ
“ಸೋಮವಂಶ್ಯಾ ಯತಃ ಶ್ಲಾಘ್ಯಾ ಯಾದವಾ ಇತಿ ವಿಶ್ರುತಾಃ |
|common_name=Vijayanagara Empire
ತಸ್ಮಿನ್ ಯದುಕುಲೇ ಶ್ಲಾಘ್ಯ ಸೋಭೂಚ್ಛೀ ಸಂಗಮೇಶ್ವರಃ ||
|native_name=ವಿಜಯನಗರ ಸಾಮ್ರಾಜ್ಯ
(ಸೋಮವಂಶದಲ್ಲಿ ಜನಿಸಿದ್ದಕ್ಕೆ ಯಾರು ಶ್ಲಾಘನೀಯವೆನಿಸಿದರೋ, ಅಂತಹ ಪ್ರಸಿದ್ಧ ಯಾದವ ಕುಲದಲ್ಲಿ ಶ್ರೀ ಸಂಗಮೇಶ್ವರ(ಹುಕ್ಕಬುಕ್ಕರ ತಂದೆ)ನು ಆಗಿಹೋದನು.)
|continent=Asia
ಹೀಗೆ ನಾನು ನೂರಾರು ದಾಖಲೆಗಳನ್ನು ನೀಡಬಲ್ಲೆ. ವಿಜಯನಗರದ ಅರಸರು ಸಹ ಯಾದವ ವಂಶಸ್ಥರೇ ಆಗಿದ್ದರು. ಮತ್ತು ದಸರಾವನ್ನು ಅವರೇ ಆರಂಭಿಸಿದರು. ಆದ್ದರಿಂದ ಸಂಸದರ ಮಾತು ಅರ್ಧ ಸತ್ಯವನ್ನು ಹೇಳುತ್ತದೆ.
|region=ದಕ್ಷಿಣ ಏಷ್ಯಾ
ಇದೋ ಚರ್ಚೆಗೆ ನಿಮ್ಮನ್ನು ಆಹ್ವಾನಿಸುತ್ತೇನೆ.
|country=ಭಾರತ
ಡಾ. ಲಿಂಗದಹಳ್ಳಿ ಹಾಲಪ್ಪ
|status=ಸಾಮ್ರಾಜ್ಯ
ಇತಿಹಾಸ, ಸಂಸ್ಕೃತಿ ಚಿಂತಕರು
|government_type=ರಾಜಪ್ರಭುತ್ವದ
ಸೂಚನೆ : ಹೆಚ್ಚಿನ ದಾಖಲೆಗಳಿಗೆ
|image_flag=Flag of vijaynagara.jpg
|year_start=1336
|year_end=1646
|event1=Earliest records
|date_event1=1343
|p1=ಹೊಯ್ಸಳ
|p2=ಕಾಕತೀಯ
|p3=Madurai Sultanate
|p4=ಪಾಂಡ್ಯ ರಾಜವಂಶ
|p5=Reddy dynasty
|s1=ಮೈಸೂರು ಸಂಸ್ಥಾನ
|flag_s1=Flag of Mysore.svg
|s2=Nayakas of Keladi
|s3=Thanjavur Nayak kingdom
|s4=Madurai Nayak dynasty
|s5=Nayakas of Chitradurga
|s6=ಆದಿಲ್ ಶಾಹಿ ವಂಶ
|s7=Qutb Shahi dynasty
|flag_s7=QutbshahiFlag.PNG
|s8=Nayaks of Gingee
|image_map=Vijayanagara-empire-map.svg
|image_map_caption=Extent of Vijayanagara Empire, 1446, 1520 CE
|capital=[[ವಿಜಯನಗರ]]
|common_languages=[[ಕನ್ನಡ]], [[ತೆಲುಗು]] <!-- Languages discussed in the body of the article. Do not add other languages without adding them to the body first, along with reliable sources -->|religion=[[ಹಿಂದೂ ಧರ್ಮ]]|currency=[[Vijayanagara coinage]]|leader1=[[ಹಕ್ಕ ರಾಯ]]|leader2=Sriranga III|year_leader1=1336–1356|year_leader2=1642–1646|title_leader=[[ರಾಜ]]|today={{IND}}}}'''ಪ್ರಸಿದ್ದ ರಾಜರು ಹರಿಹರರಾಯ1- :ಶ್ರೀರಂಗ 3'''
 
==ಇತಿವೃತ್ತ==
"https://kn.wikipedia.org/wiki/ವಿಶೇಷ:MobileDiff/872484" ಇಂದ ಪಡೆಯಲ್ಪಟ್ಟಿದೆ