ಕೊನಾರ್ಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು / ಪುನರ್ವರ್ಗೀಕರಣ /
merged contents from duplicate article. Cat update.
೧೩ ನೇ ಸಾಲು:
}}
 
'''ಕೊನಾರಕ್''' (ಕೊಣಾರ್ಕ) [[ಒರಿಸ್ಸಾ]] ರಾಜ್ಯದ ಕರಾವಳಿಲ್ಲಿರುವ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿ೦ದ "[[ವಿಶ್ವ ಪರಂಪರೆಯ ತಾಣ]]" ಎ೦ದು ಮಾನ್ಯತೆ ಪಡೆದಿದೆ. ಕೋನಾರ್ಕ ದೇವಾಲಯವು ವಾಸ್ತವವಾಗಿ ಒಂದು ಕಲ್ಲಿನ ರಥ. ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ವಿರಾಜಮಾನನಾದ ಸೂರ್ಯದೇವನ ಈ ಗುಡಿಯನ್ನು [[ಗಂಗ ವಂಶ]]ದ ದೊರೆ ಮೂರನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದೆ. ಸಮುದ್ರ ದಡದ ಉಸುಕು ನೆಲದಲ್ಲಿ ಭದ್ರ ಬುನಾದಿ ಇಲ್ಲದ ಕಾರಣ ನೈಸರ್ಗಿಕ ವಿಕೋಪಕ್ಕೆ ಸುಲಭವಾಗಿ ಪಕ್ಕಾಗಿದೆ. ಇಂಗ್ಲಿಷರ ಆಳ್ವಿಕೆಯ ಕಾಲದಲ್ಲಿ ಪುರಾತತ್ವ ಇಲಾಖೆಯು ಈ ಗುಡಿಯನ್ನು ಸಂರಕ್ಷಿಸಿದ್ದರಿಂದ ಇದನ್ನು ಇಂದಿಗೂ ನಾವು ನೋಡಬಹುದಾಗಿದೆ. ಸೂರ್ಯನ ಪ್ರತಿಮೆಯನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು ಚಾವಣಿ ಕುಸಿಯದಂತೆ ಊರುಗೋಲುಗಳ ಆಸರೆ ನೀಡಿ ಗುಡಿಯನ್ನು ಮುಚ್ಚಲಾಗಿದೆ. ಗುಡಿಯ ಹೊರಗಿನ ಶಿಲ್ಪಕಲಾಕೃತಿಗಳು, ರಥಚಕ್ರಗಳ ಶ್ರೀಮಂತ ಸೌಂದರ್ಯ, ಮಿಥುನಶಿಲ್ಪಗಳ ಸಾಲುಸಾಲು ಗಮನ ಸೆಳೆಯುತ್ತವೆ. ಮಾತ್ರವಲ್ಲ ನರ್ತನಶಾಲೆ, ಕುದುರೆ ಮತ್ತು ಸವಾರ, ಆನೆಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳೂ ನೋಡತಕ್ಕವು. ಇಂದು ಕೋನಾರ್ಕ ಸೂರ್ಯದೇವಾಲಯವು ವಿಶ್ವಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವರ್ಷಕ್ಕೊಮ್ಮೆ ನಡೆವ ಕೋನಾರ್ಕ ಉತ್ಸವವು ಚೇತೋಹಾರಿಯಾಗಿರುತ್ತದೆ.
'''ಕೊನಾರಕ್''' (ಕೊಣಾರ್ಕ) [[ಒರಿಸ್ಸಾ]] ರಾಜ್ಯದಲ್ಲಿರುವ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿ೦ದ "[[ವಿಶ್ವ ಪರಂಪರೆಯ ತಾಣ]]" ಎ೦ದು ಮಾನ್ಯತೆ ಪಡೆದಿದೆ.
 
ಕೊಣಾರ್ಕದ ದೇವಾಲಯ ತನ್ನ ಶಿಲ್ಪಕಲೆಯ ಭವ್ಯತೆ ಮತ್ತು ಕಲ್ಲಿನ ಸೂಕ್ಷ್ಮ ಕೆತ್ತನೆಗಳಿಗೆ ಹೆಸರಾಗಿದೆ.
[[Image:Wonder Wheel! Wheel.jpg]]]<br>
 
==ಸೂರ್ಯ ದೇವಾಲಯ==
[[Image:KonarkSculpture.jpg|thumb|ಕೊಣಾರ್ಕದ ಕಲ್ಲಿನ ಕೆತ್ತನೆ]]
Line ೨೬ ⟶ ೨೪:
 
==ಇದನ್ನೂ ನೋಡಿ ==
* [[ಭಾರತದ ವಿಶ್ವ ಪರಂಪರೆಯ ತಾಣಗಳು]]
 
==ಬಾಹ್ಯ ಸ೦ಪರ್ಕಗಳುಸಂಪರ್ಕಗಳು==
 
* [http://konark.nic.in ಒರಿಸ್ಸಾದ ಪ್ರವಾಸ ಇಲಾಖೆಯ ಅಧಿಕೃತ ತಾಣ]
* [http://www.templenet.com/Orissa/konark.html ಕೊಣಾರ್ಕದ ಸೂರ್ಯ ದೇವಾಲಯ]
 
[[Category:ಪ್ರವಾಸೋದ್ಯಮ]] [[Category:ಇತಿಹಾಸ]] [[Category:ವಿಶ್ವ ಪರಂಪರೆಯ ತಾಣಗಳು]]
[[ವರ್ಗ:ಒರಿಸ್ಸಾ]]
 
[[bn:কোনার্ক]]
"https://kn.wikipedia.org/wiki/ಕೊನಾರ್ಕ್" ಇಂದ ಪಡೆಯಲ್ಪಟ್ಟಿದೆ