ಗುಟ್ಸ್ಕೊ, ಕಾರ್ಲ್ ಫರ್ಡಿನಾಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ವಿಕೀಕರಣ |
||
೧ ನೇ ಸಾಲು:
1811-78. ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ಪತ್ರಿಕೋದ್ಯಮಿ. ಜರ್ಮನ್ [[ಸಾಹಿತ್ಯ]]ದ ಪ್ರಥಮ ಸಾಮಾಜಿಕ ಕಾದಂಬರಿಕರ್ತೃ.
[[ಚಿತ್ರ:Karl_Gutzkow.jpg|thumb|Karl Gutzkow]]
== ಬದುಕು ==
== ಕೃತಿಗಳು ==
* 1835ರಲ್ಲಿ ಪ್ರಕಟವಾದ ವಲ್ಲಿ '''ಡಿ ತ್ಸೈಫ್ಲೆರಿನ್''' ಕಾದಂಬರಿ ವಿವಾಹ ಪದ್ಧತಿಯನ್ನು ಕುರಿತದ್ದು. ಇದರಲ್ಲಿ ಅಂದಿನ ಧಾರ್ಮಿಕ ಪದ್ಧತಿಗಳಲ್ಲಿನ ನ್ಯೂನತೆಗಳನ್ನು ವಿವರಿಸಲಾಗಿತ್ತು. ಅದಕ್ಕಾಗಿ ಈತ ಮೂರು ತಿಂಗಳ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು.
* 1836ರಲ್ಲಿ '''ಇತಿಹಾಸದ ಮೂಲತತ್ತ್ವಗಳು (ಟ್ಸುರ್ ಫಿಲೋಸೋಫಿ ಡೆರ್ ಗೆಶಿಷ್ಟೆ)''' ಎಂಬ ಉದ್ಗ್ರಂಥ ಪ್ರಕಟವಾಯಿತು. * 1839 ರಿಂದ ಈತನ ನಾಟಕಗಳು ರಂಗಸ್ಥಳದ ಮೇಲೆ ಬರಲಾರಂಭಿಸಿದವು. ಈತ ಬರೆದ ನಾಟಕಗಳು 20 ಸಂಪುಟಗಳಲ್ಲಿ ಹೊರಬಿದ್ದಿವೆ. * '''ವಲ್ಲಿಯನ್ನು ಬಿಟ್ಟರೆ ಪ್ರೇತಸರ್ದಾರರು''' '''(ಡೀ ರೆಟೆರ್ ಫ್ರೋಮ್ ಗೈಸ್ಟೆ)''' ಮತ್ತು '''ರೋಮ್ ನಗರದ ಮಾಂತ್ರಿಕರು (ಡೀ ಚ್ಸಾನೆರೆರ್ ಫಾನ್ ರೋಮ್)''' ಎಂಬುವು ಅನೇಕ ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ಪ್ರಸಿದ್ಧವೆನಿಸಿವೆ. ಈತನ ಕೃತಿಗಳಲ್ಲಿ ಅಂದಿನ ಸ್ತ್ರೀ ಜೀವನ, ಸಾಮಾಜಿಕ, ರಾಜಕೀಯ ವಿಷಯಗಳ ನೈಜ ಚಿತ್ರಣವನ್ನು ಕಾಣಬಹುದು. |