ದ್ರವ್ಯರಾಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೧ ನೇ ಸಾಲು:
'''ದ್ರವ್ಯರಾಶಿ'''(Mass) ದ್ರವ್ಯರಾಶಿ ಎಂದರೆ ಒಂದು ವಸ್ತುವಿನಲ್ಲಿರುವ [[ದ್ರವ್ಯ]] (matter) ದ ಒಟ್ಟು ಮೌಲ್ಯ. ಆದರೆ ವಿಜ್ಞಾನಿಗಳು ದ್ರವ್ಯರಾಶಿ ಶಬ್ದವನ್ನು ದ್ರವ್ಯದ ಒಂದು ಗುಣವಾದ [[ಜಡತ್ವ]]ದ ಮಾಪಕವಾಗಿ ಬಳಸುತ್ತಾರೆ. ದ್ರವ್ಯರಾಶಿ ಮತ್ತು [[ತೂಕ]] ಸಮಾನವಲ್ಲ. ಒಂದು ವಸ್ತುವಿನ ತೂಕವು ಅದರ ಮೇಲಾಗುವ [[ಗುರುತ್ವ ಶಕ್ತಿ]]ಯನ್ನು ಅವಲಂಬಿಸಿರುತ್ತದೆಯಾದರೆ ದ್ರವ್ಯರಾಶಿಯು ವಸ್ತುವಿನ ನಿರಪೇಕ್ಷ (absolute)ಮೌಲ್ಯವಾಗಿರುತ್ತದೆ.
== ಹೊರಗಿನ ಕೊಂಡಿಗಳು ==
{{Commons category|Mass (physical property)}}
"https://kn.wikipedia.org/wiki/ದ್ರವ್ಯರಾಶಿ" ಇಂದ ಪಡೆಯಲ್ಪಟ್ಟಿದೆ