Content deleted Content added
ಹೊಸ ಪುಟ: From.... MANJUNATHA.MS. "ನಮ್ಮ ಕೊಡಗಿನ ಸಂಸ್ಕೃತಿ...
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
( ಯಾವುದೇ ವ್ಯತ್ಯಾಸವಿಲ್ಲ )

೧೭:೨೨, ೭ ಅಕ್ಟೋಬರ್ ೨೦೧೮ ದ ಇತ್ತೀಚಿನ ಆವೃತ್ತಿ

From.... MANJUNATHA.MS. "ನಮ್ಮ ಕೊಡಗಿನ ಸಂಸ್ಕೃತಿ ಮತ್ತು ಪ್ರವಾಸ ತಾಣಗಳು"... ನಮ್ಮ ಕೊಡಗು ಅನೇಕ ವರ್ಷದಿಂದ ತನ್ನದೇಯಾದಂತ ವೈಶಿಷ್ಟ್ಯತೆ ಯನ್ನು ಹೊಂದಿದೆ.. ಇಲ್ಲಿ ಅನೇಕ ಧರ್ಮಿಯರು,ಜಾತಿ, ಭಾಷೆ ಹೊಂದಿರುವ ಪ್ರಸಿದ್ಧ ಸ್ಥಳವಾಗಿದೆ.ಇಲ್ಲಿ ಪ್ರಮುಖ ವಾಗಿ ಕೊಡವರು,ಕನ್ನಡಿಗರು,ತುಳುವರು,ಮಲಯಾಳಂ,ಇತ್ಯಾದಿ ಹಲವು ಭಾಷಿಗರನ್ನು ಇಲ್ಲಿ ಕಾಣಬಹುದು, ನಮ್ಮ ಕೊಡಗು ತನ್ನದೇ ಆದ ಗೌರವ, ಘನತೆ ,ಪ್ರಾಮಾಣಿಕ ತೆ,ಮಾನವಿಯತೆ ಯನ್ನು ಹೊಂದಿರುವ ಒಂದು ಜಾತ್ಯಾತೀತ ನಾಡಗಿದೆ ...ಅದರಲ್ಲಿ ನಮ್ಮ ದೇಶರಕ್ಷಣೆಯಲ್ಲಿ ಬಹುಪಾಲು ವೀರಯೋಧರು ತನ್ನ ಜೀವದ ಹಂಗಿಲ್ಲದೆ ತನ್ನ ದೇಶದ ಭದ್ರತಾ ಕಾರ್ಯದಲ್ಲಿ ತೊಡಗಿದರೆ..ನಮ್ಮ ನಾಡಿನ ಪ್ರಮುಖ ಜೀವ ನದಿಯಾದ ಕಾವೇರಿಯು ಅನೇಕ ಕೃಷಿಗೆ ಮತ್ತುಮೂಲಭೂತ ಸೌಕರ್ಯಕ್ಕೆ ಮೂಲವಾಗಿದೆ.ನಮ್ಮ ಪ್ರಮುಖ ಬೆಳೆಗಳು..ಕಾಫಿ,ಕರಿಮೆಣಸು,ಭತ್ತ,ಏಲಕ್ಕಿ,ಕಿತ್ತಳೆ ಇತ್ಯಾದಿ ಪ್ರಮುಖ ಬೇಸಾಯವಾಗಿದೆ..ಅದೇ ರೀತಿ ಪ್ರೇಕ್ಷಕರಿಗೆ ಪ್ರಮುಖ ಪ್ರವಾಸಿ ತಾಣವಾಗಿದೆ. ಅವುಗಳೆಂದ್ರೆ ...ಅಬ್ಬಿಪಾಲ್ಸ್,ರಾಜಾಸೀಟ್,ನಿಸರ್ಗಧಾಮ,ದುಬಾರೆ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ಚಿಕ್ಲಿಹೊಳೆ ಜಲಾಶಯ, ಮಕ್ಕಳಗುಡಿಬೆಟ್ಟ,ಕೋಟೆಬೆಟ್ಟ,ಮಂಡಲ್ ಪಟ್ಟಿ, ಇರ್ಪುಪಾಲ್ಸ್,ಮಳ್ಳಲ್ಲಿ ಪಾಲ್ಸ್,ಹೊನ್ನಮ್ಮಾಕೆರೆ,ಮಡಿಕೇರಿಕೋಟೆ,ಗಾಳಿಬೀಡು ಟಿ ಎಸ್ಟೇಟ್, ಎಮ್ಮೆಮಾಡು,ಇಗ್ಗುತಪ್ಪದೇವಾಲಯ, ಇತ್ಯಾದಿ ಅನೇಕ ವಿಶೇಷ ಲಕ್ಷಣ ರಮ್ಯಾತಾಣವಾಗಿ "ದಕ್ಷಿಣಕಾಶ್ಮೀರ" "ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ...MMs..in