ಚರ್ಮ ಕ್ಯಾನ್ಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
 
== ಚರ್ಮದ ಕ್ಯಾನ್ಸರ್ ರೋಗನಿರ್ಣಯ ==
ಚರ್ಮದ ಕ್ಯಾನ್ಸರ್ ರೋಗನಿರ್ಣಯವನ್ನು ವೈದ್ಯಕೀಯ ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ. ನಿವೊಪ್ಲಸ್ಮಾ ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಲಾಗುತ್ತದೆ. ರೇಡಿಯೋ ಐಸೋಟೋಪ್ ಸಂಶೋಧನೆ ಮೂಲಕ ಯಾವುದೇ ಅನುಮಾನ ಹೆಚ್ಚುವರಿ ರೋಗನಿದಾನ ಮಾಡಲು ಸಾಧ್ಯ.<ref>http://www.world-nuclear.org/information-library/non-power-nuclear-applications/radioisotopes-research/radioisotopes-in-medicine.aspx</ref> ಅನೇಕ ವೈದ್ಯರು ಬಾಧಿತ ಚರ್ಮದ ಸೈಟಾಲಜಿ ಮತ್ತು ಬಯಾಪ್ಸಿ ವಿಧಾನವನ್ನು ಬಳಸಿ ರೋಗ ಪತ್ತೆಹಚ್ಚುತ್ತಾರೆ.
 
== ಚರ್ಮ ಕ್ಯಾನ್ಸರ್‌ಗೆ ಚಿಕಿತ್ಸೆ ==
"https://kn.wikipedia.org/wiki/ಚರ್ಮ_ಕ್ಯಾನ್ಸರ್" ಇಂದ ಪಡೆಯಲ್ಪಟ್ಟಿದೆ