ಕೊಡಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧೨ ನೇ ಸಾಲು:
 
==ಇಲ್ಲಿಯ ಜನ==
[[ಕೊಡವರು]] ಇಲ್ಲಿಯ ಮುಖ್ಯ (ಮೂಲ) ಜನರು. [[ಕೊಡವ ತಕ್ಕ್, ಅರೆಭಾಷೆ]] ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. [[ಕನ್ನಡ]] ಆಡಳಿತ ಭಾಷೆ. ಇದಲ್ಲದೆ [[ಮಲಯಾಳಂ]],[[ತಮಿಳು]], ಅರೆಗನ್ನಡ, [[ತುಳು]],[[ರಾವುಲ]], ಮುಂತಾದವನ್ನು ಆಡುವವರು ಇಲ್ಲಿರುವರು.https://www.yatra.com/india-tourism/coorg/language ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.
 
==ಜನಸಂಖ್ಯೆ==
"https://kn.wikipedia.org/wiki/ಕೊಡಗು" ಇಂದ ಪಡೆಯಲ್ಪಟ್ಟಿದೆ