ಮಾನವ ಶರೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಮಾನವ ಶರೀರ'''ವು ಮಾನವ ಜೀವಿಯ ಸಂಪೂ...
 
No edit summary
೧ ನೇ ಸಾಲು:
[[ಚಿತ್ರ:Anterior view of human female and male, with labels kn.png|thumb]]
'''ಮಾನವ ಶರೀರ'''ವು [[ಮಾನವ]] [[ಜೀವಿ]]ಯ ಸಂಪೂರ್ಣ ರಚನೆ ಮತ್ತು [[ಮಾನವ ತಲೆ|ತಲೆ]], [[ಕತ್ತು]], [[ಮುಂಡ]], ಎರಡು [[ತೋಳು]]ಗಳು ಮತ್ತು ಎರಡು [[ಮಾನವ ಕಾಲು|ಕಾಲುಗಳನ್ನು]] ಒಳಗೊಳ್ಳುತ್ತದೆ. ಮಾನವನು [[ಪ್ರೌಢಾವಸ್ಥೆ]] ಮುಟ್ಟುವ ಹೊತ್ತಿಗೆ, ಶರೀರವು ಸುಮಾರು ೧೦೦ [[ಪರಿಮಾಣದ ಕ್ರಮಗಳು|ಟ್ರಿಲಿಯಟ್ರಿಲಿಯನ್]] [[ಜೀವಕೋಶ]]ಗಳನ್ನು ([[ಜೀವನ]]ದ ಮೂಲಭೂತ ಘಟಕ) ಹೊಂದಿರುತ್ತದೆ. ಈ ಜೀವಕೋಶಗಳು ಕೊನೆಗೆ ಸಂಪೂರ್ಣ ಶರೀರವನ್ನು ರಚಿಸಲು [[ಜೈವಿಕ ಸಂಘಟನೆ|ಜೈವಿಕವಾಗಿ ಒಂದುಗೂಡಿಸಲ್ಪಟ್ಟಿರುತ್ತವೆ]].
 
ವೈದ್ಯರು, ಕಲಾವಿದರು ಮತ್ತು ತತ್ವಶಾಸ್ತ್ರ ಕೋವಿದರು ಮಾನವ ಶರೀರದ ಬಗ್ಗೆ ಅಧ್ಯಯನ ನಡೆಸುತ್ತಾರೆ.
==ಸಂರಚನೆ==
==ರೂಪ==
==ಪ್ರಭೇಧ==
==ಬೆಳವಣಿಗೆ==
==ಸಮಾಜ ಮತ್ತು ಸಂಸ್ಕೃತಿ==
==ಉಲ್ಲೇಖಗಳು==
[[ವರ್ಗ:ಮಾನವ ಶರೀರ]]
"https://kn.wikipedia.org/wiki/ಮಾನವ_ಶರೀರ" ಇಂದ ಪಡೆಯಲ್ಪಟ್ಟಿದೆ