ಕೃಷ್ಣಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦೯ ನೇ ಸಾಲು:
 
 
'''ಕೃಷ್ಣಾ ನದಿ''' [[ದಕ್ಷಿಣ ಭಾರತ]]ದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ [[ಮಹಾಬಲೇಶ್ವರ್|ಮಹಾಬಲೇಶ್ವರ]]‍ದ ಹತ್ತಿರ ಸಮುದ್ರ ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು [[ಆಂಧ್ರತೆಲಂಗಾಣ ಪ್ರದೇಶ|ಆಂಧ್ರಪ್ರದೇಶ]]‍ದ ಹಂಸಲಾದೀವಿಯಲ್ಲಿ [[ಬಂಗಾಳ ಕೊಲ್ಲಿ]] ‍ ಯನ್ನು ಸೇರುತ್ತದೆ. ಕೃಷ್ಣಾ ನದಿ [[ಮಹಾರಾಷ್ಟ್ರ]],[[ಕರ್ನಾಟಕ]], ಮತ್ತು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ [[ತುಂಗಭದ್ರ ನದಿ| ತುಂಗಭದ್ರಾ]] , [[ಕೊಯ್ನಾ]], [[ಭೀಮಾ]] , [[ಮಲಪ್ರಭಾ ನದಿ|ಮಲಪ್ರಭಾ]] ,ಮತ್ತು [[ಘಟಪ್ರಭಾ]]
 
==ಜಲಾನಯನ ಪ್ರದೇಶ==
"https://kn.wikipedia.org/wiki/ಕೃಷ್ಣಾ_ನದಿ" ಇಂದ ಪಡೆಯಲ್ಪಟ್ಟಿದೆ