ಅರುಣ್ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
'''ಅರುಣ್ ಜೋಷಿ'''(೧೯೩೯-೧೯೯೩) ಒಬ್ಬ [[ಭಾರತೀಯ]] ಬರಹಗಾರ. ಅವರು [https://www.goodreads.com/.../372747.The_Strange_Case_of_Billy_Biswas '''ದಿ ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್'''] ಮತ್ತು ''ದಿ ಅಪ್ರೆಂಟಿಸ್'' ಎಂಬ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದರು. ಅವರಿಗೆ ೧೯೮೨ರಲ್ಲಿ ''ದಿ ಲಾಸ್ಟ್ ಲ್ಯಾಬಿರಿಂತ್'' ಎಂಬ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು.
 
==ಜೀವನ==
ಅರುಣ್ ಜೋಷಿಯವರು ಉತ್ತರ ಪ್ರದೇಶದ [[ವಾರಾಣಸಿ|ವಾರಣಾಸಿಯಲ್ಲಿನ]] ವಿದ್ವಾಂಸರ ಕುಟುಂಬಕ್ಕೆ ಸೇರಿದವರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು [[ದೆಹಲಿ]] ಜವಳಿ ಮಳಿಗೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅವರು ಶೇರು ಹೂಡಿಕೆದಾರನ ಮಗಳಾದ ರುಕ್ಮಿಣಿ ಲಾಲ್ ಅವರನ್ನು ವಿವಾಹವಾದರು. ಜೋಷಿಯವರು ಒಂದು ಏಕಾಂಗಿ ಜೀವನವನ್ನು ಉಳಿಸಿಕೊಂಡರು ಮತ್ತು ಸಾಮಾನ್ಯವಾಗಿ ಪ್ರಚಾರವನ್ನು ಬಯಸುತ್ತಿರಲಿಲ್ಲ.<ref>https://www.linkedin.com/in/arun-joshi-070175</ref>
==ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್==
ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್ ಅನ್ನು ೧೯೭೧ ರಲ್ಲಿ ಬರೆದರು. ಈ ಕಾದಂಬರಿಯ ನಿರೂಪಕ ರೋಮಿ ಮತ್ತು ಪ್ರಮುಖ ಪಾತ್ರದಲ್ಲಿ ಬಿಲ್ಲಿ ಕಾಣಿಸಿಕೊಂಡಿದ್ದಾನೆ.
"https://kn.wikipedia.org/wiki/ಅರುಣ್_ಜೋಷಿ" ಇಂದ ಪಡೆಯಲ್ಪಟ್ಟಿದೆ