ಮೇಲುಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
New page: ಮೇಲುಕೋಟೆಯು ಕರ್ನಾಟಕದ ಮಂಡ್ಯ ಜಿಲ್ಲೆಯ ಕೃಷ್ಟರಾಜ ಪೇಟೆ ತಾಲ್ಲೂಕಿನಲ್ಲಿರುವ ಒಂ...
 
cats, category , iw
೧ ನೇ ಸಾಲು:
'''ಮೇಲುಕೋಟೆಯು''' [[ಕರ್ನಾಟಕ|ಕರ್ನಾಟಕದ]] [[ಮಂಡ್ಯ]] ಜಿಲ್ಲೆಯ [[ಕೃಷ್ಟರಾಜ ಪೇಟೆ]] ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. ಇದು [[ಹೊಯ್ಸಳ|ಹೊಯ್ಸಳರು]] ಕಟ್ಟಿಸಿದ ಚೆಲುವರಾಯಸ್ವಾಮಿ ಗುಡಿಯಿಂದ ಹೆಸರುವಾಸಿ. ಇದು ಶ್ರೀವೈಷ್ಣವ ಪಂತದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ಗುಡಿ ಇದೆ. ಈ ಹಳ್ಳಿ ಸಂಸ್ಕೃತ ಪಾಠ ಶಾಲೆಗೂ ಹೆಸರುವಾಸಿ.
 
[[ವರ್ಗ:ಕರ್ನಾಟಕ]]
 
[[en:Melukote]]
"https://kn.wikipedia.org/wiki/ಮೇಲುಕೋಟೆ" ಇಂದ ಪಡೆಯಲ್ಪಟ್ಟಿದೆ