ಉಪಾಧ್ಯಾಯರ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
 
{{Wikify}}
{{Unref}}
{{ಉಲ್ಲೇಖ}}
'''ಉಪಾಧ್ಯಾಯರ ಶಿಕ್ಷಣ''': ಶಿಕ್ಷಣವೃತ್ತಿಯಲ್ಲಿ ತನ್ನ ಕರ್ತವ್ಯಗಳನ್ನು ಪರಿಣಾಮಕಾರಿ ಯಾಗಿ ನಿರ್ವಹಿಸಲು ವ್ಯಕ್ತಿಯೊಬ್ಬನಿಗೆ ಸಾಧ್ಯವಾಗುವಂತೆ ಮಾಡಲು ರೂಪಿಸಿರುವ, ಔಪಚಾರಿಕ ಮತ್ತು ಅನೌಪಚಾರಿಕ ರೀತಿಯ ವಿವಿಧ ಅನುಭವಗಳನ್ನೂ ಚಟುವಟಿಕೆಗಳನ್ನೂ ಒಳಗೊಂಡ, ಕಾರ್ಯಕ್ರಮ ಎಂದರೆ ಅಭ್ಯರ್ಥಿಯನ್ನು ಶಿಕ್ಷಣವೃತ್ತಿಗೆ ಸಿದ್ಧಪಡಿಸುವುದಕ್ಕೂ ಆಗಲೇ ಶಿಕ್ಷಣವೃತ್ತಿಯಲ್ಲಿ ನಿರತರಾಗಿರತಕ್ಕ [[ಅಧ್ಯಾಪಕ]]ರಿಗೆ ಅಗತ್ಯವೆನಿಸುವ ವೃತ್ತಿಸಿದ್ಧತೆಯನ್ನು ದೊರಕಿಸುವುದಕ್ಕೂ ಅನಂತರ ಆ ಕೌಶಲದ ಬೆಳೆವಣಿಗೆಯನ್ನು ಸಾಧಿಸುವುದಕ್ಕೂ ವೃತ್ತಿ ಶಿಕ್ಷಣಸಂಸ್ಥೆ ವ್ಯವಸ್ಥೆಗೊಳಿಸಿರುವ ವಿಧ್ಯುಕ್ತವೆನಿಸುವ ಮತ್ತು ವಿಧ್ಯುಕ್ತವಲ್ಲದ ಎಲ್ಲ ಕಾರ್ಯಕ್ರಮಗಳು.
 
ಜನಾಂಗವೊಂದರ ಸಂಸ್ಕೃತಿಯನ್ನು '''ದಪ್ಪಗಿನ ಅಕ್ಷರ'''ಅರಿಯಬೇಕಾದರೆ ಅಲ್ಲಿನ [[ಶಾಲೆ]]ಗೆ ಹೋಗಬೇಕು; ಆ ಜನಾಂಗದ [[ಭವಿಷ್ಯ]]ವನ್ನು ದರ್ಶಿಸಬೇಕಾದರೆ ಅಲ್ಲಿನ ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು - ಎಂದು ಹೇಳುವುದುಂಟು. ಅಂಥ ಕಾರ್ಯಕ್ರಮಗಳ ವಿನ್ಯಾಸವನ್ನು ರೂಪಿಸಿ ಕಾರ್ಯಾಚರಣೆಯನ್ನು ನಡೆಸುವವರು ಅಲ್ಲಿ ಕೆಲಸ ಮಾಡುತ್ತಿರುವ ಉಪಾಧ್ಯಾಯ ಉಪಾಧ್ಯಾಯಿನಿಯರು. ಆದ್ದರಿಂದ ಒಂದು ರಾಷ್ಟ್ರದ ಸಂಸ್ಕೃತಿ, ಅದರ ಭವಿಷ್ಯ ಮತ್ತು ಪುರೋಭಿವೃದ್ಧಿ ಬಹುಮಟ್ಟಿಗೆ ಆ ನಾಡಿನ ಅಧ್ಯಾಪಕರನ್ನು ಅವಲಂಬಿಸಿರುತ್ತದೆ. ಅಂಥ ಪ್ರಮುಖ ಕರ್ತವ್ಯದ ನಿರ್ವಹಣೆಗೆಂದು ನೇಮಕವಾಗುವ ವ್ಯಕ್ತಿಗಳು ಪಡೆಯುವ ವೃತ್ತಿಶಿಕ್ಷಣದ ಸಿದ್ಧಿ ಸಂಸ್ಕಾರಗಳು ಎಂಥ ಪ್ರಮುಖ ವಿಷಯವೆಂಬುದು ಇದರಿಂದ ಸ್ಪಷ್ಟಪಡುತ್ತದೆ.
 
==ಇತಿಹಾಸ==
"https://kn.wikipedia.org/wiki/ಉಪಾಧ್ಯಾಯರ_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ