ಉಪಾಧ್ಯಾಯರ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೯ ನೇ ಸಾಲು:
 
==ಅಧ್ಯಾಪಕರ ಶಿಕ್ಷಣದ ಉದ್ದೇಶ==
ಅಧ್ಯಾಪಕರ ವೃತ್ತಿಶಿಕ್ಷಣದ ಉದ್ದೇಶ ಪರಿಣಾಮಕಾರಿ ಯಾಗಿ ಬೋಧಿಸುವುದೇ ಆಗಿದೆಯೆಂದು ಸ್ಥೂಲವಾಗಿ ಹೇಳಬಹುದಾದರೂ ಅದನ್ನು ವಿವರವಾಗಿ ಪರಿಶೀಲಿಸುವ ಯತ್ನ ಎಲ್ಲೆಡೆಯೂ ನಡೆದಿದೆ. ಅಂಥ ಪರಿಶೀಲನೆಯಿಂದ ವೃತ್ತಿಶಿಕ್ಷಣ ಸಂಸ್ಥೆ ತನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದಕ್ಕೂ ಅನಂತರ ಅವುಗಳನ್ನು ನಿರ್ವಹಿಸುವ ಮಾರ್ಗವನ್ನು ಕಂಡುಕೊಳ್ಳುವುದಕ್ಕೂ ಅನುಕೂಲವಾಗುವುದು. ಅಮೆರಿಕದ ನ್ಯಾಷನಲ್ ಸರ್ವೆ ಆಫ್ ಎಜುಕೇಷನ್ ಆಫ್ ಟೀಚರ್ಸ್ ಎಂಬ ಸಂಸ್ಥೆ ಆ ಬಗ್ಗೆ ನಡೆಸಿದ ಒಂದು ಪರಿಶೀಲನೆಯಲ್ಲಿ, '''ಅಧ್ಯಾಪಕರ ಶಿಕ್ಷಣದ ಉದ್ದೇಶಗಳನ್ನು ಕುರಿತು ಹೀಗೆ ಹೇಳಿದೆ:'''

1. ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಮತ್ತು ಇತರ ಸೇವಾಕ್ಷೇತ್ರಗಳ ದೃಷ್ಟಿಯಲ್ಲಿ ಶಿಕ್ಷಣದ ಪ್ರಾಮುಖ್ಯ ಇತ್ಯಾದಿಯಾದ ವೃತ್ತಿಜ್ಞಾನವನ್ನು ದೊರಕಿಸಬೇಕು;

2. ವೃತ್ತಿಗೆ ಸಂಬಂಧಿಸಿದ ಉಪಕರಣಗಳೆನ್ನಬಹುದಾದ ವೃತ್ತಿಕೌಶಲವನ್ನೂ ವೃತ್ತಿಭಾವನೆಗಳನ್ನೂ ಬೆಳಸಬೇಕು;

3. ಮಕ್ಕಳ ಬೆಳವಣಿಗೆಯ ಎಲ್ಲ ಅಂತಸ್ತುಗಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಗುಣ ಧರ್ಮಗಳನ್ನು ಪರಿಚಯ ಮಾಡಿಕೊಡಬೇಕು;
 
4. ವಿಷಯದ ಸ್ವರೂಪ, ಅದನ್ನು ಕಲಿಯಲಿರುವ ವಿದ್ಯಾರ್ಥಿಯ ವಯೋಮಟ್ಟ - ಇವುಗಳಿಗೊಪ್ಪುವಂಥ ಬೋಧನಕ್ರಮಗಳನ್ನು ಪರಿಚಯ ಮಾಡಿಕೊಡಬೇಕು. 5. ತಾವು ಬೋಧಿಸಲಿರುವ ಶಾಲೆಯ ಉದ್ದೇಶ, ವ್ಯವಸ್ಥೆ, ಪಠ್ಯಕ್ರಮ, ಕಾರ್ಯಕ್ರಮಗಳ ಯೋಜನೆ, ಆಡಳಿತ ನಿರ್ವಹಣೆ ಇತ್ಯಾದಿ ಅಂಶಗಳ ಪರಿಚಯ ಮಾಡಿಕೊಡಬೇಕು, 6. ಪಾಠ ಬೋಧನೆಯ ಪರಿವೀಕ್ಷಣೆ, ಅಭ್ಯಾಸಾರ್ಥ ಬೋಧನೆ, ಪಾಠವಿಮರ್ಶೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅವರ ಬೋಧನ ಕೌಶಲವನ್ನು ರೂಪಿಸಬೇಕು, 7. ತನ್ನ ಕರ್ತವ್ಯ ನಿರ್ವಹಣೆಯಲ್ಲಿ ನೆರವಾಗಬಲ್ಲ ಶಿಕ್ಷಣತತ್ತ್ವವನ್ನೂ ತನ್ನ ಸೇವಾ ಜೀವನದಲ್ಲಿ ತಾನು ವೃತ್ತಿಗೆ ನೀಡಬಹುದಾದ ಕಾಣಿಕೆಯನ್ನೂ ಪರಿಚಯ ಮಾಡಿಕೊಡಬೇಕು.
4. ವಿಷಯದ ಸ್ವರೂಪ, ಅದನ್ನು ಕಲಿಯಲಿರುವ ವಿದ್ಯಾರ್ಥಿಯ ವಯೋಮಟ್ಟ - ಇವುಗಳಿಗೊಪ್ಪುವಂಥ ಬೋಧನಕ್ರಮಗಳನ್ನು ಪರಿಚಯ ಮಾಡಿಕೊಡಬೇಕು.
ಈ ಅಭಿಪ್ರಾಯಗಳನ್ನೇ ಸ್ವಲ್ಪ ಸ್ಥೂಲವಾಗಿ ಇಂಗ್ಲೆಂಡಿನಲ್ಲಿ ಮೆಕ್ನೇರ್ ಸಮಿತಿ 1944ರಲ್ಲಿ ತನ್ನ ವರದಿಯಲ್ಲಿ ಸೂಚಿಸುತ್ತ, ವೃತ್ತಿಶಿಕ್ಷಣದಿಂದ ಅಧ್ಯಾಪಕರು - 1.ಮಾತೃ ಭಾಷೆಯ ಬಳಕೆಯಲ್ಲಿ ತಕ್ಕ ಷ್ಟು ಸೌಲಭ್ಯವನ್ನೂ ಸ್ಪಷ್ಟವಾಗಿ ಮಾತನಾಡುವ ಶಕ್ತಿಯನ್ನೂ ಪಡೆದುಕೊಳ್ಳ ಬೇಕು; 2. ಶಿಕ್ಷಣದ ಮೂಲಭೂತ ತತ್ತ್ವಗಳನ್ನು ಪರಿಚಯ ಮಾಡಿಕೊಳ್ಳಬೇಕು;
 
3. ಬೋಧನಕಾರ್ಯದಲ್ಲಿ ತಕ್ಕ ಮಟ್ಟಿನ ಅನುಭವ, ಕೌಶಲ ಮತ್ತು ದಕ್ಷತೆಯನ್ನು ಪಡೆದುಕೊಳ್ಳಬೇಕು-ಎಂದು ತನ್ನದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದೆ. ಭಾರತದ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ಅಂಡ್ ಟ್ರೈನಿಂಗ್ ಸಂಸ್ಥೆ (ಎನ್.ಸಿ.ಇ.ಆರ್.ಟಿ) ಅಧ್ಯಾಪಕರಿಗೆ ವೃತ್ತಿಶಿಕ್ಷಣದಿಂದ ಬರಬೇಕಾದ ದಕ್ಷತೆಯನ್ನು ವಿವರಿಸುತ್ತ 1. ವೃತ್ತಿದಕ್ಷತೆಯೂ ವೃತ್ತಿಸೌಜನ್ಯವೂ ಮೂಡಬೇಕು; 2. ಬೋಧಿಸುವ ವಿಷಯದಲ್ಲಿ ತಕ್ಕ ಷ್ಟು ಪಾಂಡಿತ್ಯವೂ ಅದನ್ನು ಬೋಧಿಸುವ ತಂತ್ರ ಮತ್ತು ಕೌಶಲಗಳೂ ಮೂಡಬೇಕು; 3. ಬೋಧನೆ ಮತ್ತು ಕಲಿವುಗಳೆರಡರ ಪರಿಜ್ಞಾನವನ್ನೂ ಪಡೆದಿದ್ದು ಅವುಗಳನ್ನೂ ಸಾಧಿಸುವ ವಿವಿಧ ಕ್ರಮಗಳನ್ನು ಅರಿತುಕೊಳ್ಳಬೇಕು; 4. ಬೋಧನ ವಿಷಯವನ್ನೂ ಪಾಠೋಪಕರಣಗಳನ್ನೂ ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವ ಅನುಭವ ಸಿದ್ಧಿಸಬೇಕು; 5. ವಿಷಯನ್ನು ಬೋಧನೆಗೆ ಯುಕ್ತ ರೀತಿಯಲ್ಲಿ ವ್ಯವಸ್ಥೆಗೊಳಿಸಿಕೊಳ್ಳುವ ಶಕ್ತಿ ಮೂಡಬೇಕು; 6. ವೈಯಕ್ತಿಕ ಭಿನ್ನತೆಗಳನ್ನು ಗುರುತಿಸಿಕೊಂಡು ಮಕ್ಕಳಿಗೆ ಸೂಕ್ತರೀತಿಯಲ್ಲಿ ಸಹಾಯ ನೀಡುವ ಶಾಸ್ತ್ರೀಯ ಜ್ಞಾನದ ಪರಿಚಯವಾಗಬೇಕು; 7. ತರಗತಿಯಲ್ಲಿ ಶಿಸ್ತಿನ ಪಾಲನೆ, ಶೈಕ್ಷಣಿಕ ನಿರ್ದೇಶನ, ಸಹಪಠ್ಯ ಚಟುವಟಿಕೆ - ಇವುಗಳಲ್ಲಿ ಅನುಭವ, ಆಸಕ್ತಿಗಳು ಮೂಡಬೇಕು; 8. ತನ್ನ ವೃತ್ತಿದಕ್ಷತೆಯನ್ನು ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚಿಸಿಕೊಳ್ಳುವ ಮನೋಭಾವವೂ ಶಕ್ತಿಯೂ ಸಿದ್ಧಿಸಬೇಕು ಇತ್ಯಾದಿಯಾಗಿ ಹೇಳಿದೆ. ಮೇಲಿನ ಮೂರು ರಾಷ್ಟ್ರಗಳೂ ಬೇರೆ ಬೇರೆ ವಿಧದಲ್ಲಿ ವಿವರಿಸಿದ್ದರೂ ಅಧ್ಯಾಪಕರ ವೃತ್ತಿಶಿಕ್ಷಣದಿಂದ ಅವರಲ್ಲಿ ಮೂಡಬೇಕಾದ ಫಲಗಳನ್ನು ಸ್ಪಷ್ಟವಾಗಿ ಸೂಚಿಸಿವೆ. ಅಂಥ ಸಿದ್ಧಿ ಸಂಸ್ಕಾರಗಳನ್ನು ಮೂಡಿಸುವಲ್ಲಿ ಇಂದಿನ ನಮ್ಮ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳು ವಿಫಲವಾಗಿವೆಯೆಂಬ ಮಾತು ಎಲ್ಲ ಕಡೆಯಿಂದಲೂ ಕೇಳಿಬರುತ್ತಿದೆ. ಜೊತೆಯಲ್ಲೇ ಆ ಉದ್ದೇಶಗಳು ಈಡೇರುವಂತೆ ಅವನ್ನು ಪರಿವರ್ತಿಸುವ ಕಾರ್ಯವೂ ನಡೆಯುತ್ತಿದೆ.
5. ತಾವು ಬೋಧಿಸಲಿರುವ ಶಾಲೆಯ ಉದ್ದೇಶ, ವ್ಯವಸ್ಥೆ, ಪಠ್ಯಕ್ರಮ, ಕಾರ್ಯಕ್ರಮಗಳ ಯೋಜನೆ, ಆಡಳಿತ ನಿರ್ವಹಣೆ ಇತ್ಯಾದಿ ಅಂಶಗಳ ಪರಿಚಯ ಮಾಡಿಕೊಡಬೇಕು,
 
6. ಪಾಠ ಬೋಧನೆಯ ಪರಿವೀಕ್ಷಣೆ, ಅಭ್ಯಾಸಾರ್ಥ ಬೋಧನೆ, ಪಾಠವಿಮರ್ಶೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅವರ ಬೋಧನ ಕೌಶಲವನ್ನು ರೂಪಿಸಬೇಕು,
 
7. ತನ್ನ ಕರ್ತವ್ಯ ನಿರ್ವಹಣೆಯಲ್ಲಿ ನೆರವಾಗಬಲ್ಲ ಶಿಕ್ಷಣತತ್ತ್ವವನ್ನೂ ತನ್ನ ಸೇವಾ ಜೀವನದಲ್ಲಿ ತಾನು ವೃತ್ತಿಗೆ ನೀಡಬಹುದಾದ ಕಾಣಿಕೆಯನ್ನೂ ಪರಿಚಯ ಮಾಡಿಕೊಡಬೇಕು.
 
'''ಈ ಅಭಿಪ್ರಾಯಗಳನ್ನೇ ಸ್ವಲ್ಪ ಸ್ಥೂಲವಾಗಿ ಇಂಗ್ಲೆಂಡಿನಲ್ಲಿ ಮೆಕ್ನೇರ್ ಸಮಿತಿ 1944ರಲ್ಲಿ ತನ್ನ ವರದಿಯಲ್ಲಿ ಸೂಚಿಸುತ್ತ, ವೃತ್ತಿಶಿಕ್ಷಣದಿಂದ ಅಧ್ಯಾಪಕರು -'''
 
1.ಮಾತೃ ಭಾಷೆಯ ಬಳಕೆಯಲ್ಲಿ ತಕ್ಕ ಷ್ಟು ಸೌಲಭ್ಯವನ್ನೂ ಸ್ಪಷ್ಟವಾಗಿ ಮಾತನಾಡುವ ಶಕ್ತಿಯನ್ನೂ ಪಡೆದುಕೊಳ್ಳ ಬೇಕು;
 
2. ಶಿಕ್ಷಣದ ಮೂಲಭೂತ ತತ್ತ್ವಗಳನ್ನು ಪರಿಚಯ ಮಾಡಿಕೊಳ್ಳಬೇಕು;
 
3. ಬೋಧನಕಾರ್ಯದಲ್ಲಿ ತಕ್ಕ ಮಟ್ಟಿನ ಅನುಭವ, ಕೌಶಲ ಮತ್ತು ದಕ್ಷತೆಯನ್ನು ಪಡೆದುಕೊಳ್ಳಬೇಕು-ಎಂದು ತನ್ನದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದೆ.
 
'''ಭಾರತದ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ಅಂಡ್ ಟ್ರೈನಿಂಗ್ ಸಂಸ್ಥೆ (ಎನ್.ಸಿ.ಇ.ಆರ್.ಟಿ) ಅಧ್ಯಾಪಕರಿಗೆ ವೃತ್ತಿಶಿಕ್ಷಣದಿಂದ ಬರಬೇಕಾದ ದಕ್ಷತೆಯನ್ನು ವಿವರಿಸುತ್ತ'''
 
1. ವೃತ್ತಿದಕ್ಷತೆಯೂ ವೃತ್ತಿಸೌಜನ್ಯವೂ ಮೂಡಬೇಕು;
 
2. ಬೋಧಿಸುವ ವಿಷಯದಲ್ಲಿ ತಕ್ಕಷ್ಟು ಪಾಂಡಿತ್ಯವೂ ಅದನ್ನು ಬೋಧಿಸುವ ತಂತ್ರ ಮತ್ತು ಕೌಶಲಗಳೂ ಮೂಡಬೇಕು;
 
3. ಬೋಧನೆ ಮತ್ತು ಕಲಿವುಗಳೆರಡರ ಪರಿಜ್ಞಾನವನ್ನೂ ಪಡೆದಿದ್ದು ಅವುಗಳನ್ನೂ ಸಾಧಿಸುವ ವಿವಿಧ ಕ್ರಮಗಳನ್ನು ಅರಿತುಕೊಳ್ಳಬೇಕು;
 
4. ಬೋಧನ ವಿಷಯವನ್ನೂ ಪಾಠೋಪಕರಣಗಳನ್ನೂ ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವ ಅನುಭವ ಸಿದ್ಧಿಸಬೇಕು;
 
5. ವಿಷಯನ್ನು ಬೋಧನೆಗೆ ಯುಕ್ತ ರೀತಿಯಲ್ಲಿ ವ್ಯವಸ್ಥೆಗೊಳಿಸಿಕೊಳ್ಳುವ ಶಕ್ತಿ ಮೂಡಬೇಕು;
 
6. ವೈಯಕ್ತಿಕ ಭಿನ್ನತೆಗಳನ್ನು ಗುರುತಿಸಿಕೊಂಡು ಮಕ್ಕಳಿಗೆ ಸೂಕ್ತರೀತಿಯಲ್ಲಿ ಸಹಾಯ ನೀಡುವ ಶಾಸ್ತ್ರೀಯ ಜ್ಞಾನದ ಪರಿಚಯವಾಗಬೇಕು;
 
7. ತರಗತಿಯಲ್ಲಿ ಶಿಸ್ತಿನ ಪಾಲನೆ, ಶೈಕ್ಷಣಿಕ ನಿರ್ದೇಶನ, ಸಹಪಠ್ಯ ಚಟುವಟಿಕೆ - ಇವುಗಳಲ್ಲಿ ಅನುಭವ, ಆಸಕ್ತಿಗಳು ಮೂಡಬೇಕು;
 
8. ತನ್ನ ವೃತ್ತಿದಕ್ಷತೆಯನ್ನು ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚಿಸಿಕೊಳ್ಳುವ ಮನೋಭಾವವೂ ಶಕ್ತಿಯೂ ಸಿದ್ಧಿಸಬೇಕು ಇತ್ಯಾದಿಯಾಗಿ ಹೇಳಿದೆ.
 
ಮೇಲಿನ ಮೂರು ರಾಷ್ಟ್ರಗಳೂ ಬೇರೆ ಬೇರೆ ವಿಧದಲ್ಲಿ ವಿವರಿಸಿದ್ದರೂ ಅಧ್ಯಾಪಕರ ವೃತ್ತಿಶಿಕ್ಷಣದಿಂದ ಅವರಲ್ಲಿ ಮೂಡಬೇಕಾದ ಫಲಗಳನ್ನು ಸ್ಪಷ್ಟವಾಗಿ ಸೂಚಿಸಿವೆ. ಅಂಥ ಸಿದ್ಧಿ ಸಂಸ್ಕಾರಗಳನ್ನು ಮೂಡಿಸುವಲ್ಲಿ ಇಂದಿನ ನಮ್ಮ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳು ವಿಫಲವಾಗಿವೆಯೆಂಬ ಮಾತು ಎಲ್ಲ ಕಡೆಯಿಂದಲೂ ಕೇಳಿಬರುತ್ತಿದೆ. ಜೊತೆಯಲ್ಲೇ ಆ ಉದ್ದೇಶಗಳು ಈಡೇರುವಂತೆ ಅವನ್ನು ಪರಿವರ್ತಿಸುವ ಕಾರ್ಯವೂ ನಡೆಯುತ್ತಿದೆ.
 
==ವೃತ್ತಿಶಿಕ್ಷಣ ಸಂಸ್ಥೆಯ ಅಂತಸ್ತುಗಳು==
Line ೩೯ ⟶ ೭೮:
ಭಾರತದಲ್ಲಿ ಶಿಕ್ಷಣ ರಾಜ್ಯಸರ್ಕಾರಗಳಿಗೆ ಸೇರಿದ ವಿಷಯ, ರಾಜ್ಯದ ಪಾಠ ಶಾಲೆಗಳಿಗೆ ಅಧ್ಯಾಪಕರನ್ನು ಸಿದ್ಧಪಡಿಸುವ ಕಾರ್ಯವೂ ಆಯಾ ರಾಜ್ಯದ ಹೊಣೆಗಾರಿಕೆ. ಆದರೂ ಇಡೀ ಭಾರತದಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಗಳ ಆಡಳಿತ ವಿಷಯದಲ್ಲಿ ಏಕರೂಪತೆ ಕಂಡುಬರುತ್ತದೆ. ಅದೆಲ್ಲ ನೇರವಾಗಿ ಆಯಾ ರಾಜ್ಯದ ಶಿಕ್ಷಣ ಶಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಅವುಗಳಲ್ಲಿ ಕೆಲವು ಸರ್ಕಾರೀ ಸಂಸ್ಥೆಗಳು; ಇನ್ನು ಕೆಲವು ಖಾಸಗಿ ಸಂಸ್ಥೆಗಳು. ಖಾಸಗಿ ಸಂಸ್ಥೆಗಳಿಗೆ ಶಿಕ್ಷಣಶಾಖೆ ಅಂಗೀಕಾರ ನೀಡುವುದಲ್ಲದೆ ಸಹಾಯಧನವನ್ನೂ ಕೊಡುತ್ತದೆ. ಜೊತೆಗೆ ಆ ಸಂಸ್ಥೆಗಳ ಮೇಲ್ವಿಚಾರಣೆಯನ್ನೂ ತನಿಖೆ ಯನ್ನೂ ನಡೆಸುತ್ತದೆ. ಸರ್ಕಾರದ ಮತ್ತು ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳ ಶಿಕ್ಷಣದ ಮಟ್ಟದಲ್ಲಿ ವ್ಯತ್ಯಾಸವಿದ್ದರೂ ಪಠ್ಯಕ್ರಮದಲ್ಲಿ ಮಾತ್ರ ಏಕರೂಪತೆಯುಂಟು.
 
ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳೆಲ್ಲ ಪದವೀಧರ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವುದೊಂದನ್ನು ಬಿಟ್ಟರೆ ಮಿಕ್ಕ ಅನೇಕ ಅಂಶಗಳಲ್ಲಿ ಏಕರೂಪತೆಯನ್ನು ತಳೆದಿಲ್ಲ. ಆಡಳಿತದ ದೃಷ್ಟಿಯಿಂದ ಅವನ್ನು ನಾಲ್ಕು ವಿಧಗಳನ್ನಾಗಿ ವಿಂಗಡಿಸಬಹುದು;

1. ವಿಶ್ವವಿದ್ಯಾನಿಲಯವೊಂದಕ್ಕೆ ಅಂಗಸಂಸ್ಥೆಯಾಗಿದ್ದು ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುತಕ್ಕವು;

2. ವಿಶ್ವವಿದ್ಯಾಲಯದ ಅಂಗಸಂಸ್ಥೆಗಳಾಗಿದ್ದು ಖಾಸಗಿ ಆಡಳಿತಕ್ಕೆ ಒಳಪಟ್ಟಿರತಕ್ಕವು;
 
3. ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರದ ವಿಭಾಗಕ್ಕೆ ಸೇರಿದವು; 4. ಯಾವ ವಿಶ್ವವಿದ್ಯಾನಿಲಯಕ್ಕೂ ಸೇರದೆ, ಆದರೆ ಸರ್ಕಾರದ ಡಿಪ್ಲೊಮಾಗಳನ್ನು ನೀಡುವ ಖಾಸಗಿ ಅಥವಾ ಸರ್ಕಾರಿ ಆಡಳಿತದಲ್ಲಿರುವ ಸಂಸ್ಥೆಗಳು, ಅಧ್ಯಾಪಕರ ವೃತ್ತಿಶಿಕ್ಷಣದ ಬಗ್ಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳು ತಳೆದಿರುವ ಆಸಕ್ತಿಯ ಪ್ರಮಾಣದಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಸರ್ಕಾರದ ಮತ್ತು ವಿಶ್ವವಿದ್ಯಾಲಯಗಳ ಆಡಳಿತದಲ್ಲಿರುವ ಸಂಸ್ಥೆಗಳಲ್ಲಿ ಶುಲ್ಕದ ದರ ಖಾಸಗಿ ಸಂಸ್ಥೆಗಳಲ್ಲಿರುವುದ ಕ್ಕಿಂತ ಕಡಿಮೆಯಿರುವುದು; ಈಚೆಗೆ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ವಿಧಿಸಬಾರ ದೆಂಬ ಪ್ರಚಾರ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ಅಭ್ಯರ್ಥಿಗಳಲ್ಲಿ ಬಹುತೇಕ ಮಂದಿಗೆ ವೇತನವನ್ನು ನೀಡುತ್ತಿವೆ.
3. ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರದ ವಿಭಾಗಕ್ಕೆ ಸೇರಿದವು;
 
4. ಯಾವ ವಿಶ್ವವಿದ್ಯಾನಿಲಯಕ್ಕೂ ಸೇರದೆ, ಆದರೆ ಸರ್ಕಾರದ ಡಿಪ್ಲೊಮಾಗಳನ್ನು ನೀಡುವ ಖಾಸಗಿ ಅಥವಾ ಸರ್ಕಾರಿ ಆಡಳಿತದಲ್ಲಿರುವ ಸಂಸ್ಥೆಗಳು, ಅಧ್ಯಾಪಕರ ವೃತ್ತಿಶಿಕ್ಷಣದ ಬಗ್ಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳು ತಳೆದಿರುವ ಆಸಕ್ತಿಯ ಪ್ರಮಾಣದಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಸರ್ಕಾರದ ಮತ್ತು ವಿಶ್ವವಿದ್ಯಾಲಯಗಳ ಆಡಳಿತದಲ್ಲಿರುವ ಸಂಸ್ಥೆಗಳಲ್ಲಿ ಶುಲ್ಕದ ದರ ಖಾಸಗಿ ಸಂಸ್ಥೆಗಳಲ್ಲಿರುವುದ ಕ್ಕಿಂತ ಕಡಿಮೆಯಿರುವುದು; ಈಚೆಗೆ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ವಿಧಿಸಬಾರ ದೆಂಬ ಪ್ರಚಾರ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ಅಭ್ಯರ್ಥಿಗಳಲ್ಲಿ ಬಹುತೇಕ ಮಂದಿಗೆ ವೇತನವನ್ನು ನೀಡುತ್ತಿವೆ.
 
==ವೃತ್ತಿ ಶಿಕ್ಷಣದ ತ್ರಿಮುಖಗಳು==
ಅಧ್ಯಾಪಕರ ವೃತ್ತಿಶಿಕ್ಷಣ ಟ್ರೇನಿಂಗ್ ಕಾಲೇಜಿನಲ್ಲಿ ನಡೆಯುವುದಾದರೂ ಅದೊಂದೆ ಅಧ್ಯಾಪಕರ ಸಿದ್ಧತೆಯ ಸಂಪೂರ್ಣ ಹೊಣೆಯನ್ನು ಹೊರುವಂತಿಲ್ಲ. ಏಕೆಂದರೆ ಆ ಸಿದ್ಧತೆಗೆ ಮೂರು ನಿರ್ದಿಷ್ಟ ಮುಖಗಳಿವೆ - ವೃತ್ತಿ ಶಿಕ್ಷಣ ಪೂರ್ವದಮುಖಪೂರ್ವದ ಮುಖ; ವೃತ್ತಿಮುಖ ಮತ್ತು ವೃತ್ತಿನಿರತಮುಖ, ಇವು ಮೂರೂ ಬೇರೆ ಬೇರೆ ಕ್ಷೇತ್ರಗಳಿಗೆ ಸೇರಿದ ಹೊಣೆಗಾರಿಕೆ.
 
'''1. ವೃತ್ತಿಶಿಕ್ಷಣಕ್ಕೆ ಪೂರ್ವದ ಸಿದ್ಧತೆ;''' ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗೆ ಸೇರುವ ಮುನ್ನ ಅಭ್ಯರ್ಥಿ ಪಡೆಯಬೇಕೆಂದು ನಿಷ್ಕರ್ಷಿಸಿರುವ ಸಾಮಾನ್ಯ ಶಿಕ್ಷಣ, ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿಗೆ ಸೇರತಕ್ಕವರಿಗೆ ಪ್ರೌಢಶಾಲೆಯ ಶಿಕ್ಷಣವೂ ಪ್ರೌಢಶಾಲೆಯ ಅಧ್ಯಾಪಕರಾಗತಕ್ಕವರಿಗೆ ಪದವೀ ಮಟ್ಟದ ಶಿಕ್ಷಣವೂ ಆಗಿರಬೇಕೆಂದು ಎಲ್ಲ ಕಡೆಯೂ ಪ್ರಚಾರದಲ್ಲಿದೆ. ಆದರೂ 1947ರಲ್ಲಿ ಭಾರತದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಆದ ಅಧ್ಯಾಪಕರ ಸಂಖ್ಯೆ ಕೇವಲ 6% ಮಾತ್ರ ಇತ್ತು.
Line ೪೯ ⟶ ೯೫:
ಪ್ರಾಥಮಿಕ ಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣ ಇಂದಿಗೂ ತೀರ ಕಡಿಮೆಯಾಗಿಯೇ ಉಳಿದಿದೆಯೆಂಬುದು ಕೊಠಾರಿ ಶಿಕ್ಷಣ ಆಯೋಗದ (1966) ವರದಿಯಿಂದ ಸ್ಪಷ್ಟಪಡುತ್ತದೆ. ಅದರೊಡನೆ ಹೋಲಿಸಿದರೆ ಪ್ರೌಢಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣ ಉತ್ತಮವಾಗಿರು ವುದು ಕಂಡುಬರುತ್ತದೆ:
 
ತಕ್ಕ ಷ್ಟುತಕ್ಕಷ್ಟು ಸಾಮಾನ್ಯ ಶಿಕ್ಷಣವಿಲ್ಲದವರ ಸಂಖ್ಯೆಯನ್ನು ಇಳಿಸುವುದು ನಿಧಾನವಾಗುವುದಕ್ಕೆ ಕೆಲವು ಕಾರಣಗಳಿವೆ. ಈಚೆಗೆ ಕೆಲವು ಪ್ರದೇಶಗಳಲ್ಲಿ ಅಧ್ಯಾಪಕರನ್ನು ನೇಮಿಸಿಕೊಳ್ಳುವಾಗ ಎಲ್ಲರೂ ಪ್ರೌಢಶಾಲೆಯ ಶಿಕ್ಷಣ ಮುಗಿಸಿರಬೇಕೆಂಬ ಅಂಶವನ್ನು ಕಡ್ಡಾಯಮಾಡುತ್ತಿಲ್ಲ; ಆದಿವಾಸಿಗಳ ಮತ್ತು ಮಹಿಳೆಯರ ಬಗ್ಗೆ ಆ ನಿಯಮವನ್ನು ಸಡಿಲಿಸಲಾಗುತ್ತಿದೆ; ಹಿಂದುಳಿದ ವರ್ಗಗಳ ಅಧ್ಯಾಪಕರ ಬಗ್ಗೆಯೂ ಈ ಸಡಿಲಿಕೆ ಉಂಟು, ಜೊತೆಗೆ ತಕ್ಕ ಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸಿಕ್ಕದಿರುವಾಗಂತೂ ಇಂಥ ಸಡಿಲಿಕೆ ಅನಿವಾರ್ಯವಾಗುತ್ತಿದೆ. ಇದನ್ನು ಒಪ್ಪಬಹುದಾದರೂ ಅನಿವಾರ್ಯವೆಂದು ವಾದಿಸಬಹುದಾದರೂ ಕೆಲಸಕ್ಕೆ ಸೇರಿದಮೇಲಾದರೂ ಅವರು ಹತ್ತು ವರ್ಷಗಳ ಸಾಮಾನ್ಯ ಶಿಕ್ಷಣವನ್ನು ಆದಷ್ಟು ಬೇಗ ಮುಗಿಸಿಕೊಳ್ಳಬೇಕೆಂದು ಕಡ್ಡಾಯ ಮಾಡುವುದು ಅಗತ್ಯ.
 
ಪ್ರೌಢಶಾಲೆಯಲ್ಲಿ ವಿಶಿಷ್ಟ ವಿಷಯಗಳ ಅಧ್ಯಾಪಕರನ್ನುಳಿದು ಮಿಕ್ಕವರೆಲ್ಲ ಪದವೀಧರ ಅಧ್ಯಾಪಕರು. ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಬರತಕ್ಕ ಗಂಡಸರಿಗಿಂತ ಹೆಂಗಸರು ಹೆಚ್ಚಿನ ಶಿಕ್ಷಣಾರ್ಹತೆ ಪಡೆದಿರುವುದು ಈಚೆಗೆ ನಡೆದಿರುವ ಸಂಶೋಧನೆಯಿಂದ ಕಂಡುಬರುತ್ತದೆ. ಗಂಡಸರಲ್ಲಿ ಶೇ. 75 ಮೂರನೆಯ ದರ್ಜೆಯಲ್ಲಿ ಉತ್ತೀರ್ಣರಾದ ಪದವೀಧರರು. ಎಂ.ಎ., ಎಂ.ಎಸ್.ಸಿ., ಎಂ.ಕಾಂ. ಆಗಿರತಕ್ಕವರು ಬರುವುದೇ ಅಪರೂಪ. ಹಾಗೇನಾದರೂ ಬಂದಿದ್ದರೆ ಸಾಮಾನ್ಯವಾಗಿ ಅವರು ಮೂರನೆಯ ದರ್ಜೆಯಲ್ಲಿ ಉತ್ತೀರ್ಣರಾದವರು. ಅನೇಕ ವೇಳೆ ಬಿ.ಕಾಂ.ಮತ್ತು ವ್ಯವಸಾಯ ಶಿಕ್ಷಣದ ಪದವೀಧರರನ್ನು ದೊರಕಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಬಹುಶಃ ಇತರ ಸೇವಾಕ್ಷೇತ್ರಗಳು ಆರ್ಥಿಕವಾಗಿ ತೋರುತ್ತಿರುವ ಹೆಚ್ಚಿನ ಆಕರ್ಷಣೆ ಇದಕ್ಕೆ ಕಾರಣವಾಗಿರಬೇಕು. ಈಚೆಗೆ ವೃತ್ತಿನಿರತ ಅಧ್ಯಾಪಕರು ಖಾಸಗಿ ಅಧ್ಯಯನದಿಂದಲೋ ಪತ್ರಮುಖೇನ ಶಿಕ್ಷಣದಿಂದಲೋ ತಮ್ಮ ಸಾಮಾನ್ಯ ಶಿಕ್ಷಣಾರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
 
ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದ ಅಥವಾ ಉನ್ನತ ಪದವಿಗಳನ್ನು ಪಡೆದ ಅಭ್ಯರ್ಥಿಗಳು ಶಿಕ್ಷಣವೃತ್ತಿಗೆ ಬಾರದಿರುವುದರ ಜೊತೆಗೆ ವಿಜ್ಞಾನದ ಪದವೀಧರರು ಬರುವುದು ಕಡಿಮೆಯಾಗುತ್ತಿದೆ. ಶಾಲೆಯಲ್ಲಿ ವಿಜ್ಞಾನ ಪ್ರಧಾನಬೋಧನ ವಿಷಯವಾಗುತ್ತಿದ್ದರೂ ಅದನ್ನು ಬೋಧಿಸುವ ಅಧ್ಯಾಪಕರು ತಕ್ಕ ಷ್ಟು ಸಂಖ್ಯೆಯಲ್ಲಿ ದೊರಕದೆ ಅನೇಕ ಶಾಲೆಗಳಲ್ಲಿ ಅವರ ಸ್ಥಾನಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಖಾಲಿ ಉಳಿದಿರುತ್ತವೆ.
 
ಪ್ರೌಢಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣದ ಬಗ್ಗೆ ಮತ್ತೊಂದು ನ್ಯೂನತೆ ಈಚೆಗೆ ಬೆಳಕಿಗೆ ಬರುತ್ತಿದೆ. ಶೇ. ಸು. 331/3 ರಷ್ಟು ಅಧ್ಯಾಪಕರು ಪದವೀಧರರಾಗಿದ್ದರೂ ತಾವು ಬೋಧಿಸುತ್ತಿರುವ ವಿಷಯದಲ್ಲಿ ಪದವಿಮಟ್ಟದಲ್ಲಿ ಶಿಕ್ಷಣವನ್ನು ಪಡೆದಿರುವುದಿಲ್ಲ. ಇತರ ವಿಷಯಗಳನ್ನು ಅಭ್ಯಸಿಸಿ ಪದವಿ ಪಡೆದಿರುತ್ತಾರೆ. ಆದರೂ ಅನಿವಾರ್ಯವಾಗಿ ಅವರು ಆ ಪಾಠ ಮಾಡುತ್ತಿರುವುದುಂಟು. ಅಂಥವರು ತಾವು ಅಭ್ಯಸಿಸದಿರುವ ವಿಷಯವನ್ನು ಬೋಧಿಸುವುದರಿಂದ ಬೋಧನೆ ಪರಿಣಾಮಕಾರಿಯಾಗದಿರುವುದು ಸ್ವಾಭಾವಿಕ.
 
ಮೇಲಿನ ತೊಂದರೆಗಳ ನಿವಾರಣೆಗೆ ಎರಡು ಅಂತಸ್ತಿನಲ್ಲಿ ಪ್ರಯತ್ನ ನಡೆಯಬೇಕಾಗಿದೆ. ಮೊದಲನೆಯ ಅಂತಸ್ತಿನಲ್ಲಿ, ಪ್ರೌಢಶಾಲೆಯಲ್ಲಿ ಬೋಧಿಸುವ ವಿಷಯಗಳನ್ನು ಪದವಿ ಪರೀಕ್ಷೆಗೆ ಆರಿಸಿಕೊಂಡಿದ್ದ ಅಭ್ಯರ್ಥಿಗಳನ್ನು ಮಾತ್ರ ವೃತ್ತಿ ಶಿಕ್ಷಣಕ್ಕೆ ಆರಿಸಿಕೊಳ್ಳಬೇಕು; ಎರಡನೆಯ ಅಂತಸ್ತಿನಲ್ಲಿ, ಅಧ್ಯಾಪಕರನ್ನು ನೇಮಿಸಿಕೊಳ್ಳವಾಗ ಅವರು ಬೋಧಿಸಬೇಕಾಗಿರುವ ವಿಷಯಗಳನ್ನು ಅಧ್ಯಯನ ಮಾಡಿರುವವರನ್ನೇ ಆರಿಸಿಕೊಳ್ಳಬೇಕು. ಜೊತೆಗೆ ದಕ್ಷ ಅಧ್ಯಾಪಕರನ್ನು ದೊರಕಿಸಿಕೊಳ್ಳಲು. ಉನ್ನತದರ್ಜೆಯಲ್ಲಿ ಉತ್ತೀರ್ಣರಾದವರನ್ನೂ ವಿಜ್ಞಾನದ ಪದವೀಧರ ರನ್ನೂ ಆಕರ್ಷಿಸಲು ಅಂಥವರಿಗೆ ಹೆಚ್ಚಿನ ಆರ್ಥಿಕ ಆಕರ್ಷಣೆ ತೋರುವುದೂ ಅಗತ್ಯ.
 
'''II2. ವೃತ್ತಿಶಿಕ್ಷಣದ ಮುಖ:''' ಅಧ್ಯಾಪಕರ ಸಿದ್ಧತೆಯ ಎರಡನೆಯ ಮುಖವೇ ವೃತ್ತಿಶಿಕ್ಷಣ. ಪ್ರಾಥಮಿಕ ಶಿಕ್ಷಕರ ವೃತ್ತಿಶಿಕ್ಷಣದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಆಡಳಿತ ದೃಷ್ಟಿಯಿಂದ ಏಕರೂಪತೆ ಕಂಡುಬಂದರೂ ಕಾಲಾವಧಿ, ಉದ್ದೇಶ, ಕಾರ್ಯಕ್ರಮ. ಪ್ರವೇಶನಿಯಮ ಇತ್ಯಾದಿಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕೆಲವು ರಾಜ್ಯಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಧ್ಯಾಪಕರಿಗೆ ಪ್ರತ್ಯೇಕ ಪಠ್ಯಕ್ರಮಗಳುಂಟು; ಅವರ ವೃತ್ತಿಶಿಕ್ಷಣದ ಕಾಲಾವಧಿಯಲ್ಲೂ ವ್ಯತ್ಯಾಸವಿದೆ; ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ 2-3 ವರ್ಷಗಳ ಅವಧಿಯದಾದರೆ ಮಾಧ್ಯಮಿಕ ಶಿಕ್ಷಕರಿಗೆ 1-2 ವರ್ಷಗಳದಾಗಿರುತ್ತದೆ. ಪಥ್ಯ ವಿಷಯಗಳಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲದಿದ್ದರೂ ಸಾಮಾನ್ಯ ವಿಷಯಗಳ ಬೋಧನೆಯ ಪ್ರಮಾಣದಲ್ಲಿ ವ್ಯತ್ಯಾಸವಿರುವು ದುಂಟು. ಅದರಲ್ಲಿ ಮಾತೃಭಾಷೆ, ಚರಿತ್ರೆ, ಭೂಗೋಳ, ವಿಜ್ಞಾನ, ಗಣಿತ, ಪೌರನೀತಿ ಇತ್ಯಾದಿ ಸಾಮಾನ್ಯವಿಷಯಗಳೂ ಚಿತ್ರಲೇಖನ, ದೈಹಿಕಶಿಕ್ಷಣ, ಕಸುಬು ಇತ್ಯಾದಿಗಳೂ ಸೇರಿರುತ್ತವೆ; ವೃತ್ತಿವಿಷಯಗಳಲ್ಲಿ ಬೋಧನತತ್ತ್ವ, ಶಾಲಾನಿರ್ವಹಣೆ, ಬೋಧನಕ್ರಮ, ಆರೋಗ್ಯಶಾಸ್ತ್ರ, ಶೈಕ್ಷಣಿಕ ಮನೋವಿಜ್ಞಾನ ಮತ್ತು ಅಭ್ಯಾಸಾರ್ಥಬೋಧನೆ-ಇವು ಸೇರಿರುತ್ತವೆ; ಮಹಿಳೆಯರಿಗೆ ಸಂಗೀತ ಮತ್ತು ಹೊಲಿಗೆ ಕೆಲಸ ಸೇರಿರುತ್ತವೆ. ಈಚೆಗೆ ಶಾಲಾಶಿಕ್ಷಣವನ್ನು ಎರಡೇ ಅಂತಸ್ತುಗಳಲ್ಲಿ ವ್ಯವಸ್ಥೆ ಮಾಡುತ್ತಿರುವುದರಿಂದ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆಲ್ಲ ಸಾಮಾನ್ಯವಾಗಿ ಎರಡು ವರ್ಷಗಳ ಕಾಲಾವಧಿಯ ಒಂದೇ ಅಂತಸ್ತಿನ ವೃತ್ತಿಶಿಕ್ಷಣ ವ್ಯವಸ್ಥೆ ಆಚರಣೆಗೆ ಬರುತ್ತಿದೆ.
 
ಪ್ರೌಢಶಾಲೆಯ ವಿಶಿಷ್ಟ ವಿಷಯಗಳ ಅಧ್ಯಾಪಕರನ್ನುಳಿದು ಮಿಕ್ಕ ಸಾಮಾನ್ಯ ವಿಷಯಗಳ ಅಧ್ಯಾಪಕರ ವೃತ್ತಿಶಿಕ್ಷಣದಲ್ಲಿ ಸದ್ಯದಲ್ಲಿ ಸಾಮಾನ್ಯ ವಿಷಯಗಳು (ಕಂಟೆಂಟ್ಸ್‌) ಸೇರಿರದಿದ್ದರೂ ಅವನ್ನು ಸೇರಿಸುವ ಬಗ್ಗೆ ಒತ್ತಾಯ ಹೆಚ್ಚುತ್ತಿದೆ.ವೃತ್ತಿ ವಿಷಯಗಳಲ್ಲಿ ಆಳವಾದ ಅಧ್ಯಯನವೂ ವೈವಿಧ್ಯವೂ ಕಂಡುಬರುತ್ತಿದೆ. ಶಿಕ್ಷಣತತ್ತ್ವ, ಶೈಕ್ಷಣಿಕ ಮನೋವಿಜ್ಞಾನ, ಶಿಕ್ಷಣದ ಆಡಳಿತ - ಈ ವಿಷಯಗಳ ಜೊತೆಗೆ ಶಾಲೆಯಲ್ಲಿ ಅಧ್ಯಾಪಕರು ಬೋಧಿಸಲುದ್ದೇಶಿಸಿರುವ ಎರಡು ವಿಷಯಗಳಿಗೆ ಸಂಬಂಧಿಸಿದ ಬೋಧನಕ್ರಮ, ಐಚ್ಛಿಕ ವಿಷಯ ಇತ್ಯಾದಿಗಳೂ ಸೇರಿರುತ್ತವೆ. ಐಚ್ಛಿಕ ವಿಷಯಗಳಲ್ಲಿ ಪ್ರಾಥಮಿಕ ಪೂರ್ವಶಿಕ್ಷಣ, ಮೂಲಶಿಕ್ಷಣ, ಶೈಕ್ಷಣಿಕ ಮತ್ತು ಔದ್ಯೋಗಿಕ ನಿರ್ದೇಶನ, ಪ್ರಾಯೋಗಿಕ ಶಿಕ್ಷಣ ಮತ್ತು ಶೈಕ್ಷಣಿಕ ಸಂಖ್ಯಾಶಾಸ್ತ್ರ - ಇತ್ಯಾದಿಗಳು ಸೇರಿರುವುದುಂಟು.
Line ೬೬ ⟶ ೧೧೩:
ಮೇಲಿನ ಕಾರ್ಯಕ್ರಮಗಳ ಜೊತೆಗೆ ಅಧ್ಯಾಪಕವೃತ್ತಿಗೆ ಅಗತ್ಯವೆನಿಸುವ ಹಲವು ಕಾರ್ಯಕ್ರಮಗಳೂ ಸೇರಿರುತ್ತವೆ; ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಪ್ರವಾಸ ಗಳನ್ನು ಏರ್ಪಡಿಸುವುದು, ಗೋಷ್ಠಿಗಳನ್ನು ವ್ಯವಸ್ಥೆಗೊಳಿಸಿ ಕಾರ್ಯನಿರ್ವಹಿಸುವುದು, ಸಭೆ, ಸಮ್ಮೇಳನ, ಹಬ್ಬದಿನಾಚರಣೆಗಳನ್ನು ನಡೆಸುವುದು - ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅವರ ಸಾಮಾಜಿಕ ವ್ಯಕ್ತ್ತಿತ್ವವನ್ನು ಬೆಳೆಸುವ ಕಾರ್ಯವೂ ಸೇರಿರುತ್ತದೆ.
ಅಧ್ಯಯನದ ಕಾಲಾವಧಿ ಮುಗಿದ ಅನಂತರ ವೃತ್ತಿವಿಷಯಗಳ ತಾತ್ತ್ವಿಕ ವಿಭಾಗ ಮತ್ತು ಪ್ರಾಯೋಗಿಕ ವಿಭಾಗಗಳೆರಡಕ್ಕೂ ಸಂಬಂಧಿಸಿದಂತೆ [[ಪರೀಕ್ಷೆ]] ನಡೆಯುತ್ತದೆ.
 
ವಿಶಿಷ್ಟವಿಷಯಗಳ ಅಧ್ಯಾಪಕರ ವೃತ್ತಿಶಿಕ್ಷಣ: ಪ್ರೌಢಶಾಲೆಯಲ್ಲಿ ಸಾಮಾನ್ಯ ವಿಷಯಗಳಂತೆ ಸಂಗೀತ, ವ್ಯವಸಾಯ, ನೇಯ್ಗೆ, ಮುದ್ರಣ ಇತ್ಯಾದಿ ವಿಶೇಷ ವಿಷಯಗಳನ್ನು ಐಚ್ಛಿಕವಾಗಿ ಬೋಧಿಸುವ ವ್ಯವಸ್ಥೆಯೂ ಉಂಟಷ್ಟೆ. ಆ ವಿಶೇಷ ಅಧ್ಯಾಪಕರಿಗೆ ಇದುವರೆಗೆ ವೃತ್ತಿಶಿಕ್ಷಣ ಬೇಕೆಂದು ಭಾವಿಸಿರಲಿಲ್ಲ. ಈಚೆಗೆ ಅವರಿಗೂ ವೃತ್ತಿಶಿಕ್ಷಣ ಅಗತ್ಯವೆಂದು ಭಾವಿಸಿ ಅವರ ವೃತ್ತಿಶಿಕ್ಷಣಕ್ಕಾಗಿಯೇ ಪ್ರಾದೇಶಿಕ ಶಿಕ್ಷಣ ಕಾಲೇಜುಗಳಂಥ (ರೀಜನಲ್ ಕಾಲೇಜುಗಳು) ನೂತನ ಸಂಸ್ಥೆಗಳು ಆರಂಭವಾಗಿವೆ. ಅಲ್ಲಿ ಅವರು ಬೋಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣವೀಯುವುದರ ಜೊತೆಗೆ ಆ ವಿಷಯವನ್ನು ಬೋಧಿಸುವ ವಿಧಾನ ಮೊದಲಾದ ವೃತ್ತಿಸಂಬಂಧವಾದ ಶಿಕ್ಷಣವನ್ನೂ ನೀಡಲಾಗುತ್ತದೆ.
 
ಮೂಲಶಿಕ್ಷಣಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣ: ಸಹಕಾರತತ್ತ್ವದ ಆಧಾರದ ಮೇಲೆ ವ್ಯವಸ್ಥೆಗೊಂಡಿರುವ ಸಮಾಜ ಜೀವನದ ಅನುಭವ ಪಡೆಯುವುದು: ಸತ್ಯ, ಅಹಿಂಸೆಗಳ ಆಧಾರದ ಮೇಲೆ ನೂತನ ಸಮಾಜವ್ಯವಸ್ಥೆಯನ್ನು ಒಪ್ಪಿ ಅದರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು; ಅಧ್ಯಾಪಕರ ವೃತ್ತಿಯನ್ನನುಸರಿಸುವ ಅಭ್ಯರ್ಥಿಗಳ ದೈಹಿಕ, ಮಾನಸಿಕ ಮತ್ತು ಗುಣಗ್ರಾಹಕ ಶಕ್ತಿಗಳನ್ನು ಬೆಳೆಸಿ ಅವರು ಸಮತೂಕದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಮಾಡುವುದು; ಮಕ್ಕಳ ಮಾನಸಿಕ, ದೈಹಿಕ ಮತ್ತು ಭಾವಾತ್ಮಕ ಆವಶ್ಯಕತೆಗ ಳನ್ನು ಅರಿತು ಅವರ ಬೆಳೆವಣಿಗೆಯನ್ನು ಸಾಧಿಸಲು ನೆರವಾಗುವ ವೃತ್ತಿಕೌಶಲವನ್ನೂ ಜ್ಞಾನವನ್ನೂ ದೊರಕಿಸುವುದು - ಇವಿಷ್ಟೂ ಮೂಲಶಿಕ್ಷಣದ ಅಧ್ಯಾಪಕರ ವೃತ್ತಿ ಶಿಕ್ಷಣದ ಉದ್ದೇಶಗಳು, ಇಂಥ ವೃತ್ತಿಶಿಕ್ಷಣಕ್ಕಾಗಿ ಅನೇಕ ಸಂಸ್ಥೆಗಳೂ ಏರ್ಪಟ್ಟಿವೆ. ಅಲ್ಲಿ ಅಧ್ಯಾಪಕರಿಗೆ ವೃತ್ತಿಶಿಕ್ಷಣದ ಜೊತೆಗೆ ಸಮಾಜ ಜೀವನಕ್ಕೆ ಸಂಬಂಧಿಸಿದ ಅನುಭವವನ್ನೂ ದೊರಕಿಸುವರು. ವೃತ್ತಿಶಿಕ್ಷಣದಲ್ಲಿ ಸಾಮಾನ್ಯ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುವುದರ ಜೊತೆಗೆ ಪಠ್ಯವಿಷಯ ಗಳನ್ನು (ಅಲ್ಲಿ ಕೇಂದ್ರ) ವಿಷಯವಾಗಿರುವ ಕಸಬಿಗೆ ಸಂಬಂಧಿಸಿದಂತೆ ಬೋಧಿಸುವ ಸಮನ್ವಯ ಪಾಠಕ್ರಮವನ್ನೂ ಬೋಧಿಸುವರು, ಕೇವಲ ತಾತ್ತ್ವಿಕ ವಿಷಯ ಜ್ಞಾನಕ್ಕೇ ಪ್ರಾಧಾನ್ಯವೀಯದೆ ಪ್ರಾಯೋಗಿಕ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಿಕೊಂಡಿರುವರು. ಮೂಲಶಿಕ್ಷಣಶಾಲೆಗಳ ಪಠ್ಯಕ್ರಮದಲ್ಲಿ ಸೇರಿರುವ ಸಾಮಾನ್ಯ ವಿಷಯಗಳನ್ನೂ ಅಲ್ಲಿ ಬೋಧಿಸಲಾಗುವುದು. ಈ ಸಂಸ್ಥೆಗಳು ಏಕೋ ಜನಪ್ರಿಯವಾಗಿಲ್ಲ ಆದರೆ ಅದರಲ್ಲಿರುವ ಉತ್ತಮಾಂಶಗಳನ್ನು ಸಾಮಾನ್ಯ ವೃತ್ತಿಶಿಕ್ಷಣ ಸಂಸ್ಥೆಗಳಲ್ಲೂ ಬಳಸಿಕೊಳ್ಳುವ ಯತ್ನವೇನೋ ನಡೆಯುತ್ತಿದೆ.
 
'''III3. ವೃತ್ತಿನಿರತ ಮುಖ:''' ವೃತ್ತಿಶಿಕ್ಷಣ ಎಷ್ಟೇ ಸಮರ್ಪಕವಾಗಿದ್ದರೂ ಅಧ್ಯಾಪಕರಾಗತಕ್ಕವರು ತಮ್ಮ ಕಾರ್ಯದಲ್ಲಿ ಪೂರ್ಣ ಕೌಶಲವನ್ನು ಸಾಧಿಸಿರುವರೆನ್ನುವಂತಿಲ್ಲ; ಆ ಕಾರ್ಯಕ್ಕೆ ಅನಿವಾರ್ಯವಾಗಿ ಬೇಕಾಗುವ ಕನಿಷ್ಠಮಟ್ಟದ ಕೌಶಲವನ್ನು ಮಾತ್ರ ಸಾಧಿಸಿರುತ್ತಾರೆ. ಆ ಕೌಶಲ ನಿಜವಾಗಿ ವೃದ್ಧಿಯಾಗುವುದು ಅವರು ವೃತ್ತಿಗೆ ಸೇರಿದಮೇಲೆಯೆ. ತಾತ್ತ್ವಿಕವಾಗಿ ಅರಿತ ಅನೇಕ ಅಂಶಗಳ ನಿಜವಾದ ಪರಿಜ್ಞಾನವೂ ಆ ಕಾರ್ಯಕ್ಷೇತ್ರದಲ್ಲೇ ಪ್ರಕಾಶಕ್ಕೆ ಬರುವುದು, ಮೇಲಾಗಿ ಶಿಕ್ಷಣಶಾಖೆ, ವಿಶ್ವವಿದ್ಯಾನಿಲಯ, ವೃತ್ತಿಶಿಕ್ಷಣಸಂಸ್ಥೆ ಮುಂತಾದವು ವೃತ್ತಿನಿರತ ಅಧ್ಯಾಪಕರಿಗಾಗಿಯೆ ವ್ಯಾಪಕವಾದ ಶಿಕ್ಷಣ ಸೌಲಭ್ಯಗಳನ್ನೊದಗಿಸುತ್ತಿರುವುವು. ಅಧ್ಯಾಪಕರು ತಮ್ಮ ವೃತ್ತಿಜೀವನದಲ್ಲಿ ಪಡೆಯಬಹುದಾದ ಈ ಶಿಕ್ಷಣ ಬಹುಮುಖ್ಯವಾದ್ದರಿಂದ ಅದನ್ನು ಪ್ರತ್ಯೇಕವಾಗಿ ಈ ಲೇಖನದ ಕೊನೆಯಲ್ಲಿ ವೃತ್ತಿನಿರತ ಉಪಾಧ್ಯಾಯರ ಶಿಕ್ಷಣ ಎಂಬ ಉಪಶೀರ್ಷಿಕೆಯ ಅಡಿ ಪರಿಶೀಲಿಸಿದೆ.
ಪಠ್ಯಕ್ರಮ: ಪ್ರಾಥಮಿಕ ಅಧ್ಯಾಪಕರ ವೃತ್ತಿಶಿಕ್ಷಣದ ಪಠ್ಯಕ್ರಮವನ್ನು ಎರಡು ವಿಭಾಗ ಮಾಡಿದ್ದಾರೆ. ಸೈದ್ಧಾಂತಿಕ (ತಾತ್ತ್ವಿಕ) ವಿಭಾಗ ಮತ್ತು ಪ್ರಾಯೋಗಿಕ ವಿಭಾಗ ಸೈದ್ಧಾಂತಿಕ ವಿಭಾಗದಲ್ಲಿ ಶಿಕ್ಷಣತತ್ತ್ವ, ಮಕ್ಕಳ ಬೆಳೆವಣಿಗೆ, ಬಾಲಮನೋವಿಜ್ಞಾನ, ಬೋಧನಕ್ರಮ, ಶಾಲಾವ್ಯವಸ್ಥೆ, ಆರೋಗ್ಯಶಿಕ್ಷಣ-ಈ ವಿಷಯಗಳು ಸೇರಿವೆ. ಪ್ರಾಯೋಗಿಕ ವಿಭಾಗದಲ್ಲಿ ಕಸಬು, ಅಭ್ಯಾಸಾರ್ಥ ಬೋಧನಕ್ರಮ, ಸಾಮೂಹಿಕ ಜೀವನಕ್ಕೆ ಸಂಬಂಧಿಸಿದ ಚಟುವಟಿಕೆಗಳು - ಈ ವಿಷಯಗಳು ಒಳಗೊಂಡಿವೆ. ಅಭ್ಯರ್ಥಿಗಳಿಗೆ ಅದುತನಕ ದೊರೆತಿರುವ ಸಾಮಾನ್ಯಶಿಕ್ಷಣ ಸಾಲದೆಂಬ ಉದ್ದೇಶದಿಂದ ಅವರು ಮಕ್ಕಳಿಗೆ ಮುಂದೆ ಬೋಧಿಸಬೇಕಾದ ವಿಷಯಗಳನ್ನೂ ಬೋಧಿಸಲಾಗುವುದು. ಆ ಮೂಲಕ ಅವರಿಗೆ ಸಾಮಾಜಿಕ ಪರಿಜ್ಞಾನ, ಸಂಸ್ಕೃತಿಯ ದರ್ಶನ, ಸಮಾಜದ ಆಶೋತ್ತರಗಳು ಆಧುನಿಕ ಜೀವನದೃಷ್ಟಿ, ಮಾನವೀಯತೆಯ ವಿಶಾಲಭಾವನೆ - ಇವುಗಳ ಪರಿಚಯಮಾಡಿಕೊಡಲು ಸಹಕಾರಿಯಾಗುವುದೆಂದು ಆಶಿಸಿದೆ. ಪ್ರಾಯೋಗಿಕ ವಿಭಾಗದಲ್ಲಿ ಅಭ್ಯಾಸಾರ್ಥ ಪಾಠಬೋಧನೆ, ಪರಿವೀಕ್ಷಣೆ, ಪಾಠದ ಟಿಪ್ಪಣಿಯ ತಯಾರಿಕೆ - ಇವೂ ಸೇರಿರುತ್ತವೆ. ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣದಲ್ಲೂ ಬಹುಮಟ್ಟಿಗೆ ಪಠ್ಯಕ್ರಮ ಇದೇ ರೀತಿಯಲ್ಲಿದೆ. ಆದರೆ ಸೈದ್ಧಾಂತಿಕ ವಿಭಾಗದಲ್ಲಿ ಆಳವಾದ ಅಧ್ಯಯನವೂ ಕೆಲವು ನೂತನ ಅಧ್ಯಯನ ವಿಷಯಗಳೂ ಸೇರಿರುತ್ತವೆ. ಸದ್ಯದಲ್ಲಿ ಬೋಧನವಿಷಯವನ್ನುಬೋಧನಾವಿಷಯವನ್ನು (ಕಂಟೆಂಟ್ಸ್‌) ಸೇರಿಸಿಲ್ಲ.
 
ವೃತ್ತಿಶಾಸ್ತ್ರಕ್ಕೆ ಸಂಬಂಧಿಸಿದ ತತ್ತ್ವಜ್ಞಾನವನ್ನು ಅಧ್ಯಾಪಕರ ವೃತ್ತಿಕೌಶಲವನ್ನೂ ವೃತ್ತಿಪರಿಜ್ಞಾನವನ್ನೂ ಹೆಚ್ಚಿಸಿ ಅವರು ಪರಿಣಾಮಕಾರಿಯಾಗಿ ಶಿಕ್ಷಣದಲ್ಲಿ ತೊಡಗುವಂತಾಗ ಲೆಂಬ ಉದ್ದೇಶದಿಂದ ರೂಪಿಸಿದ್ದರೂ ಅದಕ್ಕೇ ಅನಗತ್ಯವಾದ ಪ್ರಾಮುಖ್ಯ ಮೂಡಿಕೊಂಡು ಪ್ರಾಯೋಗಿಕ ಕಾರ್ಯದ ಕಡೆ ತಕ್ಕ ಷ್ಟು ಗಮನ ನೀಡದಾಗಿದೆ. ಇವೆರಡೂ ಕಾರಣಗಳಿಂದ ಅಧ್ಯಾಪಕರ ವೃತ್ತಿಶಿಕ್ಷಣ ಆಶಿಸಿದಷ್ಟು ಯಶಸ್ಸನ್ನು ಸಾಧಿಸುತ್ತಿಲ್ಲ. ಆದ್ದರಿಂದ ಆ ಬಗ್ಗೆ ಅಗತ್ಯವಾಗಿ ಕೈಕೊಳ್ಳ ಬೇಕಾದ ಕೆಲವುಮಾರ್ಪಾಡುಗಳನ್ನು ಮುಂದೆ ಸೂಚಿಸಿದೆ.
Line ೭೭ ⟶ ೧೨೫:
ಅಭ್ಯಾಸಾರ್ಥ ಬೋಧನೆ (ಪ್ರಾಕ್ಟೀಸ್ ಟೀಚಿಂಗ್): ಅಭ್ಯಾಸಕ್ಕಾಗಿ ಅಧ್ಯಾಪಕರ ವೃತ್ತಿಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಅಭ್ಯರ್ಥಿಯೊಬ್ಬ ನಡೆಸುವ ಪಾಠಬೋಧನೆ ಎಂಬಿಷ್ಟು ಅರ್ಥ ಮಾತ್ರ ಇದರಿಂದ ಸ್ಪಷ್ಟಪಡುವುದಾದರೂ ಇದರ ವ್ಯಾಪ್ತಿಯಲ್ಲಿ ಇತರರು ಮಾಡುವ ಪಾಠಗಳ ಪರಿಶೀಲನೆ, ಅವುಗಳ ವಿಮರ್ಶೆಗಳೂ ಸೇರಿವೆ: ಜೊತೆಗೆ, ಪಾಠಕ್ಕೆ ಅಧ್ಯಾಪಕರು ನಡೆಸುವ ಸಿದ್ಧತೆ, ಪಾಠದ ಟಿಪ್ಪಣಿಯ ತಯಾರಿಕೆಯೂ ಸೇರುತ್ತವೆ. ಆದ್ದರಿಂದ ಈಚೆಗೆ ಅಭ್ಯಾಸಾರ್ಥ ಬೋಧನೆ ಎಂಬುದಕ್ಕೆ ಬದಲಾಗಿ ವಿದ್ಯಾರ್ಥಿಬೋಧನೆ (ಸ್ಟೂಡೆಂಟ್ ಟೀಚಿಂಗ್) ಎಂಬುದು ಬಳಕೆಗೆ ಬರುತ್ತಿದೆ. ಅಲ್ಲದೆ ಅನುಭವ ಸಾಧಿಸಲು ವೃತ್ತಿಶಿಕ್ಷಣಕಾಲದಲ್ಲಿ ವಿದ್ಯಾರ್ಥಿ- ಅಧ್ಯಾಪಕ ನಡೆಸುವ ಎಲ್ಲ ಕ್ರಿಯಾತ್ಮಕ (ಪ್ರಾಯೋಗಿಕ) ಚಟುವಟಿಕೆಗಳನ್ನೂ ಈ ವಿಭಾಗದಲ್ಲಿ ಸೇರಿಸಿ ವೃತ್ತಿಶಿಕ್ಷಣದ ಈ ಭಾಗವನ್ನು ಪ್ರಾಕ್ಟಿಕಲ್ ವರ್ಕ್ ಎಂದು ಕರೆಯುವ ಹೊಸ ಸಂಪ್ರದಾಯವೂ ಆಚರಣೆಗೆ ಬರುತ್ತಿದೆ. ಆದ್ದರಿಂದ ಅವೆಲ್ಲ ಅಂಶಗಳನ್ನು ಇಲ್ಲಿ ಪರಿಶೀಲಿಸಬೇಕಾಗಿದೆ.
 
ವೃತ್ತಿಶಿಕ್ಷಣದ ಪಠ್ಯಕ್ರಮವನ್ನು ತತ್ತ್ವಜ್ಞಾನ (ಸೈದ್ಧಾಂತಿಕ) ಮತ್ತು ಪ್ರಾಯೋಗಿಕ ಚಟುವಟಿಕೆಗಳೆಂದು ಎರಡು ಭಾಗಮಾಡಿರುವುದು ಕೇವಲ ವಿವರಣೆಯ ಅನುಕೂಲಕ್ಕಾಗಿ ಮಾತ್ರ. ಅವೆರಡÀÆಅವೆರಡು ಒಂದನ್ನೊಂದು ಅವಲಂಬಿಸಿಕೊಂಡು, ಒಂದನ್ನೊಂದು ಪೋಷಿಸುವಂತೆ ಸಮನ್ವಯವಾಗಿ ಹೆಣೆದುಕೊಂಡೇ ಸಾಗುತ್ತವೆ. ವಿದ್ಯಾರ್ಥಿಗಳು ಪಾಠಮಾಡುವಾಗ ಅಧ್ಯಾಪಕರು ಉಪನ್ಯಾಸಗಳ ಮೂಲಕ ನೀಡಿದ ತಾತ್ತ್ವಿಕ ಜ್ಞಾನದ ಮಾರ್ಗದರ್ಶನ ನೀಡಬೇಕು; ಅಲ್ಲಿ ರೂಪುಗೊಳ್ಳುವ ತತ್ತ್ವಸಿದ್ಧಾಂತಗಳನ್ನು ಅವರು ಕಾರ್ಯಕ್ಷೇತ್ರದಲ್ಲಿ ಪರೀಕ್ಷಿಸಿ ನೋಡಬೇಕು. ಹಾಗೆಯೇ, ಕಾರ್ಯಕ್ಷೇತ್ರದಲ್ಲಿ ಎದುರು ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆ ತತ್ತ್ವಜ್ಞಾನ ನೆರವಾಗಬೇಕು.
 
ಇಂಗ್ಲೆಂಡಿನಲ್ಲಿ ಅಭ್ಯಾಸಾರ್ಥ ಬೋಧನೆಗಾಗಿ 12 ವಾರಗಳ ಪೂರ್ಣಕಾಲವನ್ನು ಗೊತ್ತು ಮಾಡಿರುವರು. ಅದು ಕೇವಲ ಅಭ್ಯಾಸ ಬೋಧನೆಗಾಗಿ ಎಂದು ಅರ್ಥ ಮಾಡಬೇಕಾ ಗಿಲ್ಲ. ನಿಜವಾಗಿ ಅದು ಶಿಕ್ಷಕರ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನೂ ಆಚರಿಸಿ ಅನುಭವ ಪಡೆಯುವ ಉದ್ದೇಶಕ್ಕಾಗಿ. ಈ ಅವಧಿಯಲ್ಲಿ ಅಧ್ಯಾಪಕರು ತಮ್ಮ ಕಾರ್ಯದಲ್ಲಿ ಪೂರ್ಣ ಕೌಶಲವನ್ನು ಸಾಧಿಸದಿದ್ದರೂ ಅದು ತಪ್ಪು ಮಾಡದ ಮಟ್ಟಿನ ಕನಿಷ್ಠಮಟ್ಟದ್ದಾದರೂ ಆಗಿರಬೇಕು. ಈ ದೃಷ್ಟಿಯಿಂದ ಅಭ್ಯಾಸಾರ್ಥ ಬೋಧನೆಯ ಉದ್ದೇಶ ಗಳನ್ನು ಪರಿಶೀಲಿಸಿದರೆ, ಅಭ್ಯರ್ಥಿಗಳಿಗೆ ತಾವು ಕೆಲಸಮಾಡಬೇಕಾಗಿರುವ ಸನ್ನಿವೇಶಗಳ ಸಾಮಾಜಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಪರಿಚಯಮಾಡಿಕೊಟ್ಟು ಮಕ್ಕಳ ಜೀವನದಲ್ಲಿ ಆಸಕ್ತಿ ಮೂಡಿಸಿ ಬೋಧನಕ್ರಮ ಮತ್ತು ಮನೋವಿಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು: ಆ ವಿದ್ಯಾರ್ಥಿಗಳ ಶಿಕ್ಷಣದ ಗುರಿಯನ್ನು ಸ್ಪಷ್ಟಪಡಿಸಿ ಆ ಗುರಿಯನ್ನು ಸಾಧಿಸಲು ಪುರಕವಾಗುವಂಥ ಸ್ಪಷ್ಟವೂ ಮೂರ್ತ ಸ್ವರೂಪದ್ದೂ ಆದ ನಿದರ್ಶನ, ಸಾಕ್ಷ್ಯ ಮತ್ತು ಉದಾಹರಣೆಗಳ ಮೂಲಕ ತತ್ತ್ವಜ್ಞಾನಕ್ಕೂ ಅನುಷ್ಠಾನಕ್ಕೂ ಪರಸ್ಪರ ಹೊಂದಾಣಿಕೆ ಯನ್ನು ಮೂಡಿಸುವುದು - ಇವೆಲ್ಲ ಸೇರುತ್ತವೆಂಬುದು ಸ್ಪಷ್ಟಪಡುತ್ತದೆ.
 
ವೃತ್ತಿಶಿಕ್ಷಣಕ್ಕೆ ಬರತಕ್ಕ ಅಭ್ಯರ್ಥಿಗಳು ಅಲ್ಲಿನ ಅಧ್ಯಾಪಕರೂ ಅಭ್ಯಾಸಾರ್ಥ ಪಾಠ ಬೋಧನೆಯ ಪ್ರಾಮುಖ್ಯವನ್ನು ಚೆನ್ನಾಗಿ ಮನಗಂಡಿರುವರು. ಆದ್ದರಿಂದಲೇ ಒಂದು (ಅಥವಾ ಎರಡು) ವರ್ಷಗಳ ವೃತ್ತಿಶಿಕ್ಷಣದಲ್ಲಿ ಅದಕ್ಕೆ ಅರ್ಧ ಕಾಲಾವಧಿಯನ್ನು ಮೀಸಲಿಡಲಾಗಿದೆ. ಉಪನ್ಯಾಸಗಳ ಮೂಲಕ ಅಭ್ಯರ್ಥಿಗಳಿಗೆ ಪರಿಚಯ ಮಾಡಿಕೊಡುವ ತತ್ತ್ವಜ್ಞಾನದ ವಿಷಯದಲ್ಲಿ ಅಂಥ ವ್ಯತ್ಯಾಸಗಳು ಕಂಡುಬರದಿದ್ದರೂ ಅಭ್ಯಾಸಾರ್ಥ ಬೋಧನೆಯಲ್ಲಿ ವಿವಿಧರೀತಿಯ ಕಾರ್ಯ ಯೋಜನೆಗಳು ಪ್ರಚಾರದಲ್ಲಿವೆ. ಎಲ್ಲ ಕಡೆಯೂ ಸಾಮಾನ್ಯವಾಗಿ ಬಳಕೆಯಲ್ಲಿರುವ ರೂಪದಲ್ಲಿ ಅಭ್ಯಾಸಾರ್ಥ ಬೋಧನೆ ಕೆಳಗಿನ ಕಾರ್ಯಕ್ರಮಗಳನ್ನೊಳಗೊಂಡಿರುತ್ತದೆ.
1 ಅಧ್ಯಾಪಕರ ಅಥವಾ ಶಾಲೆಯ ಹಿರಿಯ ಅಧ್ಯಾಪಕರೊಬ್ಬರ ಮೇಲ್ವಿಚಾರಣೆಯಲ್ಲಿ ನಿರ್ದಿಷ್ಟಗೊಳಿಸಿರುವಷ್ಟು ಸಂಖ್ಯೆಯ ಪಾಠಗಳನ್ನು ಮಾಡುವುದು, ಕೆಲವು ಕಡೆ ಎರಡು ವಿಷಯಗಳಲ್ಲಿ ಇನ್ನು ಕೆಲವು ಕಡೆ ಮೂರು ಅಥವಾ ಹೆಚ್ಚು ವಿಷಯಗಳಲ್ಲಿ ಪಾಠಮಾಡುವು ದುಂಟು; ಮಾಡಬೇಕಾದ ಪಾಠಗಳ ಪ್ರತಿವಿಷಯದಲ್ಲೂ ಒಟ್ಟು ಸಂಖ್ಯೆಯಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಅದು 8ರಿಂದ50ರ ವರೆಗೂ ಇರಬಹುದು.
2 ಪಾಠ ಪರಿವೀಕ್ಷಣೆ, ಇತರ ವಿದ್ಯಾರ್ಥಿಗಳು ಮಾಡುವ ಪಾಠವನ್ನು ನೋಡಿ ವಿಮರ್ಶಿಸುವ ಕಾರ್ಯ ಎಲ್ಲ ಕಡೆಯೂ ಕಂಡುಬಂದರೂ ಅದಕ್ಕಾಗಿ ಪ್ರತಿವಿಷಯಕ್ಕೂ ನಿಗದಿಯಾಗಿರುವ ಪಾಠಗಳ ಸಂಖ್ಯೆಯಲ್ಲಿ ವ್ಯತ್ಯಾಸವುಂಟು. ಅದು 5 ರಿಂದ 50ರ ವರೆಗೂ ವ್ಯತ್ಯಾಸವಾಗುವುದು.
 
# ಅಧ್ಯಾಪಕರ ಅಥವಾ ಶಾಲೆಯ ಹಿರಿಯ ಅಧ್ಯಾಪಕರೊಬ್ಬರ ಮೇಲ್ವಿಚಾರಣೆಯಲ್ಲಿ ನಿರ್ದಿಷ್ಟಗೊಳಿಸಿರುವಷ್ಟು ಸಂಖ್ಯೆಯ ಪಾಠಗಳನ್ನು ಮಾಡುವುದು, ಕೆಲವು ಕಡೆ ಎರಡು ವಿಷಯಗಳಲ್ಲಿ ಇನ್ನು ಕೆಲವು ಕಡೆ ಮೂರು ಅಥವಾ ಹೆಚ್ಚು ವಿಷಯಗಳಲ್ಲಿ ಪಾಠಮಾಡುವು ದುಂಟು; ಮಾಡಬೇಕಾದ ಪಾಠಗಳ ಪ್ರತಿವಿಷಯದಲ್ಲೂ ಒಟ್ಟು ಸಂಖ್ಯೆಯಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಅದು 8ರಿಂದ50ರ ವರೆಗೂ ಇರಬಹುದು.
3 ಮಾದರಿ ಅಥವಾ ನಿದರ್ಶನ ಪಾಠಗಳಿಗೆ ಹಾಜರಾಗುವುದು. ಅಭ್ಯರ್ಥಿಗಳೆಲ್ಲ ಕಾಲೇಜಿನ ಅಧ್ಯಾಪಕರು ಅಥವಾ ಇತರ ಹಿರಿಯ ಅಧ್ಯಾಪಕರು ನೀಡುವ ನಿದರ್ಶನ ಪಾಠವನ್ನು ನೋಡುವರು. ಅನೇಕ ಕಡೆ ಪ್ರತಿವಿಷಯದಲ್ಲೂ ಎರಡು ಪಾಠಗಳನ್ನು ನೀಡುವುದುಂಟು: ವರ್ಷದ ಆದಿಯಲ್ಲಿ ಒಂದು; ಅಂತ್ಯದಲ್ಲಿ ಇನ್ನೊಂದು.
# ಪಾಠ ಪರಿವೀಕ್ಷಣೆ, ಇತರ ವಿದ್ಯಾರ್ಥಿಗಳು ಮಾಡುವ ಪಾಠವನ್ನು ನೋಡಿ ವಿಮರ್ಶಿಸುವ ಕಾರ್ಯ ಎಲ್ಲ ಕಡೆಯೂ ಕಂಡುಬಂದರೂ ಅದಕ್ಕಾಗಿ ಪ್ರತಿವಿಷಯಕ್ಕೂ ನಿಗದಿಯಾಗಿರುವ ಪಾಠಗಳ ಸಂಖ್ಯೆಯಲ್ಲಿ ವ್ಯತ್ಯಾಸವುಂಟು. ಅದು 5 ರಿಂದ 50ರ ವರೆಗೂ ವ್ಯತ್ಯಾಸವಾಗುವುದು.
ಮೇಲಿನ ಕಾರ್ಯಕ್ರಮಗಳ ಜೊತೆಗೆ ಕೆಲವು ಕಾಲೇಜುಗಳಲ್ಲಿ ವಿಮರ್ಶಾ ಪಾಠಗಳನ್ನು ಏರ್ಪಡಿಸುವುದುಂಟು; ಸಹಪಠ್ಯ ಚಟುವಟಿಕೆಯಲ್ಲಿ ಪಾತ್ರವಹಿಸುವುದನ್ನೂ ನಿಗದಿಮಾಡಿರುವು ದುಂಟು; ಹಂಚಿಕೆ ಹಾಕಿಕೊಡುವ ಕಾರ್ಯವನ್ನು ಸೇರಿಸಿರುವುದುಂಟು.
# ಮಾದರಿ ಅಥವಾ ನಿದರ್ಶನ ಪಾಠಗಳಿಗೆ ಹಾಜರಾಗುವುದು. ಅಭ್ಯರ್ಥಿಗಳೆಲ್ಲ ಕಾಲೇಜಿನ ಅಧ್ಯಾಪಕರು ಅಥವಾ ಇತರ ಹಿರಿಯ ಅಧ್ಯಾಪಕರು ನೀಡುವ ನಿದರ್ಶನ ಪಾಠವನ್ನು ನೋಡುವರು. ಅನೇಕ ಕಡೆ ಪ್ರತಿವಿಷಯದಲ್ಲೂ ಎರಡು ಪಾಠಗಳನ್ನು ನೀಡುವುದುಂಟು: ವರ್ಷದ ಆದಿಯಲ್ಲಿ ಒಂದು; ಅಂತ್ಯದಲ್ಲಿ ಇನ್ನೊಂದು. ಮೇಲಿನ ಕಾರ್ಯಕ್ರಮಗಳ ಜೊತೆಗೆ ಕೆಲವು ಕಾಲೇಜುಗಳಲ್ಲಿ ವಿಮರ್ಶಾ ಪಾಠಗಳನ್ನು ಏರ್ಪಡಿಸುವುದುಂಟು; ಸಹಪಠ್ಯ ಚಟುವಟಿಕೆಯಲ್ಲಿ ಪಾತ್ರವಹಿಸುವುದನ್ನೂ ನಿಗದಿಮಾಡಿರುವು ದುಂಟು; ಹಂಚಿಕೆ ಹಾಕಿಕೊಡುವ ಕಾರ್ಯವನ್ನು ಸೇರಿಸಿರುವುದುಂಟು.
 
==ಪಾಠಬೋಧನೆ==
Line ೯೮ ⟶ ೧೪೫:
ಪೂರ್ವಸಿದ್ಧತೆ, ಅಧ್ಯಾಪಕರ ಸಲಹೆ, ಅಭ್ಯರ್ಥಿಯ ಎಚ್ಚರಿಕೆಯ ತರಗತಿಯ ನಿರ್ವಹಣೆ, ಸಹಪಾಠಿಗಳ ಮತ್ತು ಅಧ್ಯಾಪಕರ ಟೀಕೆ ಮತ್ತು ಸಲಹೆ-ಇಷ್ಟೆಲ್ಲ ಕ್ರಮವಾಗಿ ನಿಷ್ಠೆಯಿಂದ ನಡೆಯುತ್ತಿದ್ದರೂ ಅಭ್ಯರ್ಥಿಗೆ ದೊರಕುವ ಪ್ರಾಯೋಗಿಕ ಅನುಭವ ಫಲಕಾರಿಯಾಗುತ್ತಿಲ್ಲವೆಂಬ ಟೀಕೆ ಕೇಳಿಬರುತ್ತಿದೆ. ವೃತ್ತಿ ಶಿಕ್ಷಣವನ್ನು ಮುಗಿಸಿಕೊಂಡು ಶಾಲೆಯಲ್ಲಿ ಕೆಲಸಕ್ಕೆ ಬರುವ ಅಭ್ಯರ್ಥಿಗಳು ಕೂಡ ತೃಪ್ತಿ ವ್ಯಕ್ತಪಡಿಸುತ್ತಿಲ್ಲ. ಅವರು ವೃತ್ತಿಶಿಕ್ಷಣ ಸಂಸ್ಥೆಯಲ್ಲಿ ಕಲಿತ ಬೋಧನಕ್ರಮಗಳೆಲ್ಲ ತಮ್ಮ ಶಾಲೆಯಲ್ಲಿ ಪ್ರಯೋಜನಕ್ಕೆ ಬಾರದಾಗಿವೆ ಎಂದು ಕೊಳ್ಳುವುದುಂಟು. ನಿಜ, ಇದಕ್ಕೆ ವೃತ್ತಿಶಿಕ್ಷಣ ಸಂಸ್ಥೆಗಳು ಪ್ರತಿ ಹೇಳುವಂತಿಲ್ಲ. ಅಲ್ಲಿ ಬೋಧಿಸುವ ವೃತ್ತಿಯ ತಾತ್ತ್ವಿಕ ಜ್ಞಾನಕ್ಕೂ ಶಾಲೆಗಳಲ್ಲಿ ಇರತಕ್ಕ ಸನ್ನಿವೇಶಗಳಿಗೂ ಹೊಂದಿಕೆಯಾಗುತ್ತಿಲ್ಲ. ಆದ್ದರಿಂದ ಪ್ರಾಥಮಿಕ ಅಥವಾ ಪ್ರೌಢಶಾಲೆಯ ಅಧ್ಯಾಪಕರು ತಾವು ಕಲಿತ ಜ್ಞಾನವನ್ನು ಮುಂದೆ ತಮ್ಮ ವೃತ್ತಿಯಲ್ಲಿ ಬಳಸಿಕೊಳ್ಳದಾಗುವರು. ಬಹಳ ಮಟ್ಟಿಗೆ ವೃತ್ತಿಶಿಕ್ಷಣ ಸಂಸ್ಥೆಗಳು ಬೋಧಿಸುವುದೆಲ್ಲ ಇಂಗ್ಲೆಂಡು ಅಮೆರಿಕಗಳಲ್ಲಿ ಮುದ್ರಣವಾದ ಗ್ರಂಥಗಳಿಂದ. ಆ ಪರಿಜ್ಞಾನ ಭಾರತದ ಪಾಠಶಾಲೆಗಳ ಸನ್ನಿವೇಶಗಳಿಗೆ ಹೊಂದದಿರುವುದೇ ಮೇಲಿನ ಲೋಪದೋಷಗಳಿಗೆ ಮುಖ್ಯ ಕಾರಣವೆನ್ನಬೇಕು. ಆದ್ದರಿಂದ ಅನುಷ್ಠಾನಕ್ಕೆ ನಿಜವಾಗಿಯೂ ನೆರವಾಗುವಂಥ ಜ್ಞಾನವನ್ನೊಳಗೊಂಡಂತೆ ವೃತ್ತಿಶಿಕ್ಷಣದ ಪಠ್ಯಕ್ರಮವನ್ನು ಪುನಃ ವ್ಯವಸ್ಥೆಗೊಳಿಸುವುದು ಅಗತ್ಯವಾಗುತ್ತದೆ. ಜೊತೆಗೆ ಇಲ್ಲಿನ ಸನ್ನಿವೇಶಕ್ಕೊಪ್ಪುವಂಥ ಪುಸ್ತಕಗಳ ರಚನೆಯೂ ಅಗತ್ಯವಾಗಿ ಆಗಬೇಕು.
 
ಆಧುನಿಕ ಜೀವನದಂತೆ ಇಂದಿನ ಶಾಲೆಯ ಕೆಲಸಕಾರ್ಯಗಳು ಹೆಚ್ಚಿರುವುದೂ ಅಲ್ಲದೆ ಸಂಕೀರ್ಣಸ್ವರೂಪವನ್ನೂ ತಾಳಿವೆ. ವೃತ್ತಿಶಿಕ್ಷಣಸಂಸ್ಥೆಗಳು, ಅಧ್ಯಾಪಕರು ಅಂಥ ಶಾಲೆಗಳಲ್ಲಿ ಕೆಲಸಮಾಡಲು ಅಗತ್ಯವೆನಿಸುವ ವಿವಿಧ ಅನುಭವಗಳನ್ನು ಅಭ್ಯರ್ಥಿಗಳಿಗೆ ಒದಗಿಸುತ್ತಿಲ್ಲ ಎಂಬುದು ಮತ್ತೊಂದು ಕೊರತೆ. ತರಗತಿಯ ಬೋಧನೆ ಅಧ್ಯಾಪಕರ ಹಲವಾರು ಹೊಣೆಗಾರಿಕೆಗಳಲ್ಲೊಂದು ಮಾತ್ರ. ಶಾಲೆಯ ಇತರ ಕಾರ್ಯಗಳಲ್ಲಿ ಅವರು ಪಾತ್ರವಹಿಸಬೇಕು. ಆಡಳಿತನೀತಿಯನ್ನು ರೂಪಿಸುವುದರಲ್ಲೂ ಅವರ ಪಾತ್ರ ಇಲ್ಲದೇ ಇಲ್ಲ: ಶಾಲೆ ಇರುವ ಸಮಾಜಜೀವನದಲ್ಲೂ ಅವರು ಪಾತ್ರವಹಿಸಬೇಕಾಗುತ್ತದೆ. ಆದ್ದರಿಂದ ಆ ಅನುಭವಗಳೆಲ್ಲ ದೊರಕುವಂತೆ ವೃತ್ತಿಶಿಕ್ಷಣ ಸಂಸ್ಥೆಗಳು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಂಥ ಕಾರ್ಯಗಳಲ್ಲಿ ಮುಖ್ಯವಾದವನ್ನು ಇಲ್ಲಿ ಉಲ್ಲೇಖಿಸಿದೆ: 1. ಅಭ್ಯಾಸಬೋಧನೆ, 2. ಮಕ್ಕಳ ಮತ್ತು ಪಾಠಗಳ ಪರಿವೀಕ್ಷಣೆ, 3. ವಿಮರ್ಶಾತ್ಮಕ ಪಾಠಬೋಧನೆ, 4. ಬೇರೆ ಬೇರೆ ಅಂತಸ್ತುಗಳ ಮತ್ತು ವಿಧಗಳ ಪಾಠಶಾಲೆಗಳ ಪರಿಶೀಲನೆ, 5. ಶಾಲೆಯ ಮಕ್ಕಳಿಗೆ ಮನೆಗೆಲಸ ಕೊಟ್ಟು ಅವರು ಮಾಡಿತೋರಿಸಿದ ಕೆಲಸಗಳನ್ನು ತಿದ್ದಿಕೊಡುವುದು, 6. ಸಹಪಠ್ಯಚಟುವಟಿಕೆಗಳ ವ್ಯವಸ್ಥೆ ಮತ್ತು ನಿರ್ವಹಣೆ, 7. ಶಾಲೆಯ ಪಠ್ಯವಿಷಯಗಳನ್ನು ಕುರಿತ ಪರೀಕ್ಷಾಪತ್ರಿಕಗಳ ತಯಾರಿಕೆ ಮತ್ತು ಉತ್ತರಪತ್ರಿಕೆಗಳ ಮೌಲ್ಯ ನಿರ್ಣಯ. 8. ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಅಧ್ಯಯನ ನಡೆಸುವುದು (ಕೇಸ್ ಸ್ಟಡಿ), 9. ಕಪ್ಪು ಹಲಗೆಯ ಮೇಲೆ ಬರೆಯುವ ಕಾರ್ಯ, 10. ತರಗತಿಯ ಮಕ್ಕಳ ಗುಂಪುಗಳ ಜೀವನಕ್ಕೆ ಸಂಬಂಧಿಸಿದಂತೆ ಸಮಾಜಮಿತಿಯ ಅಧ್ಯಯನ ನಡೆಸುವುದು, 11. ವಿಜ್ಞಾನದ ಅಧ್ಯಾಪಕರಿಗೆ ಪ್ರಯೋಗಮಂದಿರದ ಅನುಭವ, 12. ಶಾಲೆಯಲ್ಲಿ ಬೋಧಿಸುವ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗ ಕಾರ್ಯಗಳಲ್ಲಿ ಅನುಭವ, 13. ಪಾಠೋಪಕರಣಗಳನ್ನು ರೂಪಿಸಿಕೊಂಡು ಬಳಸುವುದು, 14. ಕೆಲವು ಮುಖ್ಯ ಶ್ರವ್ಯ - ದೃಶ್ಯೋಪಕರಣಗಳನ್ನು ಬಳಸುವುದು, 15. ರೇಡಿಯೊ (ಮತ್ತು ಟೆಲಿವಿಷನ್) ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳುವುದು - ಇತ್ಯಾದಿ. ಈ ಎಲ್ಲ ಅನುಭವಗಳನ್ನೂ ಎಲ್ಲ ಅಭ್ಯರ್ಥಿಗಳಿಗೂ ಕೊಡುವುದು ಅಸಾಧ್ಯವೆನಿಸಬಹುದು. ಅವುಗಳಲ್ಲಿ ಕೆಲವು ಅನುಭವಗಳು ಕೆಲವರಿಗೆ ಆಗಲೇ ಆಗಿರಬಹುದು, ಮಿಕ್ಕ ಅನುಭವಗಳನ್ನು ಅಂಥವರಿಗೆ ಒದಗಿಸಬೇಕಾಗುತ್ತದೆ. ವೃತ್ತಿಶಿಕ್ಷಣಸಂಸ್ಥೆ ಆರಂಭವಾದ ಕೆಲವು ದಿನಗಳವರೆಗೆ ಸಾಮಾನ್ಯವಾಗಿ ಅಭ್ಯಾಸಾರ್ಥ ಬೋಧನೆ ಆರಂಭವಾಗಲಾರದು, ಆ ಮಧ್ಯಕಾಲದಲ್ಲಿ ಮೇಲೆ ಸೂಚಿಸಿದ ಹಲವು ಅನುಭವಗಳನ್ನು ಅಗತ್ಯವಿರುವಲ್ಲಿ ದೊರಕಿಸಬಹುದು. ಮಿಕ್ಕವನ್ನು ಅಭ್ಯಾಸಾರ್ಥಪಾಠ ಬೋಧನೆಯ ಅಂಗವಾಗಿ ದೊರಕುವಂತೆ ವ್ಯವಸ್ಥೆಗೊಳಿಸಬಹುದು.
 
1. ಅಭ್ಯಾಸಬೋಧನೆ,
 
2. ಮಕ್ಕಳ ಮತ್ತು ಪಾಠಗಳ ಪರಿವೀಕ್ಷಣೆ,
 
3. ವಿಮರ್ಶಾತ್ಮಕ ಪಾಠಬೋಧನೆ,
 
4. ಬೇರೆ ಬೇರೆ ಅಂತಸ್ತುಗಳ ಮತ್ತು ವಿಧಗಳ ಪಾಠಶಾಲೆಗಳ ಪರಿಶೀಲನೆ,
 
5. ಶಾಲೆಯ ಮಕ್ಕಳಿಗೆ ಮನೆಗೆಲಸ ಕೊಟ್ಟು ಅವರು ಮಾಡಿತೋರಿಸಿದ ಕೆಲಸಗಳನ್ನು ತಿದ್ದಿಕೊಡುವುದು,
 
6. ಸಹಪಠ್ಯಚಟುವಟಿಕೆಗಳ ವ್ಯವಸ್ಥೆ ಮತ್ತು ನಿರ್ವಹಣೆ,
 
7. ಶಾಲೆಯ ಪಠ್ಯವಿಷಯಗಳನ್ನು ಕುರಿತ ಪರೀಕ್ಷಾಪತ್ರಿಕಗಳ ತಯಾರಿಕೆ ಮತ್ತು ಉತ್ತರಪತ್ರಿಕೆಗಳ ಮೌಲ್ಯ ನಿರ್ಣಯ.
 
8. ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಅಧ್ಯಯನ ನಡೆಸುವುದು (ಕೇಸ್ ಸ್ಟಡಿ),
 
9. ಕಪ್ಪು ಹಲಗೆಯ ಮೇಲೆ ಬರೆಯುವ ಕಾರ್ಯ,
 
10. ತರಗತಿಯ ಮಕ್ಕಳ ಗುಂಪುಗಳ ಜೀವನಕ್ಕೆ ಸಂಬಂಧಿಸಿದಂತೆ ಸಮಾಜಮಿತಿಯ ಅಧ್ಯಯನ ನಡೆಸುವುದು,
 
11. ವಿಜ್ಞಾನದ ಅಧ್ಯಾಪಕರಿಗೆ ಪ್ರಯೋಗಮಂದಿರದ ಅನುಭವ,
 
12. ಶಾಲೆಯಲ್ಲಿ ಬೋಧಿಸುವ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗ ಕಾರ್ಯಗಳಲ್ಲಿ ಅನುಭವ,
 
13. ಪಾಠೋಪಕರಣಗಳನ್ನು ರೂಪಿಸಿಕೊಂಡು ಬಳಸುವುದು,
 
14. ಕೆಲವು ಮುಖ್ಯ ಶ್ರವ್ಯ - ದೃಶ್ಯೋಪಕರಣಗಳನ್ನು ಬಳಸುವುದು,
 
15. ರೇಡಿಯೊ (ಮತ್ತು ಟೆಲಿವಿಷನ್) ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳುವುದು - ಇತ್ಯಾದಿ.
 
ಈ ಎಲ್ಲ ಅನುಭವಗಳನ್ನೂ ಎಲ್ಲ ಅಭ್ಯರ್ಥಿಗಳಿಗೂ ಕೊಡುವುದು ಅಸಾಧ್ಯವೆನಿಸಬಹುದು. ಅವುಗಳಲ್ಲಿ ಕೆಲವು ಅನುಭವಗಳು ಕೆಲವರಿಗೆ ಆಗಲೇ ಆಗಿರಬಹುದು, ಮಿಕ್ಕ ಅನುಭವಗಳನ್ನು ಅಂಥವರಿಗೆ ಒದಗಿಸಬೇಕಾಗುತ್ತದೆ. ವೃತ್ತಿಶಿಕ್ಷಣಸಂಸ್ಥೆ ಆರಂಭವಾದ ಕೆಲವು ದಿನಗಳವರೆಗೆ ಸಾಮಾನ್ಯವಾಗಿ ಅಭ್ಯಾಸಾರ್ಥ ಬೋಧನೆ ಆರಂಭವಾಗಲಾರದು, ಆ ಮಧ್ಯಕಾಲದಲ್ಲಿ ಮೇಲೆ ಸೂಚಿಸಿದ ಹಲವು ಅನುಭವಗಳನ್ನು ಅಗತ್ಯವಿರುವಲ್ಲಿ ದೊರಕಿಸಬಹುದು. ಮಿಕ್ಕವನ್ನು ಅಭ್ಯಾಸಾರ್ಥಪಾಠ ಬೋಧನೆಯ ಅಂಗವಾಗಿ ದೊರಕುವಂತೆ ವ್ಯವಸ್ಥೆಗೊಳಿಸಬಹುದು.
 
ಅಭ್ಯಾಸಬೋಧನೆ ಪರಿಣಾಮಕಾರಿಯಾಗುವಂತೆ ಮಾಡಲು ಅದರ ವ್ಯವಸ್ಥೆಗೆ ಸಂಬಂಧಿಸಿದ ಕೆಲವಂಶಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಅಭ್ಯಾಸ ಬೋಧನೆಯನ್ನು ವರ್ಷದ ಆರಂಭದಲ್ಲೇ ಮೊದಲು ಮಾಡದೆ ವಿದ್ಯಾರ್ಥಿಗಳು ತಾವು ಬೋಧಿಸಬೇಕಾದ ಶಾಲೆ, ಅದರ ಸುತ್ತಣ ಸಮಾಜದ ಸ್ವರೂಪ, ಅಲ್ಲಿನ ಅಧ್ಯಾಪಕರ ಮತ್ತು ಪಠ್ಯಕ್ರಮದ ಪರಿಚಯ - ಇವನ್ನೆಲ್ಲ ಮಾಡಿಕೊಂಡಮೇಲೆ ಆರಂಭಿಸಬೇಕು. ಅಭ್ಯಾಸಬೋಧನೆಯ ಯಶಸ್ಸು ಆ ಶಾಲೆ ಮತ್ತು ವೃತ್ತಿಶಿಕ್ಷಣಸಂಸ್ಥೆ ಇವೆರಡಕ್ಕೂ ಸೇರಿದ ಹೊಣೆಗಾರಿಕೆಯೆಂಬುದನ್ನು ಸಂಬಂಧಿಸಿದವರು ಮನಗಂಡು ತಕ್ಕಂತೆ ನಡೆದುಕೊಳ್ಳಬೇಕು. ಅಲ್ಲಿ ಪಾಠಬೋಧನೆಗೆ ಸೂಕ್ತ ಸನ್ನಿವೇಶವನ್ನು ದೊರಕಿಸಿಕೊಡುವುದು. ಶಾಲೆಗೆ ಸೇರಿದ್ದು, ಅಭ್ಯಾಸಪಾಠಮಾಡತಕ್ಕ ಅಭ್ಯರ್ಥಿಗಳಿಗೆ ಸೂಕ್ತ ನಿರ್ದೇಶನ ನೀಡುವುದು ವೃತ್ತಿಶಿಕ್ಷಣ ಸಂಸ್ಥೆಯ ಮತ್ತು ಶಾಲೆಯ ಹಿರಿಯ ಅಧ್ಯಾಪಕರುಗಳಿಗೆ ಸೇರಿದ್ದು, ಅಭ್ಯಾಸಾರ್ಥ ಬೋಧನೆ ನಿಜವಾಗಿಯೂ ಪರಿಣಾಮಕಾರಿಯಾಗಬೇಕಾದರೆ ಇವೆರಡು ಮುಖಗಳೂ ಸಹಕರಿಸಿ ನಡೆದುಕೊಳ್ಳುವುದು ಅಗತ್ಯ. ಅಭ್ಯಾಸಾರ್ಥ ಬೋಧನೆಗಾಗಿ ಶಾಲೆಯನ್ನು ಆರಿಸಿಕೊಳ್ಳುವಾಗ ಬಹುಮಂದಿ ವಿದ್ಯಾರ್ಥಿಗಳನ್ನು ಒಂದೇ ಶಾಲೆಗೆ ಕಳುಹಿಸುವುದರ ಬದಲು ಆಯಾ ವಿದ್ಯಾರ್ಥಿಬೋಧಿಸಲಿ ರುವ ವಿಷಯದ ಪರಿಗಣನೆಯ ಮೇಲೆ ಹಲವಾರು ಶಾಲೆಗಳಿಗೆ ಹಂಚಬೇಕು. ಸಾಮಾನ್ಯವಾಗಿ ಅಭ್ಯಾಸಾರ್ಥಬೋಧನೆಗೆ ಬರತಕ್ಕವರಿಂದ ತಮಗೆ ಅನಿವಾರ್ಯತೊಂದರೆ ಆಗುವುದೆಂದು ಅನೇಕ ಶಾಲೆಗಳು ಭಾವಿಸುವುದುಂಟು. ಹೀಗಿರುವಲ್ಲಿ ಒಂದೇ ಶಾಲೆಗೆ ಅಧಿಕಮಂದಿಯನ್ನು ಕಳಿಸುವುದು ಉಚಿತವೆನಿಸಲಾರದು. ಅದಕ್ಕಾಗಿ ವಿದ್ಯಾರ್ಥಿ-ಅಧ್ಯಾಪಕರನ್ನು ಬೇರೆ ಬೇರೆ ಶಾಲೆಗಳಿಗೆ ಮಿತವಾಗಿ ಹಂಚಬೇಕು. ಆರಿಸಿಕೊಳ್ಳತಕ್ಕ ಶಾಲೆಗಳಲ್ಲಿ ಅಭ್ಯಾಸಾರ್ಥ ಬೋಧನೆಗೆ ಅಗತ್ಯ ಸನ್ನಿವೇಶಗಳೂ ಉಪಕರಣಾದಿಗಳೂ ಅಗತ್ಯ. ಆದ್ದರಿಂದ ಅಂಥ ಶಾಲೆಗಳಿಗೆ ಆಡಳಿತವರ್ಗದವರು ಅಥವಾ ಶಿಕ್ಷಣಶಾಖೆಯವರು ತಕ್ಕ ಷ್ಟು ಅನುಕೂಲಗಳನ್ನು ಕಲ್ಪಿಸಿಕೊಡ ಬೇಕು.
Line ೧೦೬ ⟶ ೧೮೫:
==ಅಭ್ಯಾಸಾರ್ಥ ಪಾಠಗಳ ಪರಿವೀಕ್ಷಣೆ==
ಅಭ್ಯಾಸಾರ್ಥ ಬೋಧನೆಯ ಯಶಸ್ಸಿಗೆ ಆ ಪಾಠಗಳನ್ನು ನೋಡಿ ಗುಣದೋಷಗಳನ್ನು ವಿಮರ್ಶಿಸಿ ಸೂಕ್ತ ನಿರ್ದೇಶನ ನೀಡುವ ಕಾರ್ಯವೂ ಮುಖ್ಯವೆ. ಈ ಕಾರ್ಯವನ್ನು ಪ್ರೌಢಶಾಲೆಯ ಅಧ್ಯಾಪಕರೂ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ವಿಷಯಬೋಧನೆಯ ಕ್ರಮವನ್ನು ಬೋಧಿಸುವ ಅಧ್ಯಾಪಕರೂ ಪರಿಶೀಲಿಸುವುದು ವಾಡಿಕೆ. ಕೆಲವು ಕಡೆ ಶಾಲೆಯಲ್ಲಿ ಆಯಾ ವಿಷಯವನ್ನು ಬೋಧಿಸುವ ಅಧ್ಯಾಪಕರು ಮೇಲ್ವಿಚಾರಣೆ ನೋಡಿಕೊಳ್ಳುವರು. ಹೇಗೇ ಆಗಲಿ, ಪಾಠವನ್ನು ಮೊದಲಿಂದ ಕೊನೆಯವರೆಗೂ ನೋಡಿ ಲೋಪದೋಷಗಳನ್ನು ಸೂಚಿಸಿ ಸೂಕ್ತವೆನಿಸುವ ಮಾರ್ಗದರ್ಶನ ನೀಡುವುದು ಅಗತ್ಯ. ಆದರೆ ಒಬ್ಬೊಬ್ಬ ವಿದ್ಯಾರ್ಥಿ ನೀಡುವ ಒಂದೊಂದು ವಿಷಯದಲ್ಲೂ ಒಟ್ಟು ಎಷ್ಟೆಷ್ಟು ಪಾಠಗಳನ್ನು ಪೂರ್ಣವಾಗಿ ನೋಡಬೇಕು ಎಂಬ ಬಗ್ಗೆ ಏಕರೀತಿಯ ಅಭಿಪ್ರಾಯ ಕಂಡುಬರುತ್ತಿಲ್ಲ.
 
ಅಭ್ಯಾಸಾರ್ಥ ಬೋಧನೆಯ ಮೌಲ್ಯನಿಷ್ಕರ್ಷೆ; ಅಭ್ಯಾಸಾರ್ಥ ಬೋಧನೆಗೆ ಸಂಬಂಧಿಸಿ ದಂತೆ ದಾಖಲಾತಿಗಳನ್ನು ಇಟ್ಟುಕೊಂಡು ಪ್ರತಿಯೊಂದು ಪಾಠದ ಮೌಲ್ಯ ನಿಷ್ಕರ್ಷೆಯನ್ನೂ ನಡೆಸುವುದು ಅಗತ್ಯ. ಆ ಮೂಲಕವೇ ಅಂದಿಗಂದಿಗೆ ವಿದ್ಯಾರ್ಥಿ-ಬೋಧಕರಿಗೆ ಸೂಕ್ತ ನಿರ್ದೇಶನ ನೀಡುವುದು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರಿಗೂ ಒಂದೊಂದು ಸಂಚಿತಾಭಿವೃದ್ಧಿ ಪತ್ರವನ್ನಿಟ್ಟು, ಅದರಲ್ಲಿ ಅವರ ಪ್ರತಿಪಾಠದ ಮೌಲ್ಯ ನಿಷ್ಕರ್ಷೆಯನ್ನೂ ಆಗ ಕಂಡುಬಂದ ದೋಷಗಳನ್ನೂ ನೀಡಿದ ಸಲಹೆಗಳನ್ನೂ ಉಲ್ಲೇಖಿಸಬೇಕು. ಅದನ್ನೆಲ್ಲ ಅಧ್ಯಾಪಕರೂ ವಿದ್ಯಾರ್ಥಿಯೂ ಸಹಕರಿಸಿ ಬರೆದಿಡಬೇಕು. ಆಗ ಪ್ರತಿ ವಿದ್ಯಾರ್ಥಿಯೂ ಕ್ರಮಕ್ರಮವಾಗಿ ಸಾಧಿಸಿರುವ ಅಭಿವೃದ್ಧಿ ವ್ಯಕ್ತವಾಗುತ್ತದೆ. ಸಂಚಿತಾಭಿವೃದ್ಧಿ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ಆರಿಸಿಕೊಂಡಿರುವ ಬೋಧನ ವಿಷಯ, ಆಗಲೆ ಮಾಡಿರುವ ಪಾಠಗಳ ಸಂಖ್ಯೆ, ಅದಕ್ಕೆ ಕೊಟ್ಟಿರುವ ಸ್ಥಾನ-ಇಷ್ಟನ್ನು ಮಾತ್ರ ಬರೆದುಕೊಳ್ಳುವುದು ಅನೇಕ ಸಂಸ್ಥೆಗಳಲ್ಲಿ ಕಂಡುಬರುತ್ತದೆ. ಅವಷ್ಟರಿಂದ ನಿಜವಾದ ಪ್ರಯೋಜನವಾಗಲಾರದು. ಅದರಲ್ಲಿ ವಿದ್ಯಾರ್ಥಿಯ ವೈಯಕ್ತಿಕಗುಣ ಗಳು, ಬೋಧನಶಕ್ತಿ, ಕೆಲಸಮಾಡುವ ಅಭ್ಯಾಸ, ಅಭ್ಯಾಸದಲ್ಲಿ ಅನುಸರಿಸುವ ಕ್ರಮ, ಇತ್ಯಾದಿ ಅಂಶಗಳನ್ನೂ ಬರೆದಿಡಬೇಕು. ತಮ್ಮ ತಮ್ಮ ಸಂಚಿತಾಭಿವೃದ್ಧಿ ಪತ್ರವನ್ನು ವಿದ್ಯಾರ್ಥಿಗಳು ನೋಡಿಕೊಳ್ಳಲು ಎಂದಾದರೂ ಅವಕಾಶವಿರಬೇಕು.
ಅಭ್ಯಾಸಾರ್ಥ ಬೋಧನೆಯ ಮೌಲ್ಯನಿಷ್ಕರ್ಷೆ; ಅಭ್ಯಾಸಾರ್ಥ ಬೋಧನೆಗೆ ಸಂಬಂಧಿಸಿ ದಂತೆ ದಾಖಲಾತಿಗಳನ್ನು ಇಟ್ಟುಕೊಂಡು ಪ್ರತಿಯೊಂದು ಪಾಠದ ಮೌಲ್ಯ ನಿಷ್ಕರ್ಷೆಯನ್ನೂ ನಡೆಸುವುದು ಅಗತ್ಯ. ಆ ಮೂಲಕವೇ ಅಂದಿಗಂದಿಗೆ ವಿದ್ಯಾರ್ಥಿ-ಬೋಧಕರಿಗೆ ಸೂಕ್ತ ನಿರ್ದೇಶನ ನೀಡುವುದು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರಿಗೂ ಒಂದೊಂದು ಸಂಚಿತಾಭಿವೃದ್ಧಿ ಪತ್ರವನ್ನಿಟ್ಟು, ಅದರಲ್ಲಿ ಅವರ ಪ್ರತಿಪಾಠದ ಮೌಲ್ಯ ನಿಷ್ಕರ್ಷೆಯನ್ನೂ ಆಗ ಕಂಡುಬಂದ ದೋಷಗಳನ್ನೂ ನೀಡಿದ ಸಲಹೆಗಳನ್ನೂ ಉಲ್ಲೇಖಿಸಬೇಕು. ಅದನ್ನೆಲ್ಲ ಅಧ್ಯಾಪಕರೂ ವಿದ್ಯಾರ್ಥಿಯೂ ಸಹಕರಿಸಿ ಬರೆದಿಡಬೇಕು. ಆಗ ಪ್ರತಿ ವಿದ್ಯಾರ್ಥಿಯೂ ಕ್ರಮಕ್ರಮವಾಗಿ ಸಾಧಿಸಿರುವ ಅಭಿವೃದ್ಧಿ ವ್ಯಕ್ತವಾಗುತ್ತದೆ. ಸಂಚಿತಾಭಿವೃದ್ಧಿ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ಆರಿಸಿಕೊಂಡಿರುವ ಬೋಧನ ವಿಷಯ, ಆಗಲೆ ಮಾಡಿರುವ ಪಾಠಗಳ ಸಂಖ್ಯೆ, ಅದಕ್ಕೆ ಕೊಟ್ಟಿರುವ ಸ್ಥಾನ-ಇಷ್ಟನ್ನು ಮಾತ್ರ ಬರೆದುಕೊಳ್ಳುವುದು ಅನೇಕ ಸಂಸ್ಥೆಗಳಲ್ಲಿ ಕಂಡುಬರುತ್ತದೆ. ಅವಷ್ಟರಿಂದ ನಿಜವಾದ ಪ್ರಯೋಜನವಾಗಲಾರದು. ಅದರಲ್ಲಿ ವಿದ್ಯಾರ್ಥಿಯ ವೈಯಕ್ತಿಕಗುಣಗಳು, ಬೋಧನಶಕ್ತಿ, ಕೆಲಸಮಾಡುವ ಅಭ್ಯಾಸ, ಅಭ್ಯಾಸದಲ್ಲಿ ಅನುಸರಿಸುವ ಕ್ರಮ, ಇತ್ಯಾದಿ ಅಂಶಗಳನ್ನೂ ಬರೆದಿಡಬೇಕು. ತಮ್ಮ ತಮ್ಮ ಸಂಚಿತಾಭಿವೃದ್ಧಿ ಪತ್ರವನ್ನು ವಿದ್ಯಾರ್ಥಿಗಳು ನೋಡಿಕೊಳ್ಳಲು ಎಂದಾದರೂ ಅವಕಾಶವಿರಬೇಕು.
 
==ಅಭ್ಯಾಸಾರ್ಥ ಬೋಧನೆಯ ಪಾಠಶಾಲೆ==
Line ೧೨೩ ⟶ ೨೦೩:
ಇತ್ತೀಚಿನವರೆಗೂ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಶಾಸ್ತ್ರಕ್ಕೆ ಸಂಬಂಧಿಸಿದ ಉಪನ್ಯಾಸಗಳಿಗೆ ಮೀಸಲಾಗಿದ್ದ ಪ್ರಾಶಸ್ತ್ಯ ಈಗ ಚರ್ಚೆ, ವಿಚಾರವಿನಿಮಯ, ಸಮಾಲೋಚನೆ, ವಿಚಾರಸಂಕಿರಣ, ಕಾರ್ಯಶಿಬಿರ ಇತ್ಯಾದಿ ಕ್ರಮಗಳಿಗೆ ಹಂಚಿಹೋಗುತ್ತಿದೆ. ಅಧ್ಯಾಪಕರು ನೀಡುವ ವಿವರಣೆಯನ್ನು ಕುರಿತು ವಿದ್ಯಾರ್ಥಿ ಗಳು ಚರ್ಚಿಸುವುದು ಒಂದು ನೂತನ ಸಂಪ್ರದಾಯವಾಗಿ ಬೆಳೆದು ಬರುತ್ತಿದೆ. ಈ ಕ್ರಮ ಪ್ರಚಾರವಾದಂತೆ ವಿದ್ಯಾರ್ಥಿಗಳಲ್ಲಿ ವಿಮರ್ಶಿಸುವ ಮನೋಭಾವವೂ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಅವಕಾಶವೂ ಹೆಚ್ಚುತ್ತಿವೆ; ಉಪನ್ಯಾಸಕ್ರಮ ಅಧ್ಯಾಪಕರು ಬರೆದು ತಂದಿರುವ ಟಿಪ್ಪಣಿಯನ್ನು ವಿದ್ಯಾರ್ಥಿಗಳು ಸುಮ್ಮನೆ ಬರೆದುಕೊಳ್ಳಲು ನೆರವಾದರೆ ಚರ್ಚಾಪದ್ಧತಿಯಲ್ಲಿ ವಿಷಯವನ್ನು ವಿವೇಚನೆಯಿಂದ ಅರಿತುಕೊಳ್ಳುವ ಸೌಲಭ್ಯವಿರುತ್ತದೆ. ಚರ್ಚೆಗೆ ಸೂಕ್ತ ಸನ್ನಿವೇಶವನ್ನೂ ಮಾರ್ಗದರ್ಶನವನ್ನೂ ನೀಡುವುದರ ಮೂಲಕ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮೇಲ್ಪಂಕ್ತಿಯಾಗಿ ಪರಿಣಮಿಸುತ್ತಾರೆ; ವಿದ್ಯಾರ್ಥಿಗಳು ಆ ಕ್ರಮವನ್ನು ಪರಿಚಯಮಾಡಿಕೊಳ್ಳವು ದಲ್ಲದೆ ಆ ಮನೋಭಾವವನ್ನೂ ಬೆಳೆಸಿಕೊಳ್ಳುತ್ತಾರೆ. ಅವರು ಮುಂದೆ ಅಧ್ಯಾಪಕರಾದಾಗ ಆ ಮನೋಭಾವ ಎಳೆಯ ಮಕ್ಕಳಲ್ಲಿ ವಿಚಾರಶೀಲತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಹಾಗೆ ನೂತನವಾಗಿ ಪ್ರಚಾರಕ್ಕೆ ಬರುತ್ತಿರುವ ಕೆಲವು ಕ್ರಮಗಳನ್ನು ಇಲ್ಲಿ ಉಲ್ಲೇಖಿಸಿದೆ.
 
'''1 ''ವಿಚಾರಗೋಷ್ಠಿ''''': ಚರ್ಚೆಯಂತೆ ವಿಚಾರಗೋಷ್ಠಿಯ (ಸೆಮಿನಾರ್) ಕ್ರಮವೂ ಪ್ರಚಾರಕ್ಕೆ ಬರುತ್ತಿದೆ. ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಿಷಯವನ್ನು ಅಧಾರ ಗ್ರಂಥಗಳಿಂದ ಸಂಗ್ರಹಿಸುವ ಮತ್ತು ಚರ್ಚೆ ನಡೆಸುವ ಅಭ್ಯಾಸಗಳು ಬೆಳೆಯುತ್ತವೆ. ಇತರರ ಅಭಿಪ್ರಾಯಗಳನ್ನು ಅರಿತು, ಲಾಭಪಡೆಯುವ ಅವಕಾಶವೂ ಇರುತ್ತದೆ. ಇಡೀ ತರಗತಿ ಸಣ್ಣ ಸಣ್ಣ ತಂಡಗಳಾಗಿ ವಿಷಯದ ಬೇರೆ ಬೇರೆ ಮುಖಗಳಿಗೆ ಸಂಬಂಧಿಸಿದ ಅಂಶಗಳನ್ನು ಸಂಗ್ರಹಿಸಿ, ಸಮಗ್ರ ತರಗತಿಯ ಮುಂದೆ ಮಂಡಿಸುವಾಗ ಎಲ್ಲ ವಿದ್ಯಾರ್ಥಿಗಳಿಗೂ ಅಪಾರವಾದ ಜ್ಞಾನರಾಶಿಯ ಪರಿಚಯವಾಗುತ್ತದೆ.
 
'''2 ಉಪಬೋಧೆ (ಟ್ಯುಟೋರಿಯಲ್):''' ಸಣ್ಣ ಸಣ್ಣ ತಂಡಗಳಲ್ಲಿ ಕುಳಿತು ಅಧ್ಯಾಪಕರೊಡನೆ ವಿಷಯವನ್ನು ಚರ್ಚಿಸಿ ಅರ್ಥಮಾಡಿಕೊಳ್ಳುವ ಉಪಬೋಧನ ಪದ್ಧತಿ ಕೆಲವು ಕಡೆ ಪ್ರಚಾರದಲ್ಲಿದೆ. ಅಧ್ಯಾಪಕರ ಅಭಾವದಿಂದ ಇದನ್ನು ಆಚರಣೆಗೆ ತರುವುದು ಕಷ್ಟವಾಗಿದ್ದರೂ ಅದರ ಉಪಯುಕ್ತತೆ ಚೆನ್ನಾಗಿ ವ್ಯಕ್ತಪಟ್ಟಿದೆ. ಆಗ ಹಿರಿಯ ಅನುಭವಿಗಳಾದ ಅಧ್ಯಾಪಕರ ವ್ಯಕ್ತಿಪ್ರಭಾವ ವಿದ್ಯಾರ್ಥಿಗಳ ಮೇಲೆ ಬಿದ್ದು ಅವರ ನೈತಿಕ ಜೀವನ, ಸಾಮಾಜಿಕ ಪರಿಜ್ಞಾನ, ಅಧ್ಯಯನ ವಿಭಾಗ ಇವೆಲ್ಲ ಪರಿಣಾಮಗೊಳ್ಳುವುವು. ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಲೋಚನೆಯನ್ನು ಪ್ರಚೋದಿಸಿ ಅವರೇ ಚಟುವಟಿಕೆಯಾಗಿದ್ದು ಮುಂದುವರಿಯಲು ನೆರವಾಗುತ್ತಾರೆ. ವಿಷಯವನ್ನು ಪರಿಶೀಲಿಸಿ, ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಮಾರ್ಗದಲ್ಲಿ ಕಂಡುಬರುವ ದೋಷಗಳನ್ನು ತೋರಿಸಿ ಅಧ್ಯಾಪಕರು ತಿದ್ದಿಕೊಟ್ಟು ಸರಿಯಾದ ಮಾರ್ಗದಲ್ಲಿ ಮುಂದುವರಿಯಲು ನೆರವಾಗುತ್ತಾರೆ. ಅನೇಕ ದೇಶಗಳಲ್ಲಿ ಈ ಉಪಬೋಧಪದ್ಧತಿ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳಲ್ಲಿ ಆಚರಣೆಯಲ್ಲಿದೆ. ವಿದ್ಯಾರ್ಥಿಗಳನ್ನು ಸಣ್ಣ ಸಣ್ಣ ತಂಡಗಳನ್ನಾಗಿ ವಿಂಗಡಿಸಿ, ಒಂದೊಂದು ತಂಡವನ್ನು ಅಲ್ಲಿನ ಒಬ್ಬೊಬ್ಬ ಅಧ್ಯಾಪಕರಿಗೆ ವಹಿಸಿರುವುದುಂಟು. ಭಾರತದಲ್ಲೂ ಈ ಪದ್ಧತಿ ಜನಪ್ರಿಯವಾಗಿ ತೋರಿಬಂದಿದ್ದರೂ ತಕ್ಕ ಷ್ಟು ಅಧ್ಯಾಪಕರು ಇಲ್ಲದ ಕಾರಣದಿಂದ ಕೈ ಬಿಡಲಾಗಿದೆ.
 
'''3 ಉದ್ಯಮಾಚರಣೆ:''' ಹಲವು ವಿಷಯಗಳನ್ನು ಉದ್ಯಮಗಳ (ಪ್ರಾಜೆಕ್ಟ್‌) ರೂಪದಲ್ಲಿ ಆಚರಿಸಿ ಕಲಿಸುವುದು ಕೆಲವು ಸಂಸ್ಥೆಗಳಲ್ಲಿ ಪ್ರಚಾರದಲ್ಲಿದೆ. ಮಾಡಿಕಲಿಸುವ ವಿಧಾನವನ್ನು ಉದ್ಯಮಾಚರಣೆಯ ಮೂಲಕ ಅಧ್ಯಾಪಕರಿಗೆ ಪರಿಚಯ ಮಾಡಿಕೊಡಬಹುದು. ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ಈ ವಿಧಾನದ ಪರಿಚಯ ಎಷ್ಟು ಅಗತ್ಯವೆಂಬುದನ್ನು ವಿವರಿಸಬೇಕಾಗಿಲ್ಲ.
 
4 ನಿರ್ದೇಶಿತ ಅಧ್ಯಯನ: ಅಧ್ಯಾಪಕರೊಬ್ಬರ ನಿರ್ದೇಶನದಲ್ಲಿ ಖಾಸಗಿಯಾಗಿ ಅಧ್ಯಯನ ವನ್ನು ಕೈಗೊಂಡು ಪ್ರತಿ ವಿದ್ಯಾರ್ಥಿಯೂ ತನಗೊಪ್ಪಿಸಿದ ವಿಷಯದ ಬಗ್ಗೆ ಒಂದು ವರದಿಯನ್ನು ಸಲ್ಲಿಸುವ ಈ ವಿಧಾನ ಕೆಲವೆಡೆ ಪ್ರಚಾರದಲ್ಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಸಂಶೋಧನೆಯ ಕ್ರಮದ ಪರಿಚಯವಾಗುತ್ತದೆ.
Line ೧೭೨ ⟶ ೨೫೨:
ವೃತ್ತಿಶಿಕ್ಷಣ ಪಡೆದಿರುವ ಅಧ್ಯಾಪಕರು ತಮ್ಮ ವೃತ್ತಿಗೆ ಸಂಬಂಧಿಸಿದ ಜ್ಞಾನ ಮತ್ತು ಅನುಭವಗಳನ್ನು ಪಡೆದುಕೊಳ್ಳುವುದಕ್ಕೂ ವೃತ್ತಿಶಿಕ್ಷಣದಲ್ಲಿ ಕಲಿತ ಅಂಶಗಳನ್ನು ನವೀಕರಿಸಿಕೊಳ್ಳುವುದಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಬಳಕೆಗೆ ಬಂದಿರುವ ನೂತನ ಅಂಶಗಳನ್ನು ಅರಿತುಕೊಂಡು ಅನುಷ್ಠಾನಕ್ಕೆ ತರುವುದಕ್ಕೂ ವೃತ್ತಿಯಲ್ಲಿರತಕ್ಕ ಅಧ್ಯಾಪಕರಿಗಾಗಿಯೇ ವ್ಯವಸ್ಥೆಗೊಳಿಸಿರುವ ಶಿಕ್ಷಣ ಸೌಲಭ್ಯವಿದು.
 
ವೃತ್ತಿನಿರತ ಅಧ್ಯಾಪಕರ ತರಬೇತಿಯ ಉದ್ದೇಶಗಳಲ್ಲಿ
ವೃತ್ತಿನಿರತ ಅಧ್ಯಾಪಕರ ತರಬೇತಿಯ ಉದ್ದೇಶಗಳಲ್ಲಿ 1. ಉಪಾಧ್ಯಾಯರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಎದುರಿಸಬೇಕಾದ ಸಮಸ್ಯೆಗಳನ್ನು ಬಿಡಿಸಲು ಸಹಾಯಮಾಡುವುದು; 2. ದೇಶ ಹಾಗೂ ವಿದೇಶಗಳ ಶಿಕ್ಷಣಕ್ಷೇತ್ರಗಳಲ್ಲಿ ಆದ ಸುಧಾರಣೆಗಳ ಪರಿಚಯ ಮಾಡಿಕೊಂಡು ಅವುಗಳನ್ನು ತಮ್ಮ ಶಾಲೆಗಳಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಹೇಗೆ ಅಳವಡಿಕೊಂಡು ಅನುಷ್ಠಾನಕ್ಕೆ ತರಬಹುದೆಂಬುದನ್ನು ಮನದಟ್ಟು ಮಾಡಿಕೊಡುವುದು; 3. ತಮ್ಮ ತಮ್ಮ ಐಚ್ಛಿಕ ವಿಷಯಗಳಲ್ಲಿ ಆಳವಾದ ಅಭ್ಯಾಸ ಮಾಡಿ ಆ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಸಂಶೋಧನೆಗಳನ್ನು ತಿಳಿದುಕೊಂಡು ಅವುಗಳಲ್ಲಿ ಬೇಕಾದವುಗಳನ್ನು ತಮ್ಮ ಶಾಲೆಯ ಶಿಕ್ಷಣಕ್ರಮದಲ್ಲಿ ಅಳವಡಿಸಿಕೊಳ್ಳಲು ನೆರವಾಗುವುದು-ಇವು ಮುಖ್ಯವಾದ ಅಂಶಗಳು.
 
1. ಉಪಾಧ್ಯಾಯರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಎದುರಿಸಬೇಕಾದ ಸಮಸ್ಯೆಗಳನ್ನು ಬಿಡಿಸಲು ಸಹಾಯಮಾಡುವುದು;
 
2.ದೇಶ ಹಾಗೂ ವಿದೇಶಗಳ ಶಿಕ್ಷಣಕ್ಷೇತ್ರಗಳಲ್ಲಿ ಆದ ಸುಧಾರಣೆಗಳ ಪರಿಚಯ ಮಾಡಿಕೊಂಡು ಅವುಗಳನ್ನು ತಮ್ಮ ಶಾಲೆಗಳಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಹೇಗೆ ಅಳವಡಿಕೊಂಡು ಅನುಷ್ಠಾನಕ್ಕೆ ತರಬಹುದೆಂಬುದನ್ನು ಮನದಟ್ಟು ಮಾಡಿಕೊಡುವುದು;
 
3. ತಮ್ಮ ತಮ್ಮ ಐಚ್ಛಿಕ ವಿಷಯಗಳಲ್ಲಿ ಆಳವಾದ ಅಭ್ಯಾಸ ಮಾಡಿ ಆ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಸಂಶೋಧನೆಗಳನ್ನು ತಿಳಿದುಕೊಂಡು ಅವುಗಳಲ್ಲಿ ಬೇಕಾದವುಗಳನ್ನು ತಮ್ಮ ಶಾಲೆಯ ಶಿಕ್ಷಣಕ್ರಮದಲ್ಲಿ ಅಳವಡಿಸಿಕೊಳ್ಳಲು ನೆರವಾಗುವುದು-ಇವು ಮುಖ್ಯವಾದ ಅಂಶಗಳು.
 
ಭಾರತದಲ್ಲಿ ಕೇಂದ್ರ ಶಿಕ್ಷಣಶಾಲೆ 1961ರಲ್ಲಿ ಸ್ವಯಮಾಧಿಕಾರವುಳ್ಳ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿಮಂಡಲವನ್ನು (ಎನ್.ಸಿ.ಇ.ಆರ್.ಟಿ.) ಸಂಘಟಿಸಿತು. ಈ ಸಂಸ್ಥೆ ತನ್ನ ಅಧಿಕಾರ ಕ್ಷೇತ್ರಕ್ಕೆ ಸೇರಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ನಿನ ಮೂಲಕ ಉಚ್ಚ ಶಿಕ್ಷಣವನ್ನುಳಿದು ಶಿಕ್ಷಣದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದೆ. ಇದರ ಅಂಗ ಸಂಸ್ಥೆಗಳಲ್ಲಿ
 
1. ಶಿಕ್ಷಕರ ತರಬೇತಿ ವಿಭಾಗ,
 
2. ಕೇಂದ್ರ ಶಿಕ್ಷಣಸಂಸ್ಥೆ,
 
3. ರಾಷ್ಟ್ರೀಯ ಮೂಲ ಶಿಕ್ಷಣಸಂಸ್ಥೆ,
 
4. ಡೈರೆಕ್ಟರೇಟ್ ಆಫ್ ಫೀಲ್ಡ್‌ ಸರ್ವಿಸಸ್,
 
5. ರಾಷ್ಟ್ರೀಯ ಮೂಲಭೂತ ಶಿಕ್ಷಣಸಂಸ್ಥೆ,
 
6. ರಾಷ್ಟ್ರೀಯ ದೃಕ್ ಶ್ರಾವ್ಯಸಂಸ್ಥೆ,
 
7. ಮೂಲಭೂತ ಮನೋವಿಜ್ಞಾನ ವಿಭಾಗ,
 
8. ಪಾಠಕ್ರಮ, ಶಿಕ್ಷಣ ವಿಧಾನ ಮತ್ತು ಪಠ್ಯಪುಸ್ತಕ ವಿಭಾಗ,
 
9. ವಿಜ್ಞಾನ ಶಿಕ್ಷಣ ವಿಭಾಗ,
 
10. ಶಿಕ್ಷಣ ಆಡಳಿತ ವಿಭಾಗ,
ಭಾರತದಲ್ಲಿ ಕೇಂದ್ರ ಶಿಕ್ಷಣಶಾಲೆ 1961ರಲ್ಲಿ ಸ್ವಯಮಾಧಿಕಾರವುಳ್ಳ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿಮಂಡಲವನ್ನು (ಎನ್.ಸಿ.ಇ.ಆರ್.ಟಿ.) ಸಂಘಟಿಸಿತು. ಈ ಸಂಸ್ಥೆ ತನ್ನ ಅಧಿಕಾರ ಕ್ಷೇತ್ರಕ್ಕೆ ಸೇರಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ನಿನ ಮೂಲಕ ಉಚ್ಚ ಶಿಕ್ಷಣವನ್ನುಳಿದು ಶಿಕ್ಷಣದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದೆ. ಇದರ ಅಂಗ ಸಂಸ್ಥೆಗಳಲ್ಲಿ 1. ಶಿಕ್ಷಕರ ತರಬೇತಿ ವಿಭಾಗ, 2. ಕೇಂದ್ರ ಶಿಕ್ಷಣಸಂಸ್ಥೆ,
 
3. ರಾಷ್ಟ್ರೀಯ ಮೂಲ ಶಿಕ್ಷಣಸಂಸ್ಥೆ, 4. ಡೈರೆಕ್ಟರೇಟ್ ಆಫ್ ಫೀಲ್ಡ್‌ ಸರ್ವಿಸಸ್,
5. ರಾಷ್ಟ್ರೀಯ ಮೂಲಭೂತ ಶಿಕ್ಷಣಸಂಸ್ಥೆ, 6. ರಾಷ್ಟ್ರೀಯ ದೃಕ್ ಶ್ರಾವ್ಯಸಂಸ್ಥೆ,
7. ಮೂಲಭೂತ ಮನೋವಿಜ್ಞಾನ ವಿಭಾಗ, 8. ಪಾಠಕ್ರಮ, ಶಿಕ್ಷಣ ವಿಧಾನ ಮತ್ತು ಪಠ್ಯಪುಸ್ತಕ ವಿಭಾಗ, 9. ವಿಜ್ಞಾನ ಶಿಕ್ಷಣ ವಿಭಾಗ, 10. ಶಿಕ್ಷಣ ಆಡಳಿತ ವಿಭಾಗ,
11. ಮೂಲಭೂತ ಶಿಕ್ಷಣಸಂಸ್ಥೆ - ಇವೆಲ್ಲ ಸೇರಿವೆ.
 
Line ೧೮೭ ⟶ ೨೯೦:
ಆರ್ಥಿಕ ಪರಿಸ್ಥಿತಿ, ವಯೋಪರಿಮಿತಿ ಮುಂತಾದ ಕಾರಣಗಳಿಂದ ತರಬೇತಿ ಪಡೆಯದೆ ವೃತ್ತಿಗಿಳಿದ ಅನೇಕ ಶಿಕ್ಷಕರಿಗೆ ಮೂಲ ತರಬೇತಿ ಪಡೆಯಲು ಸಾಧ್ಯವಾಗದು. ಅಂಥವರಿಗಾಗಿ ರಾಷ್ಟ್ರೀಯ ಶಿಕ್ಷಣ ಮಂಡಲಿಯೂ ಶಿಕ್ಷಣದ ಪ್ರಾದೇಶಿಕ ಕಾಲೇಜುಗಳೂ ಅಂಚೆಯ ಮುಖೇನ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಮಾಡಿವೆ. ಅಂಥ ಉಪಾಧ್ಯಾಯರು ತಮ್ಮ ಶಾಲೆಗಳಲ್ಲಿಯೇ ಕೆಲಸ ಮಾಡುತ್ತಿದ್ದು ನಿಯಮಿತ ವೃತ್ತಿಶಿಕ್ಷಣ ಪಡೆದ ಅನುಭವಿ ಉಪಾಧ್ಯಾಯರ ಮಾರ್ಗದರ್ಶನಲ್ಲಿ ನಿಗದಿ ಮಾಡಿರುವ ಸಂಖ್ಯೆಯಷ್ಟು ಅಭ್ಯಾಸಾರ್ಥ ಪಾಠಗಳನ್ನು ಕೊಡುವುದರ ಜೊತೆಗೆ ಬೇಸಿಗೆಯ ಬಿಡುವಿನಲ್ಲಿ ಸಂಬಂಧಿಸಿದ ಕಾಲೇಜುಗಳಿಗೆ ಹೋಗಿ ತಮ್ಮ ತಾತ್ತ್ವಿಕ ಪಾಠಕ್ರಮವನ್ನು ಸಾಗಿಸಬೇಕಾಗುವುದು. ಆಮೇಲೆ ಉಳಿದ ಶಿಕ್ಷಕ ವಿದ್ಯಾರ್ಥಿಗಳಂತೆ ಇವರೂ ವಿಶ್ವವಿದ್ಯಾನಿಲಯದ ಪರೀಕ್ಷೆಗಳಿಗೆ ಕೂಡಬೇಕಾಗುತ್ತದೆ.
 
ವೃತ್ತಿನಿರತ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರಿಗೆ ಅಗತ್ಯವಿರುವಂತೆ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ-ಶಿಕ್ಷಕರಿಗೂ (ಟೀಚರ್ ಎಜುಕೇಟರ್ಸ್‌) ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಣಾಧಿಕಾರಿಗಳಿಗೂ ಅಗತ್ಯವೆನಿಸುತ್ತದೆ. ಈಚೆಗೆ ಅಂಥ ಸೌಲಭ್ಯಗಳನ್ನು ಒದಗಿಸಲು ವಿಶ್ವವಿದ್ಯಾನಿಲಯಗಳೂ ರಾಜ್ಯ ಶಿಕ್ಷಣಶಾಖೆ ಯವರೂ ದೆಹಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್.ಸಿ.ಇ.ಆರ್.ಟಿ.) ಸಂಸ್ಥೆಯವರೂ ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆರಂಭಿಸಿರು ವರು. ನಡೆಯುತ್ತಿವೆ. ಎಲ್ಲ ರಾಜ್ಯಗಳಲ್ಲೂ ಈ ಕಾರ್ಯಕ್ರಮಗಳು ವ್ಯವಸ್ಥಿತರೂಪದಲ್ಲಿ ನಡೆದರೆ ಒಳ್ಳೆಯದು. (ಎಂ.ಎಚ್.ಎನ್.)
 
==ಉಲ್ಲೇಖಗಳು==
"https://kn.wikipedia.org/wiki/ಉಪಾಧ್ಯಾಯರ_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ