ಪುರಬಿಂದುವಿನ ಕೋನಭಾಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 14 langlinks, now provided by Wikidata on d:q2269302
No edit summary
೧ ನೇ ಸಾಲು:
'''ಪುರಬಿಂದುವಿನ ಕೋನಭಾಗ''' (ω) - ಪರಿಭ್ರಮಿಸುವ ಒಂದು ಕಾಯದ [[ಅಪಪುರ|ಪುರಬಿಂದು]] (ಮಧ್ಯ ಕಾಯದ ಅತಿ ಹತ್ತಿರಕ್ಕೆ ಬರುವ ಬಿಂದು) ಮತ್ತು ಅದರ [[ಆರೋಹಣ ಸಂಪಾತ]]ದ (ಉತ್ತರದಿಂದ ದಕ್ಶಿಣಕ್ಕೆ ಇರುವ [[ನಿರ್ದೇಶಕ ಸಮತಳ]]ವನ್ನು ಕಾಯವು ಹಾಯುವ ಬಿಂದು) ನಡುವಿನ ಕೋನವನ್ನು ವಿವರಿಸುವ [[ಕಕ್ಷೀಯ ಅಂಶ]]. ಈ ಕೋನವನ್ನು ಚಲನೆಯ ದಿಕ್ಕಿನಲ್ಲಿ ಮತ್ತು [[ಕಕ್ಷೀಯ ಸಮತಳ (ಖಗೋಳಶಾಸ್ತ್ರ)|ಕಕ್ಷೀಯ ಸಮತಳ]]ದ ಮೇಲೆ ಮಾಪಿಸಲಾಗುತ್ತದೆ. (ವಿಶಿಷ್ಟ ರೀತಿಯ ಕಕ್ಷೆಗಳಿಗೆ - "ಪುರರವಿ" ([[ಸೂರ್ಯ]]-ಕೇಂದ್ರಿತ ಕಕ್ಷೆಗಳಿಗೆ), "ಪುರಭೂಮಿ" ([[ಭೂಮಿ]]-ಕೇಂದ್ರಿತ ಕಕ್ಷೆಗಳಿಗೆ), ಇತ್ಯಾದಿ ಪದಗಳನ್ನು ಬಳಸಬಹುದು. ಹೆಚ್ಚಿನ ಮಾಹಿತಿಗೆ [[ಅಪಪುರಗಳು|ಅಪಪುರಗಳನ್ನು]] ನೋಡಿ.
 
ಪುರಬಿಂದುವಿನ ಕೋನಭಾಗವು ೦° ಇದ್ದಾಗ, ಪರಿಭ್ರಮಿಸುವ ಕಾಯವು ಪುರಬಿಂದುವಿನಲ್ಲಿರುವಾಗಲೇ ನಿರ್ದೇಶಕ ಸಮತಳವನ್ನು ದಕ್ಷಿಣದಿಂದ[[ದಕ್ಷಿಣ]]ದಿಂದ ಉತ್ತರಕ್ಕೆ[[ಉತ್ತರ]]ಕ್ಕೆ ಹಾಯುತ್ತದೆ. ಪುರಬಿಂದುವಿನ ಕೋನಭಾಗವು ೯೦° ಇದ್ದಾಗ, ಪರಿಭ್ರಮಿಸುವ ಕಾಯವು ನಿರ್ದೇಶಕ ಸಮತಳದಿಂದ ಅತಿ ಉತ್ತರದ ದೂರದಲ್ಲಿ ಪುರಬಿಂದುವಿನಲ್ಲಿ ಇರುತ್ತದೆ.
 
[[ಆರೋಹಣ ಸಂಪಾತದ ರೇಖಾಂಶ]]ಕ್ಕೆ ಪುರಬಿಂದುವಿನ ಕೋನಭಾಗವನ್ನು ಕೂಡಿಸಿದರೆ, [[ಪುರಬಿಂದುವಿನ ರೇಖಾಂಶ]]ವು ಲಭಿಸುತ್ತದೆ.