ತಾಲ್ಲೂಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
ಜಮ್ಮು ಮತ್ತು ಕಶ್ಮೀರ,
ಝಾರ್ಕಂಡ್,
[[ಕರ್ನಾಟಕ]],
[[ಕೇರಳ]],
ಮಧ್ಯ ಪ್ರದೇಶ,
ಮಹಾರಾಷ್ಟ್ರ,
೪೦ ನೇ ಸಾಲು:
 
==ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ==
[[ರಾಜ್ಯ ]]ಚುನಾವಣಾ ಆಯೋಗದ ಪ್ರಕಟಣೆಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ವೇಳಾಪಟ್ಟಿಯಂತೆ. 2016,ಫೆಬ್ರವರಿ 13 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಚುನಾವಣೆಗಳು ನಡೆದಿದೆ. ಫೆಬ್ರವರಿ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ (26) ಜಿಲ್ಲಾ ಪಂಚಾಯಿತಿಗಳ ಒಟ್ಟು (922) ಕ್ಷೇತ್ರಗಳಿಗೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆಯೆಂದು ನಿರ್ಧರವಾಗಿತ್ತು. ನಂತರ ವಿಸ್ತರಿಸಿ 30 ಜಿಲ್ಲೆಗಳಿಗೂ, 175 ತಾಲೂಕು ಪಂಚಾಯಿತಿಗಳ 3884(3,870) ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿ ಚುನಾವಣೆ ನಡೆಯಿತು. ಮೊದಲ ಹಂತದಲ್ಲಿ 15 ಮತ್ತು ಎರಡನೇ ಹಂತದಲ್ಲಿ 15 ಜಿಲ್ಲೆಗಳಲ್ಲಿ ಮತದಾನವು ನಡೆಯಿತು. (ವಿಜಯಪುರ, ಬೀದರ್, [[ರಾಯಚೂರು ]]ಮತ್ತು [[ಕಲಬುರಗಿ]] ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದ್ದರಿಂದ, ಈ 4 ಜಿಲ್ಲಾ ಪಂಚಾಯಿತಿ ಹೊರತುಪಡಿಸಿ ಉಳಿದ 26 ಜಿಲ್ಲಾ ಪಂಚಾಯಿತಿಗಳಿಗೆ ಮಾತ್ರಾ ಚುನಾವಣೆ ನಡೆಯಬೇಕಾಗಿತ್ತು.ಆದರೆ ಅದು ಕೊನೆ ಗಳಿಗೆಯಲ್ಲಿತೆರವು ಆಯಿತು) 30 ಜಿಲ್ಲೆಗಳ ಒಟ್ಟು 1,080 ಕ್ಷೇತ್ರಗಳ ಮತ್ತು 175 ತಾಲೂಕು ಪಂಚಾಯಿತಿಗಳ 3884 ಕ್ಷೇತ್ರಗಳಿಗೆ ಚುನಾವಣೆ ಚುನಾವಣೆಗ ಘೋಷಣೆ ಆಯಿತು.
 
 
"https://kn.wikipedia.org/wiki/ತಾಲ್ಲೂಕು" ಇಂದ ಪಡೆಯಲ್ಪಟ್ಟಿದೆ