ಮೊಹಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up using AWB
No edit summary
೬೯ ನೇ ಸಾಲು:
}}
 
ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿ(ಮೂರು ನಗರ)ಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ ಉಳಿದೆರಡು ನಗರಗಳು. ಮೊಹಾಲಿಯನ್ನು ಗುರು ಗೋವಿಂದ ಸಿಂಗ್ ನ ಮೊದಲ ಮಗ ಸಹಿಬ್ಜಾದಾ ಅಜಿತ್ ಸಿಂಗ್ ನೆನಪಿಗಾಗಿ ಸಾಸ್ (SAS)ನಗರ ಎಂದು ಕೂಡ ಕರೆಯಲಾಗುತ್ತದೆ. ೨೦೦೬ ರಲ್ಲಿ ಪಂಜಾಬ್ ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವವರೆಗೆ ಮೊಹಾಲಿ ರೂಪನಗರ ಜಿಲ್ಲೆಯ ಭಾಗವಾಗಿತ್ತು. ಕಾಲಾನಂತರದಲ್ಲಿ ಚಂಡೀಘಡದ ಹೊರವಲಯದಲ್ಲಿದ್ದ ಈ ನಗರ ಬೃಹತ್ [[ಅಭಿವೃದ್ದಿ ]]ಹೊಂದಿತು ಮತ್ತು ಈಗ ಇಲ್ಲಿ ಐಟಿ ಕಂಪನಿಗಳು ಅದರಲ್ಲೂ ವಿದೇಶಿ ಕಂಪನಿಗಳಾದ ಕ್ವಾರ್ಕ್, ಡೆಲ್, ಫಿಲಿಪ್ಸ್ ನಂತಹ ಅಂತಾರಾಷ್ಟ್ರೀಯ ಕಂಪನಿಗಳನ್ನು ಕಾಣಬಹುದು.<ref>http://mohaliflats.in/about-mohali/</ref>
 
==ಆಕರ್ಷಣೀಯ ಸ್ಥಳಗಳು==
೭೫ ನೇ ಸಾಲು:
 
==ಮೊಹಾಲಿ ತಲುಪುವ ಮಾರ್ಗ==
ಮೊಹಾಲಿಯನ್ನು ಚಂಡೀಘಡ ದ ರೇಲ್ವೆ ಅಥವಾ[[ ವಿಮಾನ ]]ನಿಲ್ದಾಣದ ಮೂಲಕ ಸುಲಭವಾಗಿ ತಲುಪಬಹುದು. ಮೋಹಾಲಿಯ ಸುತ್ತಮುತ್ತಲಿನ ಸ್ಥಳಗಳಿಂದಲು ಕೂಡ ಇಲ್ಲಿಗೆ ತಲುಪಲು ಸಾಕಷ್ಟು ಬಸ್ಸುಗಳು ಅಥವಾ ಟ್ಯಾಕ್ಸಿಗಳು ದೊರೆಯುತ್ತವೆ.
 
==ಮೊಹಾಲಿಯ ವಾತಾವರಣ==
"https://kn.wikipedia.org/wiki/ಮೊಹಾಲಿ" ಇಂದ ಪಡೆಯಲ್ಪಟ್ಟಿದೆ