ಮೋಕ್ಷಗುಂಡಂ ವಿಶ್ವೇಶ್ವರಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
|organization =
}}
'''ಸರ್ ಎಂ.ವಿ.'''([[ಸೆಪ್ಟೆಂಬರ್ ೧೫]], [[೧೮೬೧]] - [[ಏಪ್ರಿಲ್ ೧೨]], [[೧೯೬೨]]) ಎಂದು ಜನಪ್ರಿಯರಾಗಿದ್ದ '''ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ''' ರವರು, [[ಭಾರತ |ಭಾರತದ]] ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ [[ಮೈಸೂರು ಸಂಸ್ಥಾನ |ಮೈಸೂರು ಸಂಸ್ಥಾನದ]] [[ದಿವಾನ]]ರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ [['''ಅಭಿಯಂತರ ದಿನ]]''' ಎಂದು ಆಚರಿಸುತ್ತಾರೆ.
[[ಚಿತ್ರ:Mokshagundam-2.jpg|thumb|right|250px|'ಸರ್.ಎಂ.ವಿಶ್ವೇಶ್ವರಯ್ಯನವರು']]
[[ಚಿತ್ರ:Sir M.V.4.jpg|thumb|right|250px|'ಸಭೆಯಲ್ಲಿ ಪಂ.ಜವಹರ್ ಲಾಲ್ ನೆಹ್ರೂರವರು, ಡಾ. ಸರ್, ಎಮ್.ವಿ.ರವರನ್ನು ಅಭಿನಂದಿಸುತ್ತಿರುವುದು]]