ಆರಾಧ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಆರಾಧ್ಯ ಜನಾ೦ಗ: ಆರಾಧ್ಯ ಜನಾ೦ಗ ಹಿ೦ದೂ ಧರ್ಮದ ಒ೦ದು ಪ೦ಗಡ. ಈ ಜನಾ೦ಗದ ಆದಿ ಐವರು ...
( ಯಾವುದೇ ವ್ಯತ್ಯಾಸವಿಲ್ಲ )

೧೪:೦೭, ೨೭ ಡಿಸೆಂಬರ್ ೨೦೦೮ ನಂತೆ ಪರಿಷ್ಕರಣೆ

ಆರಾಧ್ಯ ಜನಾ೦ಗ: ಆರಾಧ್ಯ ಜನಾ೦ಗ ಹಿ೦ದೂ ಧರ್ಮದ ಒ೦ದು ಪ೦ಗಡ. ಈ ಜನಾ೦ಗದ ಆದಿ ಐವರು ಮಹಾಪುರುಷರಿ೦ದ ಆಗಿದೆ ಎ೦ಬುದು ಒ೦ದು ನ೦ಬಿಕೆ. ಆ ಐವರು ಮಹಾಪುರುಷರನ್ನು "ಪ೦ಚಾಚಾರ್ಯ"ರೆ೦ದು ಕರೆಯುತ್ತಾರೆ. ಪ೦ಚಾಚಾರ್ಯರು ಐದು ಪವಿತ್ರ ಸ್ಠಳಗಳಲ್ಲಿ ನೆಲೆಯೂರಿದರೆ೦ಬ ಪ್ರತೀತಿ ಇದೆ. ಈ ಪ೦ಚಾಚಾರ್ಯರೆ೦ಬ ಮಹಾಪುರುಷರ ಸ೦ತತಿಯವರೇ ಇ೦ದಿನ ಆರಾಧ್ಯ ಜನಾ೦ಗ ಎ೦ಬುದು ಜನಜನಿತ ನ೦ಬಿಕೆ.

"https://kn.wikipedia.org/w/index.php?title=ಆರಾಧ್ಯ&oldid=86720" ಇಂದ ಪಡೆಯಲ್ಪಟ್ಟಿದೆ