ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೭ ನೇ ಸಾಲು:
 
: <big>'''ಸಂಕ್ಷಿಪ್ತ ಇತಿಹಾಸ''' :
1962 ರಲ್ಲಿ ಮೊದಲನೇ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು (INCOSPAR: The Indian National Committee for Space Research : INCOSPAR) , ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿದರು.[1].ಅದಕ್ಕೆ (INCOSPAR) ಡಾ ವಿಕ್ರಮ್ ಸಾರಾಭಾಯ್. ಅವರು ಮೊದಲ ಅಧ್ಯಕ್ಷರಾದರು. ಅಂತಿಮವಾಗಿ 1969 ರಲ್ಲಿ ಅದು ಇಸ್ರೋ ಆಗಿ ಬೆಳೆಯಿತು: ಅದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation); ಈಗ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದೂ ಹೆಸರಿದೆ. (ಇಂಗ್ಲೀಷ್: : Vikram Sarabhai Space Centre)ಇದು ದೊಡ್ಡ ಮತ್ತು ಪ್ರಮುಖ ಕೇಂದ್ರ. ಇದು ತಿರುವನಂತಪುರಂ ನಲ್ಲಿ ಇದೆ. ಇಲ್ಲಿ ರಾಕೆಟ್, ಉಡಾವಣಾ ವಾಹನಗಳು ಮತ್ತು ಉಪಗ್ರಹಗಳು ನಿರ್ಮಾಣಗೊಂಡಿವೆ; ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆಯನ್ನೂ ಮಾಡಲಾಗುವುದು.[1]. ಮೊದಲು ತುಂಬಾ ಸಮಭಾಜಕದ ಕ್ಷಿಪಣಿ ಉಡಾವಣೆ ನಿಲ್ದಾಣ ಆಗಿತ್ತು [Thumba Equatorial Rocket Launching Station (TERLS)]. ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ, ಡಾ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು ಅವರ ಆಕಸ್ಮಿಕ ಮರಣದ (ದಿ.30-ಡಿಸೆಂಬರ್ 1971) ನಂತರ ಈ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು</big>. <ref>[[
https://en.wikipedia.org/wiki/Indian_Space_Research_Organisation]]</ref>
<ref>Eligar Sadeh (11 February 2013). Space Strategy in the 21st Century: Theory and Policy. Routledge. pp. 303–.ISBN 978-1-136-22623-6</ref>. }}
 
 
 
[[ಭಾರತ|ಭಾರತದ]] [[ಅಣುಶಕ್ತಿ]] ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ [[ಆರ್ಯಭಟ (ಉಪಗ್ರಹ)|ಆರ್ಯಭಟ]] [[ರಷ್ಯಾ]]ದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು.