ಸಿಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
 
೧೨ ನೇ ಸಾಲು:
==ಸಿಂಧಿ ಜನರ ಇತಿಹಾಸ ==
 
[[ಭಾರತದ ವಿಭಜನೆಯವಿಭಜನೆ]]ಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ[[ಪಾಕಿಸ್ತಾನ]]ದಲ್ಲಿ ೧೪ ಲಕ್ಷ [[ಹಿಂದೂ]] ಸಿಂಧಿ ಜನರು ಇದ್ದರು. [[ಇಸ್ಲಾಂ ಧರ್ಮ|ಮುಸ್ಲಿಂ]] ಸಿಂಧಿ ಜನರ ಜತೆಗೆ ಅವರ ಸಂಬಂಧ ಛೆನ್ನಾಗಿಯೇ ಇದ್ದರೂ ಮುಸ್ಲಿಂ ದೇಶದಲ್ಲಿ ತಮ್ಮ ಭವಿಷ್ಯದ ಅನಿಶ್ಚಿತತೆಯಿಂದಾಗಿ , ಭಾರತದಲ್ಲಿನ ಒಳ್ಳೆಯ ಅವಕಾಶಗಳ ನಿರೀಕ್ಷೆ ಮತ್ತು ಭಾರತದಿಂದ ಹಠಾತ್ತಾಗಿ ದೊಡ್ಡಪ್ರಮಾಣದಲ್ಲಿ ಮುಸ್ಲಿಮರ ವಲಸೆಯ ಕಾರಣಗಳಿಂದ ಬಹುಪಾಲು ಹಿಂದೂ ಸಿಂಧಿಗಳು ಭಾರತಕ್ಕೆ ಬರಲು ನಿರ್ಧರಿಸಿದರು.
 
ಭಾರತದಲ್ಲಿ ೧೯೫೧ ರ ಜನಗಣತಿಯ ಪ್ರಕಾರ ಸುಮಾರು ೭,೭೬,೦೦೦ ಸಿಂಧಿ ಹಿಂದೂಗಳು ಭಾರತಕ್ಕೆ ವಲಸೆ ಬಂದರು. [[ಪಂಜಾಬ್|ಪಂಜಾಬಿನ]] ಹಿಂದೂ ಮತ್ತು ಸಿಕ್ಖರಂತೆ ದೊಡ್ಡ ಪ್ರಮಾಣದಲ್ಲಿ ಇವರ ವಿರುದ್ಧ ಹಿಂಸಾಚಾರ ಆಗಲಿಲ್ಲವಾದರೂ ಅವರಿಗೆ ತಮ್ಮ ಇಡೀ ಪ್ರಾಂತವು ಪಾಕಿಸ್ತಾನಕ್ಕೆ ಹೋದದ್ದರಿಂದ ತಾವು ನೆಲೆ ಹೊಂದಿಲ್ಲದ ಸಮಾಜ ಎಂದೆನಿಸಿತು. ಈ ವಲಸೆ ಸಂಭವಿಸಿದ್ದರೂ ಗಣನೀಯ ಪ್ರಮಾಣದಲ್ಲಿ ಸಿಂಧಿ ಹಿಂದೂ ಜನರು ಈಗಲೂ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ೧೯೯೮ರ ಜನಗಣತಿಯ ಪ್ರಕಾರ ಅವರ ಸಂಖ್ಯೆ ೨೨,೮೦,೦೦೦ . ಭಾರತದಲ್ಲಿ ಅವರ ಸಂಖ್ಯೆ ೨೦೦೧ರ ಜನಗಣತಿಯ ಪ್ರಕಾರ ೨೫,೭೦,೦೦೦ .
 
[[ವರ್ಗ:ಜನಾಂಗಗಳು]]
"https://kn.wikipedia.org/wiki/ಸಿಂಧಿ" ಇಂದ ಪಡೆಯಲ್ಪಟ್ಟಿದೆ