ರಾವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
no change
೧ ನೇ ಸಾಲು:
'''ರಾವಣ''' [[ರಾಮಾಯಣ]]ದಲ್ಲಿ [[ಲಂಕಾ|ಲಂಕೆಯಲ್ಲಿದ್ದ]] ರಾಕ್ಷಸ ರಾಜ. ರಾವಣನು [[ಬ್ರಹ್ಮ|ಬ್ರಹ್ಮನನ್ನು]] ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದು, ಸಾಮಾನ್ಯ ಮನುಷ್ಯರಿಂದ ಮಾತ್ರ ಸಾಯುವೆನೆಂಬುದೇ ಆ ವರ. ರಾವಣನ ತಂದೆ ವಿಶ್ರವಸ್ ಎಂಬ ಋಷಿ. ತಾಯಿ ಕೇಕಸಿ ಎಂಬ ದೈತ್ಯ ವಂಶದ ರಾಣಿ. ರಾವಣನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕ ಕಂಟಕನಾಗಿ ಪರಿಣಮಿಸುತ್ತಾನೆ. ಇವನು ಶಿವನ ಪರಮ ಭಕ್ತನು ಹೌದು. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು [[ರಾಮ]] ಭೂಲೋಕದಲ್ಲಿ ಜನ್ಮ ತಾಳುತ್ತಾನೆ. ರಾವಣ ಲಂಕೆಯ ರಾಜನಾದುದರಿಂದ ಇವನನ್ನು 'ಲಂಕೇಶ'ನೆಂದು ಕರೆಯುವರು. ಇವನಿಗೆ ಇಬ್ಬರು ತಂಗಿಯರು -ಶೂರ್ಪನಖಿ ಮತ್ತು ಲಂಕಿಣಿ, ಇಬ್ಬರು ತಮ್ಮಂದಿರು -ಕುಂಭಕರ್ಣ ಮತ್ತು ವಿಭೀಷಣ. ರಾವಣ ತಂಗಿ ಶೂರ್ಪನಖಿಗೆ ರಾಮ ಮತ್ತು ಲಕ್ಷ್ಮಣರು ಅವಮಾನ ಮಾಡಿದರೆಂದು ಪರಿಭಾವಿಸಿ ತಂಗಿಯ ಗೌರವ ಉಳಿಸಲು ರಾಮನ ಧರ್ಮಪತ್ನಿ ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟು, ಅವಳ ಮೋಹಕ್ಕೆ ಸಿಲುಕಿ ಮನವೊಲಿಸಲಾಗದೆ ಸೋಲುತ್ತಾನೆ. ನಂತರ ರಾಮನಿಂದ ಹತನಾಗುತ್ತಾನೆ.{{wikify}}
{{wikify}}
 
{{Infobox monarch
"https://kn.wikipedia.org/wiki/ರಾವಣ" ಇಂದ ಪಡೆಯಲ್ಪಟ್ಟಿದೆ