ಪರ್ಸಿ ಬೈಷೆ ಶೆಲ್ಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿ ಸೋರ್ಸ್ ನಿಂದ
ಟ್ಯಾಗ್: 2017 source edit
 
ವಿಕೀಕರಣ
೨ ನೇ ಸಾಲು:
 
== ಬದುಕು ==
1792 ಆಗಸ್ಟ್ 4ರಂದು ಸಸೆಕ್ಸ್‍ನಲ್ಲಿ ಜನಿಸಿದ. ಆರ್ಥಿಕವಾಗಿ ಶ್ರೀಮಂತವೂ ರಾಜಕೀಯವಾಗಿ ಪ್ರತಿಷ್ಠಿತವೂ ಆದ ಕೌಟುಂಬಿಕ ಹಿನ್ನೆಲೆ ಇವನದು. ಇವನು ವ್ಯಾಸಂಗ ಮಾಡುತ್ತಿದ್ದ ಏಟನ್ ಹಾಗೂ ಆಕ್ಸ್‍ಫರ್ಡ್[[ಆಕ್ಸ್‌ಫರ್ಡ್|ಆಕ್ಸಫರ್ಡ್]] ವಿಶ್ವ ವಿದ್ಯಾಲಯಗಳು ಇವನು ಪ್ರಕಟಿಸಿದ ದ ನೆಸಿಸಿಟಿ ಆಫ್ ಏತೀಸಮ್ ಎಂಬ ಕರಪತ್ರದ ಕಾರಣದಿಂದ ಇವನನ್ನು ಹೊರದಬ್ಬಿದವು.
 
==ಕಾವ್ಯ==
ಕ್ವೀನ್‍ಮಾಬ್ ಕ್ರಾಂತಿ ಕಾರಿ ಕವಿತೆ (1812-13) ರಾಜಕೀಯ ಪ್ರಭುತ್ವ ಹಾಗೂ ಸಾಂಪ್ರದಾಯಿಕ ಕ್ರೈಸ್ತ ಧರ್ಮದ ಟೀಕೆಯಾಗಿದೆ. ಪ್ರಮಿಥ್ಯೂಸ್ ಅನ್‍ಬೌಂಡ್ (1818-19), ದ ವಿಚ್ ಆ¥sóïಆಫ್ ಅಟ್ಲಾಸ್ (1820), ಎಪಿಸೈ ಸಿಡಿಯಾನ್ (1821) ಹಾಗೂ ಹೆಲ್ಲಾಸ್ (1821) ಈತನ ಕೆಲವು ಪ್ರಸಿದ್ಧ ಗೀತನಾಟಕ ಗಳು. ಇವನು ಇಟಲಿಯಲ್ಲಿ ನೆಲೆಗೊಂಡಿದ್ದ ಕಾಲದಲ್ಲಿ ಇವು ರಚನೆಗೊಂಡವು. ಆಪ್ತ ಸ್ನೇಹಿತ ಹಾಗೂ ಕವಿಯಾದ ಜಾನ್‍ಕೀಟ್ಸ್‍ನ[[ಜಾನ್ ಕೀಟ್ಸ್|ಜಾನ್‍ ಕೀಟ್ಸ್‍]]ನ ಮರಣ ಇವನ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿತು. ಇದು ಇವನ ಎಲಿಜಿ ಅಡೊನಯ್ಸ್ (1821) ಕೃತಿಯಿಂದ ತಿಳಿದುಬರುತ್ತದೆ. ಇವನ ಬಹುತೇಕ ಕವನಗಳು ಆತ್ಮಚರಿತ್ರೆಗಳಂತಿವೆ. ವೈಯಕ್ತಿಕವಾಗಿ ಅಧ್ಯಾತ್ಮಪರ ನಿಲುವುಗಳನ್ನು ಈತ ಹೊಂದಿದ್ದರೂ ಸಾಂಪ್ರದಾಯಿಕ ಕ್ರೈಸ್ತ ದೃಷ್ಟಿಕೋನಗಳನ್ನು ಟೀಕಿಸುತ್ತಾನೆ. ಓಡ್ ಟು ದ ವೆಸ್ಟ್‍ವಿಂಡ್ (1819), ಮಾಂಟ್‍ಬ್ಲಾಂಕ್ (1816) ಕೃತಿಗಳು ಅಧ್ಯಾತ್ಮದ ಸಹಚಾರಿ ಯಾಗಿ ಕಲ್ಪಕತೆ ಹೇಗೆ ಕೆಲಸ ಮಾಡಬೇಕೆಂಬುದನ್ನು ವಿವರಿಸುತ್ತವೆ.
 
ಕವಿಯ ಅಂತಃಸತ್ವದ ಸಾಮರ್ಥ್ಯ ಹಾಗೂ ಕಾವ್ಯದಲ್ಲಿ ಕಲ್ಪಕತೆಯ ಪಾತ್ರ ಎಂಬ ಪ್ರಮುಖ ಕಾವ್ಯಮೀಮಾಂಸೆಯ ವಿಚಾರಗಳನ್ನು ಚರ್ಚಿಸುವ ಈತನ ಪ್ರಸಿದ್ಧ ಕೃತಿ ಎ ಡಿ¥sóÉನ್ಸ್ಡಿಫೆನ್ಸ್ ಆ¥sóïಆಫ್ ಪೊಯಿಟ್ರಿ 1821ರಲ್ಲಿ ಪ್ರಕಟವಾಯಿತು. ಇವನ ಕೊನೆಗಾಲದ ಕವಿತೆಗಳು ಹೆಚ್ಚಾಗಿ ಶೋಕ, ಪ್ರೇಮ, ನಿರಾಶೆಗಳನ್ನು ಕುರಿತವಾಗಿವೆ. ದ ಟ್ರಂಫ್ ಆಫ್ ಲೈ¥sóïಲೈಫ್ ಎಂಬುದು ಈತನ ಅಪೂರ್ಣ ಕಾವ್ಯ. ಇವನು 1822 ಜುಲೈ 8ರಂದು ಇಟಲಿಯ[[ಇಟಲಿ]]ಯ ಲೆಗ್‍ಹಾರ್ನ್‍ನಲ್ಲಿ ನಿಧನನಾದ.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷೆಲ್ಲಿ, ಪರ್ಸಿ ಬಿಷೆ }}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಇಂಗ್ಲೀಷ್ ಕವಿಗಳು]]
[[ವರ್ಗ:ಕವಿಗಳು]]
"https://kn.wikipedia.org/wiki/ಪರ್ಸಿ_ಬೈಷೆ_ಶೆಲ್ಲಿ" ಇಂದ ಪಡೆಯಲ್ಪಟ್ಟಿದೆ