ಕುತುಬ್ ಮಿನಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating interwiki links, now provided by Wikidata on d:q187635
No edit summary
೧೨ ನೇ ಸಾಲು:
}}
 
[[ಚಿತ್ರ:Qutub Minar danibaba4.jpg|thumb|ಕುತುಬ್ ಮಿನಾರ]]
 
ಕುತುಬ್ ಮಿನಾರ್ ಸಂಕೀರ್ಣವು [[ಭಾರತ]]ದ [[ದೆಹಲಿ]]ಯಲ್ಲಿರುವ ಸ್ಮಾರಕ ಮತ್ತು ಕಟ್ಟಡಗಳ ಸಮೂಹವಾಗಿದೆ. ಈ ಸಂಕೀಋಣದ ಅತಿ ಪ್ರಸಿದ್ಧ ಅಂಗವೆಂದರೆ ಕುತುಬ್ ಮಿನಾರ್ ಗೋಪುರ. ಇವುಗಳ ನಿರ್ಮಾಣ ಕಾರ್ಯವನ್ನು [[ಗುಲಾಮ ಸಂತತಿ]]ಯ ಮೊದಲ ಸುಲ್ತಾನ [[ಕುತ್ಬುದ್ದೀನ್ ಐಬಕ್‌]] ಮೊದಲಿಟ್ಟನು. ನಂತರ [[ಅಲ್ತ್‌ಮಷ್]] ಮತ್ತು [[ಅಲ್ಲಾ ಉದ್ದೀನ್ ಖಿಲ್ಜಿ]] ಇತ್ಯಾದಿ ಸುಲ್ತಾನರು ಬೆಳೆಸಿಕೊಂಡು ಹೋದರು. ಈ ಸಂಕೀರ್ಣದ ಇತರ ಮುಖ್ಯ ಸ್ಮಾರಕಗಳೆಂದರೆ [[ಕಬ್ಬಿಣದ ಕಂಬ]], ಅಲಾಯ್ ದ್ವಾರ ಮತ್ತು ಖುವ್ವತ್‌-ಅಲ್‌-ಇಸ್ಲಾಮ್ ಮಸೀದಿ. ೧೯೯೩ರಲ್ಲಿ [[ಯುನೆಸ್ಕೋ]] ಕುತುಬ್ ಮಿನಾರ್ ಸಂಕೀರ್ಣವನ್ನು [[ವಿಶ್ವ ಪರಂಪರೆಯ ತಾಣ]] ಎಂದು ಮಾನ್ಯತೆ ನೀಡಿತು.
 
"https://kn.wikipedia.org/wiki/ಕುತುಬ್_ಮಿನಾರ್" ಇಂದ ಪಡೆಯಲ್ಪಟ್ಟಿದೆ