ರಾಮಕೃಷ್ಣ ಮಿಷನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Kali Temple Dakshineswar.jpg|thumb]]
'''ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್''' [[ರಾಮಕೃಷ್ಣ ಪರಮಹಂಸ]]ರ ಶಿಷ್ಯ ಮತ್ತು ಧಾರ್ಮಿಕ ಗುರು [[ವಿವೇಕಾನಂದ|ಸ್ವಾಮಿ ವಿವೇಕಾನಂದರು]] [[ಮೇ ೧]], [[೧೮೯೭]]ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ [[ಹಿಂದೂ ಧರ್ಮ|ಹಿಂದೂ]] [[ಧಾರ್ಮಿಕ ಸಂಸ್ಥೆ|ಧಾರ್ಮಿಕ]] ಮತ್ತು [[ಸಾಮಾಜಿಕ ಸಂಸ್ಥೆ]]. <ref>[http://rkvm.org/ ಶ್ರೀ ರಾಮಕೃಷ್ಣ ವಿವೇಕಾನಂದ ಮಿಶನ್] </ref>'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು.
Dakshineswar - the Adyapeeth On the West bank of Hoogli River (almost across Dakshineswar), is Belur Math, the headquarters of the Ramakrishna Mission, an association founded by Swami Vivekananda in 1897.
'''ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್''' [[ರಾಮಕೃಷ್ಣ ಪರಮಹಂಸ]]
'''ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್''' [[ರಾಮಕೃಷ್ಣ ಪರಮಹಂಸ]]ರ ಶಿಷ್ಯ ಮತ್ತು ಧಾರ್ಮಿಕ ಗುರು [[ವಿವೇಕಾನಂದ|ಸ್ವಾಮಿ ವಿವೇಕಾನಂದರು]] [[ಮೇ ೧]], [[೧೮೯೭]]ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ [[ಹಿಂದೂ ಧರ್ಮ|ಹಿಂದೂ]] [[ಧಾರ್ಮಿಕ ಸಂಸ್ಥೆ|ಧಾರ್ಮಿಕ]] ಮತ್ತು [[ಸಾಮಾಜಿಕ ಸಂಸ್ಥೆ]]. <ref>[http://rkvm.org/ ಶ್ರೀ ರಾಮಕೃಷ್ಣ ವಿವೇಕಾನಂದ ಮಿಶನ್] </ref>'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು.
ರಾಮಕೃಷ್ಣ ಮಠ (ಬಂಗಾಳಿ: রামকৃষ্ণ মঠ) ಮತ್ತು ರಾಮಕೃಷ್ಣ ಮಿಷನ್ (ಬಂಗಾಳಿ: রামকৃষ্ণ মিশন) ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ನಡೆಯುತ್ತಿರುವ ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿದೆ.
 
"https://kn.wikipedia.org/wiki/ರಾಮಕೃಷ್ಣ_ಮಿಷನ್" ಇಂದ ಪಡೆಯಲ್ಪಟ್ಟಿದೆ