ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಬೇಡದ ವಿಷಯ ತೆಗೆಯಲಾಗಿದೆ
೨ ನೇ ಸಾಲು:
 
'''೨೮ ಜೂನ್ ೧೯೮೦''' , ಬಗ್ಲೂರ್ ಕರ್ನಾಟಕರಲ್ಲಿ ಸೃಜನ್ ಲೋಕೇಶ್ ಜನಿಸಿದರು.ಸೃಜನ್ ಲೋಕೇಶವರು ಕನ್ನಡ ಚಲನಚಿತ್ರ ನಟ , ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು .
== ಅವರ ಕುಟುಂಬ==
ಅವರ ತಂದೆ ''[[ಲೋಕೇಶ್|'ಲೋಕೇಶ್]]''' ಆವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ ''[[ಗಿರಿಜಾ ಲೋಕೇಶ್|'ಗಿರಿಜ ಲೋಕೇಶ್]]''' ಅವರು ದೂರದರ್ಶನದ ನಟಿ . ಅವರ ಅಜ್ಜ '''[[ಸುಬ್ಬಯ್ಯ ನಾಯ್ಡು]]''' ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು . ಅವರ ತಂಗಿ '''ಪೂಜಾ ಲೋಕೇಶ್''' ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರು '''ನೀಲ ಮೇಘ ಶ್ಯಾಮ''' ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು.ಅವರ ಪತ್ನಿಮ '''ಗ್ರೀಷ್ಮ''' ರಂಗಭೂಮಿಯ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ .
==ನಟನಾವೃತ್ತಿ==
ಸೃಜನ್ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನದ ಕಾರ್ಯಕಮ ಮಜಾ ವಿತ್ ಸೃಜಾ , '''ಮಜಾ ಟಾಕೀಸ್''' ಬಹಳ ಪ್ರಸ್ಸಿದ್ದಿ ಪಡೆಯಿತು .
==ಬಾಲನಟನಾಗಿ==
ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು . ಅವರು ೧೯೯೦ರಲ್ಲಿ ತೆರೆ ಕಾಣಿದ '''ಬುಜಂಗಯ್ಯನ ದಶಾವಾತಾರ''' ಮತ್ತು ೧೯೯೧ರಲ್ಲಿ ಬಿಡುಗಡೆಯಾದ '''ವೀರಪ್ಪನ್''' ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು.
೧೧ ನೇ ಸಾಲು:
ಅವರು ನಟನಾಗಿ ಯಶಸ್ವಿಯಾಗಲಿಲ್ಲ . ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದುವರಿಸಿದರು. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಲನಚಿತ್ರಗಳು ಪೊರ್ಕಿ , ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦ ಮತ್ತು ಹಲವಾರು . ಅವರು ಹಲವಾರು ರಿಯಾಲಿಟಿ ಕಾರ್ಯಕ್ರಮಗಳನ್ನು ಶುರುಮಡಿದ್ದಾರೆ .ಅವು ಸೈ- ನೃತ್ಯ ರಿಯಾಲಿಟಿ ಕಾರ್ಯಕ್ರಮ , ಮಜಾ ವಿತ್ ಸೃಜಾ ಇತ್ಯಾದಿ . ಆನೆ ಪಟಾಕಿ ಎನ್ನುವ ಚಲನಚಿತ್ರವು ಹನ್ನೊಂದು ವರ್ಷಗಳ ನಂತರ ಅವರ ಎರಡನೇಯ ಚಿತ್ರವಾಗಿತ್ತು .
==ನಿರ್ಮಾಣ==
೨೦೧೩ರಲ್ಲಿ '''ಲೋಕೇಶ್ ಪ್ರೊಡಕ್ಷನ್ಸ್''' ಶುರುವಾಯಿತ್ತು . ಇದನ್ನು ಸೃಜನ್ ಲೋಕೇಶ್ ಮತ್ತು ಗಿರಿಜ ಲೋಕೇಶ್ ನಿಭಾಯಿಸುತ್ತಿದ್ದಾರೆ . ಅವರ ನಿರ್ಮಾಣದಲ್ಲಿ ಹಲವಾರು ದೂರದರ್ಶನ ಕಾರ್ಯಕ್ರಮಗಳು ಹೊರಬಂದಿದೆ. ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು . ಪ್ರಸ್ತುತ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣಿಸಿದ್ದಾರೆ . ಚಾಲೆಂಜ್ ( ೨೦೧೨-೨೦೧೩ ) ಎನ್ನುವ ಕಾರ್ಯಕ್ರಮ ಜೀ ಕನ್ನಡದಲ್ಲಿ ಬರುತಿತ್ತು . ಈ ಕಾರ್ಯಕ್ರಮವನ್ನು ಕನ್ನಡದ ನಟ ರಾಜೇಶ್ ಆಯೋಜಿಸಿದರು . ಛೋಟಾ ಚಾಂಪಿಯನ್ ಕಾರ್ಯಕ್ರಮವನ್ನು ಸೃಜನ್ ಲೋಕೇಶವರು ೨೦೧೩-೨೦೧೪ರಲ್ಲಿ ಆಯೋಜಿಸಿದರು . ಈ ಕಾರ್ಯಕ್ರಮವು ನಾಲ್ಕು ವಯಸ್ಸಿನೊಳಗಿರುವ ಮಕ್ಕಳಿಗೆ ಮೀಸಲಾಗಿತ್ತು . ಕಾಸಿಗೆ ಟಾಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದ ಬಿಗ್ ಬಾಸ್ ಸ್ಪರ್ದಿ ರೋಹಿತ್ ನಡೆಸಿ ಕೊಟ್ಟರು . ಪ್ರಸ್ತುತ ಮಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ಸೃಜನವರು ಹಾಸ್ಯವನ್ನು ಪ್ರಧಾನಿಸುತ್ತದೆ . ಈ ಕಾರ್ಯಕ್ರಮವನ್ನು ಸೃಜನವರೇ ನಿರ್ದೇಶಿಸಿದ್ದಾರೆ . ಹಿಂದಿಯ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ . [[ಇಂದ್ರಜಿತ್ ಲಂಕೇಶ್]] , ಶ್ವೇತಾ ಚೆಂಗಪ್ಪ ,ಅಪರ್ಣ , ಮಿಮಿಕ್ರಿ ದಯಾನಂದ್ , ವಿ ಮನೋಹರ್ , ಮಂಡ್ಯಾ ರಮೇಶವರು ಕಾರ್ಯಕ್ರಮದ ಪಾತ್ರಧಾರಿಗಳು .
==ಪ್ರಶಸ್ತಿಗಳು ಮತ್ತು ಗೌರವಗಳು==
೨೦೧೧ರಲ್ಲಿ ಸುವರ್ಣ ಚಾನೆಲ್ ಅವರು '''ಅತ್ಯುತ್ತಮ ಅಂಕರ್''' ಎನ್ನುವ ಪ್ರಶಸ್ತಿ ನೀಡಿದ್ದಾರೆ . ೨೦೧೧ರಲ್ಲಿ '''ಬಿಗ್ ಎಂಟರ್ಟೇಂಮೆಂಟ್ ಅವಾರ್ಡ್'''ರಲ್ಲಿ ಅತ್ಯಂತ ಜನಪ್ರೀಯ ವರ್ಗದಲ್ಲಿ ಅತ್ಯುತ್ತಮ ಅಂಕರ್ ಎನ್ನುವ ಪ್ರಶಸ್ತಿ ಲಭಿಸಿದೆ . ೨೦೧೨, ೨೧೦೩ರಲ್ಲಿ '''ಮಾದ್ಯಮ ಅವಾರ್ಡ್'''ರಲ್ಲಿ ಅತ್ಯುತ್ತಮ ಅಂಕರ್ ಎನ್ನುವ ವರ್ಗದಲ್ಲಿ ಪ್ರಶಸ್ತಿ ದೊರಕಿದೆ .
೧೮ ನೇ ಸಾಲು:
==ಕಾರ್ಯಕ್ರಮಗಳ ಪಟ್ಟಿ==
ಸುವರ್ಣ ಚಾನೆಲ್ ಅಲ್ಲಿ ಮಜಾ ವಿತ್ ಸೃಜಾ , ಸೈ ,ಕಿಚ್ಚನ್ ಕಿಲಾಡಿಗಳು , ಸ್ಟಾರ್ ಸಿಂಗರ್ , ಸೈ ೨ ,ಪ್ರಸಾರವಾಗುತಿತ್ತು . ಮಮ್ಮಿ ನಂಬರ್ ೧ , ಕಾಸಿಗೆ ಟಾಸ್ , ಛೋಟಾ ಚಾಂಪಿಯನ್ಸ್ , ಛೋಟಾ ಚಾಂಪಿಯನ್ಸ್ ೨ , ಪ್ರಸಾರವಾಗುತಿತ್ತು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತಿದ್ದ ಬಿಗ್ ಬಾಸ್ ೨ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು . ಕಲರ್ಸ್ ಕನ್ನಡ ಚಾನೆಲಿನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಮಜಾ ಟಾಕೀಸ್ ಪ್ರಸಾರವಾಗುತ್ತಿದೆ . [[ವಿ ಮನೋಹರ್]] ಅವರು ಮಜಾ ಟಾಕೀಸ್ ಕಾರ್ಯಕ್ರಮಕ್ಕಾಗಿ ಹಾಡನ್ನು ಸಂಯೋಜಿಸಿದ್ದಾರೆ .<ref>http://celebritystate.com/srujan-lokesh-height-weight-body-statistics-biography/</ref>
==ಅವರ ಬಗ್ಗೆ==
ಪ್ರಸ್ತುತ ಅವರ ಎತ್ತರ ೫ ಅಡಿ ೮ ಇಂಚುಗಳು . ಅವರ ತೂಕ ಸುಮಾರು ೬೮ ಕಿಲೋಗ್ರಾಂ . ಸಿಕ್ಸ್ ಪ್ಯಾಕ್ ಇವರ ದೇಹ ಪ್ರಕಾರವಾಗಿದೆ .
==ಉಲ್ಲೇಖಗಳು==
{{reflist}}
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ