ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೮ ನೇ ಸಾಲು:
 
==ಭಾರತದಲ್ಲಿ ಶಿಕ್ಷಣ ವ್ಯವಸ್ಥೆ==
ಭಾರತದಲ್ಲಿ ಆದಿಕಾಲದಿಂದಲು ನಡೆದುಕೊಂಡು ಬಂದು ಗುರುಕುಲ ಶಿಕ್ಷಣ ವ್ಯವಸ್ಥೆಯು ಜಗತ್ತಿನ ಅತ್ಯಂತ ಪುರಾತನ ಶಿಕ್ಷಣ ವ್ಯವಸ್ಥೆಯಾಗಿದೆ ಅಲ್ಲಿ ಹಾಳವಾಗಿ ಒಂದೆ ವಿಚಾರದಬಗ್ಗೆ ಕುರಿತು ಅಧ್ಯಯನ ನಡೆಯುತ್ತಿತ್ತು ಉದಾಹರಣೆಗೆ,ವೇದ,ಉಪನಿಷತ್,ಆಯುರ್ವೇದ, ಯುದ್ದಕಲೆ,ಚಿತ್ರಕಲೆ,ಸಂಗೀತ,ಗಣಿತಶಾಸ್ತ್ರ,ಅರ್ಥಶಾಸ್ತ್ರ,ಯೋಗ ಇಂಥ ಮಾಹಾನ್ ವಿಷಯಗಳಬಗ್ಗೆ ಅಧ್ಯಯನಗಳು ಜರುಗಿ ವಿಧ್ಯಾವಂತರಿಗಿಂತ ಹೆಚ್ಚಾಗಿ ಜ್ಞಾನವಂತರು,ಸುಶಿಕ್ಷಿತರು ಇದ್ದರು ಆದರೆ ಭಾರತಕ್ಕೆ ಬ್ರೀಟಿಷ್ ಆಗಮನದಿಂದ ಅವರು ಒಡೆದುಹಾಳುವನೀತಿಗೆ ನಮ್ಮ ಶಿಕ್ಷಣ ಅರಿದು ಅಂಚಿ ಹೋಗಿ ಕೊಟಿ ಕೋಟಿ ಕೊಟ್ಟು ಓದಿದರು ನಾವು ಇಂದು ಜ್ಞಾನವಂತರಲ್ಲ ಎನಿಸಿದೆ‌.
ಅಭಿವೃದ್ಧಿಶೀಲ ವಿಶ್ವದಲ್ಲಿ ೧೯೦೯ ರಿಂದ ಶಾಲೆಗೆ ಹೋಗುವ ಮಕ್ಕಳ ಅನುಪಾತ ಹೆಚ್ಚಾಗಿದೆ. ಮೊದಲು, ಹುಡುಗರು ಅಲ್ಪಸಂಖ್ಯಾತ ಶಾಲೆಗೆ. ೨೧ ನೇ ಶತಮಾನದ ಆರಂಭದ ಹೊತ್ತಿಗೆ ವಿಶ್ವದ ಬಹುತೇಕ ವಲಯಗಳಲ್ಲಿ 73 ಮಿಲಿಯನ್ ಮಕ್ಕಳು , ಪ್ರಾಥಮಿಕ ಶಾಲೆಗೆ ಹೋಗಲಿಲ್ಲ. ಬಡವರಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು ಇದ್ದಾರೆ. ಹೆಚ್ಚು ೨೦೦ ಮಿಲಿಯನ್ ಮಕ್ಕಳು, ಮಾಧ್ಯಮಿಕ ಶಾಲೆಗೆ ಹೋಗಲಿಲ್ಲ. ಆದರೂ, ಕಳೆದ ದಶಕದಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಮಾಡಲಾಗಿದೆ. ಇದು ಪ್ರಗತಿಯ ಕಡೆಗೆ ಎಂಟು ಅಂತಾರಾಷ್ಟ್ರೀಯ ಸಹಸ್ರಮಾನ ಅಭಿವೃದ್ಧಿ ಗುರಿಗಳಲ್ಲಿ ಒಂದಾಗಿದೆ. ನಿರೀಕ್ಷಿತ ದಾನಿಗಳಿಂದ ದತ್ತಿ ನಿಧಿ ನೆರವು ನಿರ್ದಿಷ್ಟವಾಗಿ ನಿರಂತರ ಸಮಸ್ಯೆಯಾಗಿದೆ.
 
"https://kn.wikipedia.org/wiki/ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ