ಬ್ಯಾಂಕಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬ್ಯಾಂಕಾಕ್ ಮುಳುಗುವ ಭಯ++++
೭೯ ನೇ ಸಾಲು:
[[ಚಿತ್ರ:Bangkok skytrain sunset.jpg|left|thumb|ಬ್ಯಾಂಕಾಕ್ ಸ್ಕೈಟ್ರೇನ್]]
ಕಳೆದ ೨೦೦ ವರ್ಷಗಳಲ್ಲಿ, ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ಆಡಳಿತ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಬ್ಯಾಂಕಾಕ್ ನಗರವು ಜನಸಂಖ್ಯೆಯ ಪ್ರಕಾರ ವಿಶ್ವದಲ್ಲೆ ೨೨ನೆಯ ಅತ್ಯಂತ ದೊಡ್ಡ ನಗರವಾಗಿದ್ದು, ಸುಮಾರು ೮,೧೬೦,೫೨೨ ಜನರ ವಾಸಸ್ಥಳವಾಗಿದೆ. ಗ್ರೇಟರ್ ಬ್ಯಾಂಕಾಕ್ ಪ್ರದೇಶವು ಸುಮಾರು ೧೫ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.
<br>
 
<br>
 
<br>
 
</br>
===ಬ್ಯಾಂಕಾಕ್ ಮುಳುಗುವ ಭಯ===
*ಸಮುದ್ರ ಮಟ್ಟದಿಂದ 5 ಅಡಿ ಎತ್ತರ ದಲ್ಲಿರುವ ಹಿಂದೆ ಜೌಗು ಭೂಮಿಯಾಗಿದ್ದ ಪ್ರದೇಶದಲ್ಲಿ ಬ್ಯಾಂಕಾಕ್‌ ನಿರ್ಮಾಣವಾಗಿದೆ ವಿಶ್ವದಲ್ಲಿಯೇಅತಿ ಹೆಚ್ಚು ಹವಾಮಾನ ವೈಪರೀತ್ಯಕ್ಕೆ ತುತ್ತಾಗಲಿರುವ ನಗರ ಎಂದು ಹೇಳಲಾಗಿದೆ. ಜಕಾರ್ತ ಹಾಗೂ ಮನಿಲಾ ಸಹ ಇದೇ ಸಾಲಿಗೆ ಸೇರಿವೆ.
Line ೮೫ ⟶ ೯೨:
*2015ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಸರ್ಕಾರಗಳ ಮೇಲೆ ಒತ್ತಡ ಹೆಚ್ಚಲಿದೆ. 2011ರಲ್ಲಿ ಸಂಭವಿಸಿದ ಪ್ರವಾಹ ಈ ದಶಕದಲ್ಲಿಯೇ ಅತಿ ಹೆಚ್ಚು ಹಾನಿ ಉಂಟು ಮಾಡಿತ್ತು. ಇದರಿಂದಾಗಿ ನಗರದ ಐದನೇ ಒಂದು ಭಾಗ ಜಲಾವೃತವಾಗಿತ್ತು.
*ಬ್ಯಾಂಕಾಕ್‌ನಲ್ಲಿ ಸಮುದ್ರತೀರವನ್ನು ಒತ್ತುವರಿ ಮಾಡಿ ನಗರೀಕರಣಮಾಡಿದೆ. ಅದರಿಂದ ಅಲ್ಲಿನ ಜನರನ್ನು ಸಂಕಷ್ಟದ ಸ್ಥಿತಿಗೆ ಗುರಿಯಾಗಬಹುದು.. ಗಗನಚುಂಬಿ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಇದರ ಕಾರಣ ಸಹ ನಗರ ಕ್ರಮೇಣ ಮುಳುಗುವ ಸಂಭವ ಹೆಚ್ಚಿದೆ. ಅತಿಯಾಗಿ ಅಭಿವೃದ್ಧಿ ಹೊಂದಿದ ಬ್ಯಾಂಕಾಕ್‌ ತನ್ನ ಅಭಿವೃದ್ಧಿಯು ತನಗೇ ಮುಳುವಾಗುತ್ತಿದೆ’ ಎಂಬುದು ತಜ್ಞರು ಪರಿಸರ ತಜ್ಞರ ಅಭಿಪ್ರಾಯ. <ref>[https://kn.wikipedia.org/w/index.php?title=%E0%B2%AC%E0%B3%8D%E0%B2%AF%E0%B2%BE%E0%B2%82%E0%B2%95%E0%B2%BE%E0%B2%95%E0%B3%8D&action=edit&section=12030ಕ್ಕೆ ಮುಳುಗುವ ಭೀತಿಯಲ್ಲಿ ಬ್ಯಾಂಕಾಕ್;;ಎಎಫ್‌ಪಿ;;03 ಸೆಪ್ಟೆಂಬರ್ 2018]</ref>
 
==ನೋಡಿ==
== ಹೊರಗಿನ ಸಂಪರ್ಕಗಳು ==
"https://kn.wikipedia.org/wiki/ಬ್ಯಾಂಕಾಕ್" ಇಂದ ಪಡೆಯಲ್ಪಟ್ಟಿದೆ