ರಾಜಾ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Manoj banglore (ಚರ್ಚೆ) ರ 862011 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೧ ನೇ ಸಾಲು:
[[Image:Rajarao.jpg|thumb|ರಾಜಾರಾವ್]]
 
'''ರಾಜಾ ರಾವ್''' ([[ನವೆಂಬರ್ ೦೮]], [[೧೯೦೮]] - [[ಜುಲೈ ೦೮]] [[೨೦೦೬]])- ಕನ್ನಡಿಗರಾದ ಇವರು [[ಆಂಗ್ಲ]] ಭಾಷೆಯಲ್ಲಿ ಹಲವಾರು ಕೃತಿಗಳನ್ನು ಬರೆದು ವಿಶ್ವದಾದ್ಯಂತ ಪ್ರಖ್ಯಾತರಾಗಿದ್ದಾರೆ.
 
[[೧೯೬೦]]ರಲ್ಲಿ ಇವರು ಬರೆದ "ದಿ ಸರ್ಪೆಂಟ್ ಅಂಡ್ ದಿ ರೋಪ್" ಎಂಬ ಕಾದಂಬರಿಯು, ತಮ್ಮ ಜೀವನದಿಂದಲೇ ಪ್ರೇರಿತವಾದದ್ದು. ಯೂರೋಪ್ ಹಾಗು ಭಾರತದಲ್ಲಿ ಅವರು ಆಧ್ಯಾತ್ಮವನ್ನರಸಿದ ಕಥೆ ಅದು. ರಾಜಾ ರಾಯರು ಒಮ್ಮೆ "ಬರೆಯುವುದೇ ನನ್ನ ಧರ್ಮ" ಎಂದು ಹೇಳಿದ್ದರು.
'''ರಾಜಾ ರಾವ್''' ([[ನವೆಂಬರ್ ೦೮]], [[೧೯೦೮]] - [[ಜುಲೈ ೦೮]] [[೨೦೦೬)- ಕನ್ನಡಿಗರಾದ ಇವರು [[ಆಂಗ್ಲ]] ಭಾಷೆಯಲ್ಲಿ ಹಲವಾರು ಕೃತಿಗಳನ್ನು ಬರೆದು ವಿಶ್ವದಾದ್ಯಂತ ಪ್ರಖ್ಯಾತರಾಗಿದ್ದಾರೆ.
 
[[೧೯೬೦]ರಲ್ಲಿ ಇವರು ಬರೆದ "ದಿ ಸರ್ಪೆಂಟ್ ಅಂಡ್ ದಿ ರೋಪ್" ಎಂಬ ಕಾದಂಬರಿಯು, ತಮ್ಮ ಜೀವನದಿಂದಲೇ ಪ್ರೇರಿತವಾದದ್ದು. ಯೂರೋಪ್ ಹಾಗು ಭಾರತದಲ್ಲಿ ಅವರು ಆಧ್ಯಾತ್ಮವನ್ನರಸಿದ ಕಥೆ ಅದು. ರಾಜಾ ರಾಯರು ಒಮ್ಮೆ "ಬರೆಯುವುದೇ ನನ್ನ ಧರ್ಮ" ಎಂದು ಹೇಳಿದ್ದರು.
 
==ಜೀವನ==
೧೦ ನೇ ಸಾಲು:
[[೧೯೩೧]]ರಲ್ಲಿ ಇವರು ಫ್ರೆಂಚ ಮಹಿಳೆ ಕೆಮಿಲ್ಲೆ ಮೌಲಿಯವರನ್ನು ಮದುವೆಯಾದರು.(ಈ ದಾಂಪತ್ಯ ಆನಂತರ ವಿಚ್ಛೇದನದಲ್ಲಿ ಕೊನೆಗಂಡಿತು). ಮುಂದೆ [[೧೯೬೫]]ರಲ್ಲಿ ಕ್ಯಾಥರೀನ್ ಜೋನ್ಸ್ ಎಂಬ ರಂಗ ಕಲಾವಿದೆಯನ್ನು ಮದುವೆಯಾದರು. ಇವರ ಮಗನ ಹೆಸರು ಕ್ರಿಸ್ಟೋಫರ್ ರಾಮ. ತದನಂತರ [[೧೯೮೬]]ರಲ್ಲಿ ರಾಜಾರಾವ್ ಕ್ಯಾಥರೀನ್‌ರವರಿಗೆ ವಿಚ್ಛೇದನ ನೀಡಿ '''ಸೂಸಾನ್''' ಎನ್ನುವವರ ಜೊತೆ ಮದುವೆಯಾದರು.
 
[[ಚಿತ್ರ:ರಾಜಾರಾವ್.jpg|thumb|ರಾಜಾರಾವ್]]
 
ರಾಜಾ ರಾಯರು ಅಮೇರಿಕದ ಯೂನಿವರ್ಸಿಟಿ ಆಫ್ ಟೆಕ್ಸಸ್-ಆಸ್ಟಿನ್ ನಲ್ಲಿ ಭಾರತೀಯ ತತ್ತ್ವಶಾಸ್ತ್ರವನ್ನು ಬೋಧಿಸುತ್ತಿದ್ದರು.
Line ೨೩ ⟶ ೨೪:
* ದಿ ಕ್ಯಾಟ್ ಅಂಡ್ ಶೇಕ್ಸ್‌ಪಿಯರ್, ೧೯೬೫
* ಕಾಮ್ರೇಡ್ ಕಿರಿಲೊವ್, ೧೯೭೬
* The Policeman and the Rose:Stories, 1978
*
* The Chessmaster and His Moves, ೧೯೮೮
* On the Ganga Ghat, ೧೯೯೩
* The Meaning of India, ೧೯೯೬
* Great Indian way: A life of Mahatma Gandhi, ೧೯೯೮
* The Best of Rajarao, ೧೯೯೮
 
==ಪುರಸ್ಕಾರಗಳು==
Line ೩೭ ⟶ ೪೩:
*೧೯೮೮ ರಲ್ಲಿ Neustadt International Prize for literature
 
==ನೋಡಿ==
=
*ಕೃತಿ ವಿವರ ಮತ್ತು ಜೀವನ-ಇಂದ:ಅವರ ಮಿತ್ರ ಸಿ.ಎನ್. ಶ್ರೀನಾಥ್:Sun, 07/03/2016:ಪ್ರಜಾವಾಣಿ[[http://www.prajavani.net/article/%E0%B2%85%E0%B2%B8%E0%B2%BE%E0%B2%A7%E0%B2%BE%E0%B2%B0%E0%B2%A3-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B3%86%E0%B2%AF-%E2%80%98%E0%B2%A8%E0%B2%AE%E0%B3%8D%E0%B2%AE-%E0%B2%B0%E0%B2%BE%E0%B2%9C%E0%B2%BE%E0%B2%B0%E0%B2%BE%E0%B2%B5%E0%B3%8D%E2%80%99]]
 
==ಹೊರಗಿನ ಸಂಪರ್ಕಗಳು==
*[http://rujuvathu.sampada.net/node/31 "ನಮ್ಮ ಹಾಸನದ ರಾಜಾರಾಯರು"] - ರಾಜಾ ರಾಯರ ನೆನಪಿನಲ್ಲಿ [[ಯು ಆರ್ ಅನಂತಮೂರ್ತಿ|ಯು ಆರ್ ಅನಂತಮೂರ್ತಿಯವರ ಲೇಖನ]].
*[http://www.rajarao.com/ Raja Rao's Web Page] - sponsored by the Raja Rao Publication Project at the University of Texas
*[http://tarlton.law.utexas.edu/lpop/etext/lsf/sterne24.htm Civil Disobedience, Violence, and Colonial “Justice” in two Indian Novels] - R C Sterne examines Raja Rao’s ''Kanthapura'' and [[Kamala Markandaya]]’s ''Some Inner Fury'' (1956).
*[http://www.dnaindia.com/sunReport.asp?NewsID=8505 When Writing is Sadhana] - M Paranjape writes about a recent meeting with Raja Rao (November 2005)
*[http://www.litencyc.com/php/speople.php?rec=true&UID=5032 The Literary Encyclopedia's article on Raja Rao]
 
 
[[ವರ್ಗ:ಸಾಹಿತಿಗಳು]]
[[ವರ್ಗ:೨೦೦೬ ನಿಧನ]]
[[ವರ್ಗ:ಅನಿವಾಸಿ ಕನ್ನಡಿಗರು]]
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ರಾಜಾ_ರಾವ್" ಇಂದ ಪಡೆಯಲ್ಪಟ್ಟಿದೆ