ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಇತಿಹಾಸ''' <ref>https://www.history.com/topics/ancient-history</ref> ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಎಂದರ್ಥ ([[ಸಂಸ್ಕೃತ]]ದಲ್ಲಿ ಇತಿ='''ಹೀಗೆ''' ಮತ್ತು ಹಾಸ='''ಆದದ್ದು''' ಎಂಬ ವಿವರಣೆ ಇದೆ). ಸಂಬಂಧಪಟ್ಟ ವಿಷಯಗಳಿಗೆ ಈ ಪದವನ್ನು ನಾಮಪದವನ್ನಾಗಿ ಉಪಯೋಗಿಸಿದಾಗ '''ಇತಿಹಾಸ'''ವು ಮಾನವ, ಕುಟುಂಬ, ಮತ್ತು ಸಮಾಜದ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳ ವೈಚಾರಿಕ ಚಿಂತನೆಗೆ ಪರಿಭಾಷೆಯಾಗಿ ಬಳಸಲ್ಪಡುತ್ತದೆ.
ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ [[ಬರವಣಿಗೆ]]ಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಿ ಐದು ಸಾವಿರ ವರ್ಷಗಳ ಹಿಂದಿನವರೆಗಿನ ಬರವಣಿಗೆಯ ಇತಿಹಾಸವು ಅಸ್ಥಿತ್ವದಲ್ಲಿದೆ . ಇದಕ್ಕೊ ಹಿಂದಿನ ಆಗು ಹೋಗುಗಳಿಗೆ, [[ಪುರಾತತ್ವ ಸರ್ವೇಕ್ಷಣಾ ಶಾಸ್ತ್ರ]]ವನ್ನೂ ಮತ್ತು [[ಪುರಾತನ ಜೀವಶಾಸ್ತ್ರ]] ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಹಲವಾರು ಸಂಸ್ಕೃತಿಗಳಲ್ಲಿ ಇತಿಹಾಸವನ್ನು [[ಮೌಖಿಕ ಪರಂಪರೆ]]ಯ ಮೂಲಕವೂ ಅಭ್ಯಾಸಮಾಡುತ್ತಾರೆ.
== ಇತಿಹಾಸದ ವಿಭಾಗಗಳು ==
೭೮ ನೇ ಸಾಲು:
</timeline>
[[ವರ್ಗ:ಇತಿಹಾಸ]]
 
==ಉಲ್ಲೆಖಗಲು==
{{reflist}}
"https://kn.wikipedia.org/wiki/ಇತಿಹಾಸ" ಇಂದ ಪಡೆಯಲ್ಪಟ್ಟಿದೆ