ರಾಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Plant": unwanted link. (TW)
No edit summary
೧೯ ನೇ ಸಾಲು:
== '''ಭಾರತದಲ್ಲಿ ರಾಗಿಬೆಳೆಯುವ ರಾಜ್ಯಗಳು''' ==
 
ರಾಗಿ<ref>http://www.agrifarming.in/finger-millet-farming/</ref> ಬೆಳೆ, ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದೆ. [[ಕರ್ನಾಟಕ]] ಬಿಟ್ಟರೆ, [[ತಮಿಳುನಾಡು]], ಮತ್ತು [[ಮಹಾರಾಷ್ಟ್ರ]] ರಾಜ್ಯಗಳು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿವೆ. ಇದನ್ನು’[[ಫಿಂಗರ್ ಮಿಲೆಟ್]] ” ಎಂದೂ ಕರೆಯುತ್ತಾರೆ. ಪುಷ್ಕಳ ಪೋಶಕಾಂಷವಿರುವ ಈ ಧಾನ್ಯ , ಬಡವರ ಆಧಾರಿಯಾಗಿದೆ.ವಿಶ್ವದ ತೃಣಧಾನ್ಯ ಬೆಳೆಗಳಲ್ಲಿ, ಸಜ್ಜೆ, ನವಣೆ, ಬರಗು ಬೆಳೆಗಳನಂತರದ ಸ್ಥಾನ, ರಾಗಿಯದು. ರಾಗಿ ಬೇಸಾಯದಲ್ಲಿ [[ಭಾರತ]]ಕ್ಕೆ ಅಗ್ರಸ್ಥಾನವಿದೆ. ವರ್ಷಂಪ್ರತಿ ಸುಮಾರು ೨೨ ಲಕ್ಷ ಹೆಕ್ಟೇರುಪ್ರದೇಶದಲ್ಲಿ ರಾಗಿ ಬೆಳೆದು ೨೬ ರಿಂದ ೨೮ ಲಕ್ಷ ಟನ್ ರಾಗಿಯನ್ನು ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯ ಮುಕ್ಕಾಲುಪಾಲು [[ಕರ್ನಾಟಕ]], [[ತಮಿಳುನಾಡು]], [[ಆಂಧ್ರ ಪ್ರದೇಶ]], ಮತ್ತು [[ಮಹಾರಾಷ್ಟ್ರ]] ರಾಜ್ಯಗಳು ಉತ್ಪಾದಿಸುತ್ತಿವೆ.ಇನ್ನುಳಿದ ಕಾಲು ಭಾಗ, [[ಬಿಹಾರ]], [[ಉತ್ತರ ಪ್ರದೇಶ]], [[ಒರಿಸ್ಸ]], [[ಮಧ್ಯ ಪ್ರದೇಶ]], [[ಅಸ್ಸಾಂ]], [[ಹಿಮಾಚಲ ಪ್ರದೇಶ]]ಗಳು ಪೂರೈಸುತ್ತವೆ.
 
== '''ರಾಗಿತಳಿಯಲ್ಲಿ ಸುಧಾರಣೆ''' ==
"https://kn.wikipedia.org/wiki/ರಾಗಿ" ಇಂದ ಪಡೆಯಲ್ಪಟ್ಟಿದೆ