ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಾನು ದೇಶದ ಮತ್ತು ರಾಜ್ಯದ ಧ್ವಜವನ್ನು ಸೇರಿಸಿದೆ.
No edit summary
೪೨ ನೇ ಸಾಲು:
[[File:Srigeri fishes.jpg|thumb|right|200px|<center>[[ತುಂಗಾ|ತುಂಗಾ ನದಿ]]ಯಲ್ಲಿನ  ಮೀನುಗಳು </center>]]
[[Image:Sharadamba.jpg|thumb|ಶೃಂಗೇರಿಯ ಶ್ರೀ ಶಾರದಾಂಬೆ]]
'''ಶೃಂಗೇರಿ'''ಯು ,[[ಕರ್ನಾಟಕ]] ರಾಜ್ಯದ [[ಚಿಕ್ಕಮಗಳೂರು]] ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲುಕು.https://www.karnataka.com/sringeri/about-sringeri/ ೮ ನೇ ಶತಮಾನದಲ್ಲಿ [[ಅದ್ವೈತ ವೇದಾಂತ]]ದ ಪ್ರತಿಪಾದಕರಾದ [[ಆದಿ ಶಂಕರ|ಶಂಕರಾಚಾರ್ಯರು]] ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ಮತ್ತಿತರೆ ಮಠಗಳನ್ನು ಅವರು [[ಬದರಿ]], [[ಪುರಿ]] ಮತ್ತು [[ದ್ವಾರಕೆ]]ಯಲ್ಲಿ ಸ್ಥಾಪಿಸಿದರು. ಶೃಂಗೇರಿಯು [[ತುಂಗಾ]] ನದಿ ತಟದಲ್ಲಿರುವ ಚಿಕ್ಕ ಊರು.
 
==ಇತಿವೃತ್ತ==
೫೦ ನೇ ಸಾಲು:
*ಶೃಂಗೇರಿಯ ಇತಿಹಾಸಕ್ಕೆ ನೇರವಾಗಿ ಸಂಬಂಧಿಸಿದ ಎರಡು ಪ್ರಮುಖ ದೇವಾಲಯಗಳಿವೆ. ಮೊದಲನೆಯದು, ಋಷ್ಯಶೃಂಗರ ತಂದೆಯವರಾದ ವಿಭಾಂಡಕ ಮಹರ್ಷಿಗಳು ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯರಾದರೆಂಬ ಪ್ರತೀತಿ ಇದೆ. ಅದು ಶೃಂಗೇರಿಪಟ್ಟಣದ ಹತ್ತಿರದ ಒಂದು ಗುಡ್ಡದ ಮೇಲಿದೆ. ಇದಕ್ಕೆ ಮಲಹಾನಿಕರೇಶ್ವರ ಎಂಬ ಹೆಸರಿದ್ದು, ಈ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಲಾಗಿದೆ. ಎರಡನೆಯದು, ಶೃಂಗೇರಿಯಿಂದ ೧೦ ಕಿ. ಮೀ. ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಇಲ್ಲಿ [[ಋಶ್ಯಶೃಂಗರ ಆತ್ಮಜ್ಯೋತಿ,]]ತಾವು ನಿತ್ಯವೂ ಆರಾಧಿಸುತ್ತಿದ್ದ ಶಿವಲಿಂಗದೊಳಗೆ ಐಕ್ಯವಾಯಿತೆಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ
*ಶೃಂಗೇರಿ ತಾಲೂಕು [[ಕೊಪ್ಪ]], ನರಸಿಂಹರಾಜಪುರನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.
*ಇದು ಜಿಲ್ಲಾ ಕೇಂದ್ರವಾದ [[ಚಿಕ್ಕಮಗಳೂರು|ಚಿಕ್ಕಮಗಳೂರಿನಂದ]] ೮೯ ಕಿ ಮೀ ಗಳ ದೂರದಲ್ಲಿದೆ. ಬೀರೂರು ಮತ್ತು ಶಿವಮೊಗ್ಗದ ರೈಲ್ವೆ ಸ್ಥಾನಕದಿಂದ ಶೃಂಗೇರಿ ಸುಮಾರು ೯೬ ಕಿ.ಮೀ.ದೂರದಲ್ಲಿದೆ. ರಸ್ತೆಯಲ್ಲಿ ಪ್ರಯಾಣ ಮಾಡಿದರೆ, ಮಂಗಳೂರು ಇಲ್ಲಿಗೆ ೧೦೭ ಕಿ.ಮೀ.ದೂರದಲ್ಲಿದೆ. ೩೨೦ ಕಿ. ಮೀ. ದೂರದ ಬೆಂಗಳೂರಿಗೆ ಹಗಲು-ರಾತ್ರಿಗಳ ಬಸ್ ಸೌಲಭ್ಯವಿದ್ದು,ಕಾಡು, ಕಣಿವೆ, ಗಿರಿಗಳಮಧ್ಯೆ, ನಿಸರ್ಗದ ರುದ್ರರಮಣೀಯತೆಯನ್ನು, ಪ್ರಯಾಣಿಸುವಾಗ ನೋಡಿ ಅನುಭವಿಸಬಹುದಾಗಿದೆ.https://www.makemytrip.com/routeplanner/bangalore-sringeri.html
*ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. [[ಅಡಿಕೆ]] ಹಾಗು [[ಭತ್ತ]] ಇಲ್ಲಿನ ಮುಖ್ಯ ಬೆಳೆಗಳಾಗಿವೆ. [[ಕಾಫಿ]] , [[ಬಾಳೆ]] ,[[ವೆನಿಲ್ಲಾ]], [[ವೀಳ್ಯದೆಲೆ]], [[ಕರಿಮೆಣಸು]] ಮತ್ತು [[ಏಲಕ್ಕಿ]]ಯನ್ನು [[ಅಡಿಕೆ|ಅಡಿಕೆಯೊಂದಿಗೆ]] ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.
 
೭೬ ನೇ ಸಾಲು:
# ಕೂತಗೋಡು
# ಕೆರೆಕಟ್ಟೆ (ಕೆರೆ)
# ನೆಮ್ಮಾರುhttp://www.brandbharat.com/english/karnataka/districts/Chikmagalur/Chikmagalur_SRINGERI_NEMMAR_NEMMAR%20GRAM.html
# ನೆಮ್ಮಾರು
# ವಿದ್ಯಾರಣ್ಯಪುರ
 
೧೦೯ ನೇ ಸಾಲು:
[[ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು]]
[[ವರ್ಗ:ಕರ್ನಾಟಕದ ಪುಣ್ಯ ಕ್ಷೇತ್ರಗಳು]]
 
==ಉಲ್ಲೇಖಗಳು==
{{reflist}}
"https://kn.wikipedia.org/wiki/ಶೃಂಗೇರಿ" ಇಂದ ಪಡೆಯಲ್ಪಟ್ಟಿದೆ