ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
 
==ಇತಿವೃತ್ತ==
* ಪ್ರಕೃತಿ ನಮಗೆ ನೀಡಿರುವ ಅಮೂಲ್ಯಗಳಲ್ಲಿ 'ಹಣ್ಣು' <ref>https://www.ishs.org/fruits</ref>ಒಂದು ವಿಷಯ.ಹಣ್ಣುಗಳು ಮನುಷ್ಯ ಜೀವನದಲ್ಲಿ ಬಹಳ ಪಾತ್ರಗೊಂಡಿವೆ.ಹಣ್ಣು ಎಂದರೇನು? ಅವು ಜೀಜ ಹೊಂದಿದ ಮತ್ತು ಆಹಾರ ಸೇವಿಸುವ<ref>https://en.wikipedia.org/wiki/CRC_Press</ref> ; ಮರ ಅಥವಾ ಇತರ ಸಸ್ಯ ಸಿಹಿ ಹಾಗೂ ತಿರುಳಿನಿಂದ ಕೂಡಿದ ಉತ್ಪನ್ನ. ಹಣ್ಣು ರುಚಿಕರವಾದ ಮತ್ತು ಪೌಷ್ಟಿಕ ಆಹಾರ. ಇದು ತೋಟಗಳು, ಗಿಡ-ಮರಗಳ ಮೇಲೆ ಬೆಳೆಯುತ್ತದೆ.
* ಮಾವಿನಹಣ್ಣು, ಸೇಬುಗಳು, ಪಪ್ಪಾಯಿ, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ನಿಂಬೆ, ಮುಂತಾದ ಹಣ್ಣುಗಳು ನಮಗೆ ಪರಿಸರದಲ್ಲಿ ಸಿಗುತ್ತದೆ. ಅವು ವರ್ಷದ ವಿವಿಧ ಋತುಗಳಲ್ಲಿ ಬೆಳೆಯುತ್ತದೆ. ಹಣ್ಣುಗಳು ದೈನಂದಿನ ತಿನ್ನುವುದರಿಂದ ಬಹಳ ಪ್ರಯೋಜನಗಳಿವೆ. ಈ ದಿನಗಳಲ್ಲಿ ನಮ್ಮ ಶರೀರಕ್ಕೆ ಹಿಂದೆಂದಿಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದೆ.
* ಪ್ರತಿದಿನ ಹಣ್ಣು ತಿನ್ನುವುದರಿಂದ ಜೀವನದ ಒತ್ತಡಗಳು, ಕಾಯಿಲೆಗಳನ್ನು ಎದುರಿಸಬಹುದು. ಒಂದು ಸಮತೋಲನ ಆಹಾರಕ್ಕಾಗಿ ಹಣ್ಣುಗಳನ್ನು ತಿನ್ನುವುದು ಅಗತ್ಯ. ಅವುಗಳಿಂದ ಉಪ್ಪಿನಕಾಯಿ, ಸೌಂದರ್ಯವರ್ಧಕಗಳು, ಜಾಮ್, ಶಕ್ತಿ ಪಾನೀಯಗಳು, ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
"https://kn.wikipedia.org/wiki/ಹಣ್ಣು" ಇಂದ ಪಡೆಯಲ್ಪಟ್ಟಿದೆ