ವಿಜಯ್ ಪ್ರಕಾಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Vijay_Prakash.jpg ಹೆಸರಿನ ಫೈಲು Christian Ferrerರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕ...
No edit summary
೨೨ ನೇ ಸಾಲು:
 
 
'''ವಿಜಯ್ ಪ್ರಕಾಶ್''' ಭಾರತೀಯ ಹಿನ್ನೆಲೆ ಗಾಯಕರು. ವಿಜಯ್ ಪ್ರಕಾಶ್ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದವರು.https://www.filmibeat.com/celebs/vijay-prakash/biography.html ಅವರ ತಂದೆಯವರೂ ಸಹ ಸಂಗೀತ ಪಂಡಿತರು. ತಂದೆಯ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡ ವಿಜಯಪ್ರಕಾಶ್, ಮುಂದೆ ಪಾಶ್ಯಾತ್ಯ ಸಂಗೀತವನ್ನೂ ಕಲಿತರು. ವಿದೇಶದಲ್ಲೂ ಕನ್ನಡ ಸಂಗೀತದ ಕಂಪನ್ನು ಪಸರಿಸಿದರು.<ref>[http://m.timesofindia.com/city/bangalore/Meet-the-man-who-said-Jai-Ho/articleshow/4179479.cms?referral=PM Meet the man who said Jai Ho]</ref>
 
==ಜನನ/ಜೀವನ==
ವಿಜಯ್ ಪ್ರಕಾಶ್ ಹುಟ್ಟಿದ ಊರು - ಮೈಸೂರು, ಜನನ- ಫೆಬ್ರವರಿ 21, 1976, ತಂದೆ -ಎಲ್.ರಾಮಶೇಷು ತಾಯಿ - ಆರ್.ಲೋಪಮುದ್ರಾ, ತಾತ -ಕರ್ನಾಟಕದ ಕಲಾತಿಲಕ ಲಕ್ಷ್ಮಿಪತಿ ಭಾಗವತರ್, ಅಣ್ಣ-ಫಣೇಂದ್ರ ಕುಮಾರ್ ಪತ್ನಿ-ಮಹತಿ
ಮಗಳು- ಕಾವ್ಯ.https://www.newsbugz.com/mahathi-vijay-prakash-wiki-biography-age-family-movies-images/ ''ಚಿಕ್ಕವಯಸ್ಸಿಂದ ಸಂಗೀತ ಅಂದ್ರೆ ಪ್ರಾಣ. ಅವನ ಫ್ರೆಂಡ್ ಒಬ್ಬ ಲಂಡನ್ ಗೆ ಹೋಗಿದ್ದ. ಅವನು western instrument ತೆಗೆದುಕೊಂಡಿದ್ದ. ಅದನ್ನ ನೋಡಿ ನನಗೂ ತೆಗೆದುಕೊಡಮ್ಮ ಅಂತ ಕೇಳಿದ್ದರು. ನಾವು ಆಗಿದ್ದ ಪರಿಸ್ಥಿತಿಯಲ್ಲಿ ಬರೀ ಸಂಗೀತದಲ್ಲಿ ಮಕ್ಕಳನ್ನ ಸಾಕ್ತಾಯಿದ್ದದ್ದು. ಆಗ ತೆಗೆದುಕೊಡೋಕೆ ಆಗ್ಲಿಲ್ಲ. ಇವತ್ತಿಗೂ ನನ್ನ ಮನಸ್ಸಲ್ಲಿ ಅದು ಕೊರೆಯುತ್ತಿದೆ. ಕ್ಷಮಿಸು ಮಗನೇ'' ಎಂದಿದ್ದರು ಅವರ ತಾಯಿ ಲೋಪಮುದ್ರ.
 
==ಸಂಗೀತಾಸಕ್ತಿ==
"https://kn.wikipedia.org/wiki/ವಿಜಯ್_ಪ್ರಕಾಶ್" ಇಂದ ಪಡೆಯಲ್ಪಟ್ಟಿದೆ