ಕೋಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಕೋಳಿ'''ಯು (''ಗಾಲುಸ್ ಗಾಲುಸ್ ಡೊಮೆಸ್ಟಿಕೂಸ್'') ಒಂದು ಪಳಗ...
 
No edit summary
೧ ನೇ ಸಾಲು:
[[ಚಿತ್ರ:Female pair.jpg|thumb]]
'''ಕೋಳಿ'''ಯು (''ಗಾಲುಸ್ ಗಾಲುಸ್ ಡೊಮೆಸ್ಟಿಕೂಸ್'') ಒಂದು [[ಪಳಗಿಸುವಿಕೆ|ಪಳಗಿಸಿದ]] [[ಫ಼ೌಲ್|ಹಕ್ಕಿ]], [[ಕೆಂಪು ಕಾಡುಕೋಳಿ]]ಯ ಒಂದು ಉಪಪ್ರಜಾತಿ. [[ದೇಶೀಯ ಪ್ರಾಣಿ]]ಗಳ ಪೈಕಿ ಅತಿ ಸಾಮಾನ್ಯ ಹಾಗು ವ್ಯಾಪಕ ಹಾಗು ೨೦೦೩ರಲ್ಲಿ ೨೪ ಬಿಲಿಯಕ್ಕಿಂತ ಹೆಚ್ಚಿನ ಸಂಖ್ಯೆಯಿತ್ತೆಂದು ಅಂದಾಜಿಸಲಾಗಿರುವ ಕೋಳಿ ಇತರ ಯಾವುದೇ [[ಪಕ್ಷಿ]] ಪ್ರಜಾತಿಗಳಿಗಿಂತ ಹೆಚ್ಚಿವೆ. ಮಾನವರು ಕೋಳಿಗಳನ್ನು ಪ್ರಮುಖವಾಗಿ ಒಂದು ಆಹಾರ ಮೂಲವಾಗಿ ಇಟ್ಟುಕೊಳ್ಳುತ್ತಾರೆ, ಮತ್ತು [[ಕೋಳಿಮಾಂಸ|ಮಾಂಸ]] ಹಾಗು [[ಮೊಟ್ಟೆ (ಆಹಾರ)|ಮೊಟ್ಟೆ]] ಎರಡನ್ನೂ ಸೇವಿಸುತ್ತಾರೆ.
 
==ಉಲ್ಲೇಖನ==
<ref>https://www.britannica.com/animal/hen</ref>
<ref>https://www.collinsdictionary.com/dictionary/english/hen</ref>
<ref>https://dictionary.cambridge.org/dictionary/english/hen</ref>
 
[[ವರ್ಗ:ಪಕ್ಷಿಗಳು]]
"https://kn.wikipedia.org/wiki/ಕೋಳಿ" ಇಂದ ಪಡೆಯಲ್ಪಟ್ಟಿದೆ