ಭಾರತದ ಸರ್ವೋಚ್ಛ ನ್ಯಾಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
}}
'''ಭಾರತದ ಸರ್ವೋಚ್ಛ ನ್ಯಾಯಾಲಯ'''ವು [[ಭಾರತೀಯ ನ್ಯಾಯ ವ್ಯವಸ್ಥೆ]]ಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. [[ಭಾರತದ ಸಂವಿಧಾನ]]ದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: [[ಸಂವಿಧಾನ]]ದ ರಕ್ಷಣೆ, ಸಂವಿಧಾನಿಕ [[ಮೂಲಭೂತ ಹಕ್ಕು]]ಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯಹಂತ.
[[File:Supreme Court of India, front view 02.jpg|thumb|]]
[[ಚಿತ್ರ:Supreme_Court_of_India,_front_view_02.jpg|thumbಭಾರತದ ಸರ್ವೋಚ್ಛ ನ್ಯಾಯಾಲಯ|]]
ಭಾರತದ ಸರ್ವೋಚ್ಛ ನ್ಯಾಯಾಲಯವು ೨೮ನೇಯ ಜನವರಿ [[೧೯೫೦]]ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು.