ತಬು (ನಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (4) using AWB
No edit summary
೨೪ ನೇ ಸಾಲು:
==ವೃತ್ತಿಜೀವನ==
===ಆರಂಭಿಕ ವೃತ್ತಿಜೀವನ===
ತಬಸ್ಸುಮ್ "ತಬು" ಹಶ್ಮಿ ಅವರು 'ಬಜಾರ್' ಚಲನಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ (೧೯೮೦) ರಲ್ಲಿ ಕಾಣಿಸಿಕೊಂಡರು, ಹಾಗೂ ಮುಂದೆ ಹದಿನೈದನೆಯ ವಯಸ್ಸಿನಲ್ಲಿ ''ಹಮ್ ನೌಜವಾನ್ '' (೧೯೮೫) ರ ಚಲನಚಿತ್ರದಲ್ಲಿ ದೇವ್ ಆನಂದ್ ಅವರ ಮಗಳಾಗಿ ಅವರು ಅಭಿಸಯಿಸಿದ್ದರುಅಭಿನಯಿಸಿದರು. ಕೂಲಿ. ನಂ೧ ಎಂಬ ತೆಲಗು ಚಲನಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟಿಯಾಗಿ ಪಾತ್ರ್ವವಹಿಸಿದ್ದರುಪಾತ್ರವಹಿಸಿದರು. ಡಿಸೆಂಬರ್ ೧೯೮೭ ರಲ್ಲಿ, ಬೋನಿ ಕಪೂರ್ ರವರು ರೂಪ್ ಕಿ ರಾಣಿ ಚೋರೋ ಕ ರಾಜಾ ಮತ್ತು ಪ್ರೇಮ್ ಎಂಬ ದೊಡ್ಡ ಚಿತ್ರಗಳನ್ನು ಪ್ರಾರಂಭಿಸಿದರು. ಪ್ರೇಮ್ ಚಲನಚಿತ್ರದಲ್ಲಿ, ತಬು ರವರು ಸಂಜಯ್ ಕಪೂರರ ವಿರುದ್ಧ ನಟಿಸಲು ಸಹಿ ಹಾಕಿದರು. ಆ ಚಲನಚಿತ್ರವು ತಯಾರಕೆ ಮಾಡುವಲ್ಲಿ ಎಂಟು ವರ್ಷಗಳಾದವು. ತಬು ಒಮ್ಮೆ ತಮಾಷೆಗಾಗಿ ಹೇಳಿದರು, "ನನಗೆ ದಶಕದ ಅತ್ಯಂತ ಹೆಚ್ಚು ಕಾಲ ಕಾಯುತ್ತಿರುವ ಹೊಸದಾಗಿ ಬಂದಿರುವಳು". ಅವರ ನಾಯಕ ನಟಿಯಾದ ಹಿಂದಿಯಲ್ಲಿ ಮೊದಲು ಬಿಡುಗಡೆಯಾದ ಚಲನಚಿತ್ರ ''ಪೆಹ್ಲಪೆಹ್ಲಾ ಪೆಹ್ಲಪೆಹ್ಲಾ ಪ್ಯಾರ್ '' ಚಿತ್ರದಲ್ಲಿ ಯಾರ ಗಮನಕ್ಕೂ ಬಾರಲೇ ಇಲ್ಲ.<ref>{{cite web|author=Dhawan, M.L.|title=She wows with her acting prowess|date=15 April 2001|url=http://www.tribuneindia.com/2001/20010415/spectrum/main3.htm|publisher=[[rediff.com]]|accessdate=13 October 2007}}</ref> ಅವರು ಅಜಯ್ ದೇವಗನ್ ವಿರುದ್ಧ ''ವಿಜಯಪಥ್'' ನಲ್ಲಿ (೧೯೯೪) ತಮ್ಮ ಪಾತ್ರದಿಂದಾಗಿ ಪ್ರಾಮುಖ್ಯತೆಗೆ ಬಂದರು ಹಾಗೂ ಅದಕ್ಕಾಗಿ ಅವರು ಫಿಲ್ಮ್ ಫೇರ್ ನಿಂದ ಅತ್ಯುತ್ತಮ ಮಹಿಳಾ ಪ್ರಥಮ ಪ್ರವೇಶದ ಪ್ರಶಸ್ತಿಯನ್ನು ಸ್ವೀಕರಿಸಿದರು. ಗಲ್ಲಾ ಪೆಟ್ಟಿಗೆಯಲ್ಲಿ ಹೆಚ್ಚು ಗಳಿಸದೆ ಅಷ್ಟು ಚೆನ್ನಾಗಿ ನಡೆಯದ ಅನೇಕ ಚಲನಚಿತ್ರಗಳು ಇದನ್ನು ಹಿಂಬಾಲಿಸಿದವು.
 
===ಯಶಸ್ಸು, ೨೦೦೩–ಇಲ್ಲಿಯವರೆಗೆ===
 
೧೯೯೬ ರಲ್ಲಿ, ತಬು ರವರ ಎಂಟು ಚಲನಚಿತ್ರಗಳು ಬಿಡಿಗಡೆಯಾದವುಬಿಡುಗಡೆಯಾದವು. ''ಸಾಜನ್ ಚಲೆ ಸಸುರಾಲ್ '' ಹಾಗೂ ''ಜೀತ್'' ಎಂಬ ಎರಡು ಚಲನಚಿತ್ರಗಳು ಹೆಚ್ಚು ಯಶಸ್ವಿಯಾದವು; ಈ ಎರಡೂ ಚಿತ್ರಗಳು ಆ ವರ್ಷದ ಪ್ರಮುಖ ಐದು ಚಲನಚಿತ್ರಗಳಲ್ಲಿ ಒಂದಾಗಿ ಇದ್ದವು.<ref>{{cite web|title=Box Office Results 1996|url=http://www.boxofficeindia.com/1996.htm|publisher=BoxOfficeIndia.Com|accessdate=10 October 2007 |archiveurl = http://web.archive.org/web/20070924121936/http://www.boxofficeindia.com/1996.htm <!-- Bot retrieved archive --> |archivedate = 24 September 2007}}</ref> ಅವರ ಮತ್ತೊಂದು ಪ್ರಮುಖ ಚಲನಚಿತ್ರವಾದಚಲನಚಿತ್ರ ಪ್ರಖ್ಯಾತ ಗೀತರಚನೆಕಾರ ಹಾಗೂ ನಿರ್ದೇಶಕ ಗುಲ್ಜಾರ್ ಅವರ ''ಮಾಚಿಸ್'' ವಿಮರ್ಶಾತ್ಮಕವಾಗಿ ಜಯಗಳಿಸಿತು. ಸಿಖ್ಖರ ದಂಗೆಯ ಉದ್ಭವದಲ್ಲಿ ಸಿಲುಕಿದ ಪಂಜಾಬಿ ಮಹಿಳೆಯಾಗಿ ಅವರ ಪಾತ್ರದಲ್ಲಿನ ಅಭಿನಯವು ಪ್ರಶಂಶಿಸಲ್ಪಟ್ಟಿತು; ಅವರು ತಮ್ಮ ಅಭಿನಯಕ್ಕಾಗಿ /ಸಾಧನೆಗೆಅತ್ಯುತ್ತಮ ನಟಿಯ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆಲ್ಲುವತ್ತ ಸಾಗಿದರು.
 
ತಬುರವರ ೧೯೯೭ ರ ಮೊದಲ ಬಿಡುಗಡೆಯ ಚಲನಚಿತ್ರ ಜೆ.ಪಿ.ದತ್ತಾ ಅವರ ''ಬಾರ್ಡರ್'' . ೧೯೭೧ ರಲ್ಲಿನ ಭಾರತ - ಪಾಕಿಸ್ತಾನ ರ ನಡುವೆ ಆ ಕಾಲದಲ್ಲಿ ಲೊಂಗಾವಾಲದ ಯುದ್ಧದ ಸುತ್ತ ನಡೆದ ನೈಜ ಘಟನೆಯ ಬಗ್ಗೆಯ ಚಲಚನಚಿತ್ರವಾಗಿತ್ತು. She played the role of Sunny Deol's wife. ಅವರು ಆ ಚಲನಚಿತ್ರದಲ್ಲಿ ಸನ್ನಿ ದೆಯೊಲ್ ರ ಪತ್ನಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಅವರದ್ದು ಚಿಕ್ಕ ಪಾತ್ರವಾಗಿದ್ದರೂ ಆ ಚಲನಚಿತ್ರವು ೧೯೯೭ ರಲ್ಲಿನ ಅತ್ಯಂತ ಯಶಸ್ವಿ ಚಿತ್ರವಾಗಿ ಪರಿಣಮಿಸಿತು.<ref>{{cite web|title=Box Office Results 1997|url=http://www.boxofficeindia.com/1997.htm|publisher=BoxOfficeIndia.Com|accessdate=10 October 2007 |archiveurl = http://web.archive.org/web/20070924122010/http://www.boxofficeindia.com/1997.htm <!-- Bot retrieved archive --> |archivedate = 24 September 2007}}</ref> ಆ ವರುಷದಲ್ಲಿನ ಅವರು ವಿಮರ್ಶಾತ್ಮಕವಾಗಿ ಅತ್ಯಂತ ಯಶಸ್ವಿಯಾದ ಚಿತ್ರ ''ವಿರಾಸತ್ '' ನಲ್ಲಿಯೂ ಸಹ ಅಭಿನಯನವನ್ನು ಮಾಡಿದರು. ಆ ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅತ್ಯುತ್ತಮವಾಗಿ ಯಶಸ್ವಿಯಾಗಿತ್ತು; ತಬು ರವರು ತಮ್ಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ವಿಮರ್ಶಿ ಮಾಡುವವರ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿಯನ್ನು ಪಡೆದುಕೊಂಡರು.
 
೧೯೯೯ ರಲ್ಲಿ, ಅವರು ಎರಡು ಬಹುವಾಗಿ ಯಶಸ್ವಿಯಾದ ಬಹು - ತಾರೆಯರ ಜೊತೆ ಅಭಿನಯಿಸಿದ ಚಲನಚಿತ್ರಗಳಾದ ''ಬಿವಿ ನಂ. ೧'' ಹಾಗೂ ''[[Hum Saath-Saath Hain: We Stand United]]'' ಚಿತ್ರಗಳಲ್ಲಿ ನಟಿಸಿದರು. ಆ ಎರಡೂ ಚಲನಚಿತ್ರಗಳು ಅನುಕ್ರಮವಾಗಿ ಆ ವರ್ಷದ ಮೊದಲೆನೆಯ ಹಾಗೂ ಎರಡನೆಯ ಅತ್ಯಂತ ಯಶಸ್ವಿ ಚಿತ್ರಗಳಾಗಿದ್ದವು.<ref>{{cite web|title=Box Office Results 1999|url=http://www.boxofficeindia.com/1999.htm|publisher=BoxOfficeIndia.Com|accessdate=10 October 2007 |archiveurl = http://web.archive.org/web/20071007210433/http://www.boxofficeindia.com/1999.htm <!-- Bot retrieved archive --> |archivedate = 7 October 2007}}</ref>
"https://kn.wikipedia.org/wiki/ತಬು_(ನಟಿ)" ಇಂದ ಪಡೆಯಲ್ಪಟ್ಟಿದೆ