ಭಾಗ್ಯದ ಭಾಗಿಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಚಿತ್ರಶ್ರೀ ಅರ್ಪಣೆ ಎಸ್.ಜೆ.ಕೆ. ಪ್ರೋಡಕ್ಷನ್ಸ್ == ಪಾತ್ರವರ್ಗ == *ಡಾ|ರಾಜ್ ಕು...
( ಯಾವುದೇ ವ್ಯತ್ಯಾಸವಿಲ್ಲ )

೧೩:೩೦, ೨೪ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

ಚಿತ್ರಶ್ರೀ ಅರ್ಪಣೆ

ಎಸ್.ಜೆ.ಕೆ. ಪ್ರೋಡಕ್ಷನ್ಸ್

ಪಾತ್ರವರ್ಗ

  • ಡಾ|ರಾಜ್ ಕುಮಾರ್
  • ವಂದನ
  • ಬಿ.ವಿ.ರಾಧಾ
  • ಬಾಲಕೃಷ್ಣ
  • ಪಾಪಮ್ಮ
  • ಕೆ.ಎಸ್.ಅಶ್ವಥ್
  • ದ್ವಾರಕೀಶ್
  • ಜಯಶ್ರೀ
  • ಬಿ.ಜಯ

ತಾಂತ್ರಿಕ ವರ್ಗ

ಮೂಲ ಕಥೆ : ದೊರೈ ಸಂಭಾಷಣೆ ಹಾಗೂ ಗೀತೆಗಳು : ಚಿ.ಉದಯ್ ಶಂಕರ್ ವರ್ಣಾಲಂಕಾರ : ಸುಬ್ಬಣ್ಣ , ರಾಜಗೋಪಾಲ್ ವಸ್ತ್ರಾಲಂಕಾರ : ಕಣ್ಣನ್, ನಾರಾಯಣ್ (ನಜ್ರೆ ಟೆಕ್ಸ್ ಟೈಲ್ಸ್) , ರಾಮು ಕಲೆ : ಬಿ.ಚಲಂ ಸಾಹಸ : ಜೂಡೋ ಕೆ.ಕೆ.ರತ್ನಂ ಸಹ ನಿರ್ದೇಶನ : ಸಿದ್ಧಲಿಂಗಯ್ಯ ನೃತ್ಯ ನಿರ್ದೇಶನ : ಬಿ.ಜಯರಾಂ (ಉಡುಪಿ) ಸಂಕಲನ : ಬಾಲ್.ಜಿ.ಯಾದವ್ ಸಂಗೀತ ನಿರ್ದೇಶನ : ವಿಜಯಭಾಸ್ಕರ್ ಛಾಯಾಗ್ರಹಣ : ಕೆ.ಜಾನಕಿರಾಮ್

ನಿರ್ಮಾಪಕ : ಬಿ.ಎಚ್.ಜಯಣ್ಣ ನಿರ್ಮಾಣ ನಿರ್ವಹಣೆ : ಕೆ.ಎಸ್.ಪ್ರಸಾದ್ ಚಿತ್ರಕಥೆ - ನಿರ್ದೇಶನ : ರವಿ (ಕೆ.ಎಸ್.ಎಲ್.ಸ್ವಾಮಿ)

ಗಾಯಕರು

  • ಪಿ.ಬಿ.ಶ್ರೀನಿವಾಸ್
  • ಬಾಲಸುಬ್ರಮಣ್ಯಂ (ಎಸ್.ಪಿ.ಬಿ)
  • ಪಿ.ಸುಶೀಲ
  • ಎಸ್.ಜಾನಕಿ


ಕಥಾ ಹಂದರ

ಕಾಲೇಜ್ ವಿದ್ಯಾರ್ಥಿಯೋರ್ವ ರಾತ್ರಿ ಹೊತ್ತು ಊರಿನಲ್ಲಿ ಸಿನಿಮಾ ಭಿತ್ತಿ ಪತ್ರಗಳನ್ನ ಅಂಟಿಸಿ ದುಡಿದು ಹಗಲು ಓದಿಕೊಂಡು ತನ್ನ ತಾಯಿಯೊಡನೆ ಜೀವಿಸುತ್ತಿರುತ್ತಾನೆ. ಆತನ ಜೀವನದಲ್ಲಿ ಅನಿರೀಕ್ಷಿತವಾಗಿ ಹುಡುಗಿಯೊಬ್ಬಳು ಪ್ರವೇಶಿಸಿ ಆತನ ಭಾಗ್ಯದ ಹೇಗೆ ಬದಲಾಗುತ್ತದೆ ಎನ್ನುವ ಕಥಾ ಹಂದರವಿದೆ.

ವಿಶೇಷ ಮಾಹಿತಿ

ವರನಟ ಡಾ|ರಾಜ್ ಕುಮಾರ್ ಅವರು ನಾಯಕನಟನಾಗಿ ನಟಿಸಿದ ೧೦೦ನೇ ಚಲನಚಿತ್ರ