ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧೦ ನೇ ಸಾಲು:
*ಜಗತ್ತು -ದ್ರವ್ಯ :- ಪದಾರ್ಥಗಳು ಹತ್ತು -ದ್ರವ್ಯಗಳು ಇಪ್ಪತ್ತು-'''ಪ್ರಕೃತಿ ಎಂಬ ದ್ರವ್ಯವು ವಿಶ್ವದ ಮೂಲ'''. [[ಅವಿದ್ಯೆ]] ಅಥವಾ '''ಮಾಯೆಯೂ ಒಂದು ದ್ರವ್ಯವೇ'''; ಅದು ಒಬ್ಬೊಬ್ಬರಿಗೂ ಬೇರೆಬೇರೆ. '''ಕಾಲವೂ ದ್ರವ್ಯವೇ'''. ಅದು ಪ್ರಕೃತಿಯಿಂದ ಹುಟ್ಟುತ್ತದೆ. ಎಲ್ಲಾ ಪದಾರ್ಥಗಳಿಗೂ ಆಧಾರವಾಗಿದೆ.
ಕರ್ಮ :-ಇದು ಫಲಕಾರಕ ; ವಿಶೇಷಣವಿರುವುದು (ಗುಣ) ; ಈಶನ ಶಕ್ತಿ ಅಚಿಂತ್ಯ ; ಸಹಜ ; ಆಧೇಯ (ಅವಲಂಬಿತ)
:ಪದ (ಮಾತು ): ಎಲ್ಲಾಶಬ್ದ ಗಳಿಗೂಎಲ್ಲಾಶಬ್ದಗಳಿಗೂ ಪರಮಾತ್ಮ ಪರ ಅರ್ಥ ಇದೆ,ಉದಾ : ಅಗ್ನಿ - ಎಂದರೆ ಬೆಂಕಿಯೂ ಹೌದು ,ದೇವತೆಯೂ ಹೌದು.
:ಎಲ್ಲರೂ ದೇವರ ಪ್ರೀತಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳನ್ನು ಮಾಡಬೇಕು. ಸ್ತ್ರೀ ಶೂದ್ರಾದಿಗಳು ಹರಿ ಭಕ್ತಿ ಯಿಂದಭಕ್ತಿಯಿಂದ ಪುರಾಣ ಶ್ರವಣ ಮಾಡಬಹುದು. ಅವರಿಗೆ ವೇದಾಧಿಕಾರವಿಲ್ಲ.
 
== ಇತರ ದ್ವೈತ ಪಂಥಗಳು ==
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ