ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೫೮ ನೇ ಸಾಲು:
'''ಶ್ರೀಮನ್ಮಹಾಭಾರತಮ್ ನಲ್ಲಿ ಭಗವದ್ಗೀತೆ ಮತ್ತು ಮಧ್ವಮತ'''
 
*ಶ್ರೀ ನಾರಾಯನ ದ್ವೇಷಿಗಳನ್ನು ನಿಗ್ರಹಿಸಲು ನೆಡೆಯುವನಡೆಯುವ ಯುದ್ಧವನ್ನು
ಧರ್ಮವೆಂದೇ ತಿಳಿಯಬೇಕು.
ನಾಶ ರಹಿತನೂ ಸವೋತ್ತಮನೂಸರ್ವೋತ್ತಮನೂ ಆದ ನಾರಾಯಣನನ್ನು ಜೀವನೆಂದು
ತಿಳಿದವರಷ್ಟು ಬುದ್ಧಿಹೀನರಿನ್ನಿಲ್ಲ.-ಇಂತಹ ತಾಮಸರು ಮೂಢರಾಗಿ ನನ್ನ (ಭಗವಂತನ) ಜ್ಞಾನವನ್ನು ಪಡೆಯಲಾರದೆ ದುಃಖಮಯ ತಮಸ್ಸಿನಲ್ಲಿ ಬೀಳುವರು.
*'''ಕ್ಷೇತ್ರ ಕ್ಷೇತ್ರಜ್ಞ ಯೋಗ :'''
೧೬೭ ನೇ ಸಾಲು:
*[ಗೀತೆ.ಅ೧೩-೩೦,೩೧,೩೨];
*ಜಗತ್ತಿನಲ್ಲಿ ಹುಟ್ಟುವ ಜೀವ ಜಾತವೆಲ್ಲವೂ ಚಿತ್ ಪ್ರಕೃತಿ ಮತ್ತು ಶ್ರೀ ಹರಿಎಂದು ತಿಳಿ. [ಅವನು]ಜನನ ಮರಣಾದಿ ದೋಷ ಸಹಿತ ಜೀವ ಸಹಿತ ಶರೀರಗಳಲ್ಲಿದ್ದರೂ ಸರ್ವ ದೋಷ ರಹಿತನು, ಸರ್ವತ್ರ ವ್ಯಾಪ್ತನು, ಚೇತನಾಚೇತನ ಜಗದ್ವಿಲಕ್ಷಣನು, - ಎಂದು ತಿಳಿದವನು ಶ್ರೀಹರಿಯ ಪ್ರಸಾದ ಪಾತ್ರನಾಗುವನು. ಶ್ರೀಹರಿಯು ರಮಾದೇವಿಯ ದ್ವಾರಾ ಜಗಜನ್ಮಾದಿ ಕ್ರಿಯೆಯ ಸ್ವತಂತ್ರ ಕರ್ತನು.
*ಜೀವರು ಅಸ್ವತಂತ್ರ ಕರ್ತರು. ಶ್ರೀಹರಿಗೆ ಕರ್ಮಲೇಪ ವಿಲ್ಲವೆಂದು ತಿಳಿದವನು ಮುಕ್ತನಾಗುವನು ಶ್ರೀಶನೇ ಜೀವ ನಜೀವನ ಅನಾದಿ ಯೋಗ್ಯತೆಯನ್ನನುಸರಿಸಿ, ಪುಣ್ಯ ಪಾಪಾದಿ ಕಾರ್ಯಗಳನ್ನು ಮಾಡಿಸುವನು. ಅವನಿಗೆ ವೈಷಮ್ಯವಿಲ್ಲ, ಮತ್ತು ಅವನು ನಿಷ್ಕರುಣನಲ್ಲ..
*ಸರ್ವಜೀವರೂ ಪರಸ್ಪರ ಭಿನ್ನರು. ವಿಷ್ಣವಿನ ಅಧೀನರು; ಅವನ [ವಿಷ್ಣವಿನ] ದೇಹವು ಜಡವಲ್ಲ; ಅವನಿಂದ ಅದು ಭಿನ್ನವಲ್ಲ. ಜ್ಞಾನಾನಂದಾದಿ ಗುಣಗಳೇದೇಹವಾಗಿರುವ ಸ್ವಾಮಿಗೆ ಯಾವ ದೋಷದ ಸೋಂಕೂ ಇಲ್ಲ. ಅವನು ಜಗತ್ತನ್ನು ಬೆಳಗುವ ಸೂರ್ಯನಂತೆ ಕ್ಷೇತ್ರದಲ್ಲಿದ್ದು ಕ್ಷೇತ್ರಜ್ಞನೆನಿಸಿ ಸರ್ವೇಂದ್ರಿಯ ವ್ಯಾಪಾರವನ್ನೂ ನಡೆಸಿ ಜ್ಞಾನವನ್ನೀಯುತ್ತಿರುವನು.
*[ಗೀತೆ,ಅ೧೪,೩-೪]: