ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯೨ ನೇ ಸಾಲು:
---------------------------------------------
'''ಶಾಂತಿ ಪರ್ವ'''
*ಪಂಚ ಶಿಖನು ಜಯದೇವನಿಗೆ ನಿರೂಪಸಿದ್ದುನಿರೂಪಿಸಿದ್ದು : ಜಗತ್ತು ಮಿಥ್ಯೆ -ದೇವರೇನಾನುದೇವರೇ ನಾನು ಎಂಬುವ ಮಾಯಾವಾದಿಗಳೂ ಬೌದ್ಧರಂತೆಯೇ ಎಂದು ತಿಳಿ. ಅಸತ್ತೆಂದು ಅವರೆಂದರೆ ಸದಸದ್ವಿಲಕ್ಷಣ ಎಂದು ಇವರೆಂಬರು. ಸಂವೃತ್ತಿ ಎಂದು ಅವರೆಂದುದನ್ನು ಮಾಯೆ ಎಂದು ಇವರೆಂಬರು. ಶೂನ್ಯ ಎಂದು ಅವರೆಂದುದನ್ನು ಅಖಂಡ ಬ್ರಹ್ಮ ನೆಂದು ಇವರೆಂಬರು. ಅಂದ ಮೇಲೆ ಮಾಯಾವಾದಿಗಳು ಪ್ರಚ್ಛನ್ನ ಬೌದ್ಧರೇ ಸರಿ. ಜಗತ್ತು ಪ್ರತ್ಯಕ್ಷ ಸಿದ್ಧವೆಂಬ ಚರ್ವಾಕರಿಗೂ ಹೇಯರಾಗಿರುವರು.
*ಪರಬ್ರಹ್ಮನಿಗೇ ಅಜ್ಞಾನವನ್ನು ಹೊರಿಸುವ ಮಾಯಾವಾದಿಗಳು ಬೌದ್ಧರಿಗೂ ಹೇಯರು . ಆದುದರಿಂದ ಮಾಯಾವಾದಿ ಮತವು ಬಲು ದೋಷ ದುಷ್ಟವಾಗಿ ಪರಿವರ್ಜನೀಯ ವಾಗಿದೆಪರಿವರ್ಜನೀಯವಾಗಿದೆ.
*ಶ್ರೀಹರಿಯು ಸರ್ವೋತ್ತಮನೆಂದು ಅರಿಯದವರಿಗೆ ಮೋಕ್ಷವಿಲ್ಲ. ;