ಶರಣಪ್ಪ ಕಂಚ್ಯಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಅನಾವಶ್ಯಕ ಮಾಹಿತಿಯನ್ನು ತೆಗೆಯಲಾಗಿದೆ
೧೪ ನೇ ಸಾಲು:
ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ರಮ್ಯವಾದ ಪದಗಳನ್ನು ರಚಿಸಿ, ಹಾಡುತ್ತ, ಕುಣಿಯುತ್ತ, ಕಲಿಯುವಂತಾಗುವಂತಹ ಗೀತೆಗಳನ್ನು ರಚಿಸತೊಡಗಿದರು. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನ: ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬ ಅಂಶವನ್ನು ಮನಗಂಡು ತಾವು ಬರೆದ ಪದ್ಯಗಳನ್ನು ಪ್ರಕಟಿಸಲು ತಮ್ಮದೇ ಆದ ‘ಗ್ರಾಮೀಣ ಪ್ರತಿಭಾ ಪ್ರಕಾಶನ’ ದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಇವರು ಪ್ರಕಟಿಸಿದ ಮೊದಲ ಮಕ್ಕಳ ಕವಿತಾ ಪುಸ್ತಕ ‘ಅಜ್ಜನ ಹಾಡು’. ನಂತರ ಹಲವಾರು ಮಕ್ಕಳ ಕೃತಿಗಳನ್ನು ಹೊರತಂದರು.
 
ಜಾಗೃತ ಭಾರತ, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಚೆಲುವಿನ ಚಿಟ್ಟೆ, ಪುಟ್ಟಿಯ ತೋಟ, ಬೆದರು ಬೆಚ್ಚ ಮುಂತಾದವುಗಳ ಜೊತೆಗೆ ‘ಗುಡು ಗುಡು ಗುಂಡ’ ಎಂಬ ಶಿಶು ಪ್ರಾಸದ ಪುಸ್ತಕವನ್ನು ರಚಿಸಿದ್ದಾರೆ. ಅಪ್ಪಗಿಲ್ ಹೂರಣಗಡಬುಗಿಲ್ |ಗಿಡ್ಡ, ಅವ್ವಅಪ್ಪನ ಹರೆದುಪ್ಪಕಥೆಗಳು, ||ಅಪ್ಪನ ಹುಗ್ಗಿಮತ್ತಷ್ಟು ಹೋಳಿಗಿಕಥೆಗಳು, ಅಪ್ಪಚತುರ |ಚಿಣ್ಣರು ಅವ್ವಮುಂತಾದ ತಿಳಿದುಪ್ಪಕಥಾ ||ಸಂಕಲನಗಳನ್ನು ಅಕ್ಕಪ್ರಕಟಿಸಿದ್ದಾರೆ. ಸಕ್ಕರೆಇವಲ್ಲದೆ ಪಾಕಇವರ |ಇತರ ಅಣ್ಣಕೃತಿಗಳೆಂದರೆ ನೊರೆಕನ್ನಡ ಹಾಲುಕಣ ||ಕೀರ್ತಿ ಬಂಧು(ಗದ್ಯ ಬಳಗದಚರಿತ್ರೆ), ಪ್ರೀತಿಬಸವ |ಪ್ರದೀಪ ಸವಿ(ಖಂಡ ಜೇನುಕಾವ್ಯ) ಮಿಗಿಲುಮತ್ತು ||ಸಮಗ್ರ ಕವಿತೆಗಳ ರೀತಿಸಂಗ್ರಹ. ತಂದೆ ಆಯ್ದ ತಾಯಿ,ನೂರೊಂದು ಬಂಧುಕವಿತೆಗಳು. ಕನ್ನಡ ಬಳಗದವರಕವಿಕೀರ್ತಿ, ಬಗ್ಗೆಬಸವ ಅಕ್ಕರೆಪ್ರದೀಪ, ಉಕ್ಕುವಂತೆಅಜ್ಜನ ಬರೆದಹಾಡು ಪದ್ಯಗಳುಎಂಬ ಮಕ್ಕಳಿಗೆಮಕ್ಕಳ ಮುದನೀಡದಿದ್ದೀತೆ ? ಇವಲ್ಲದೆಕವಿತೆಗಳು, ಮಕ್ಕಳ ಕಥೆಗಳಾದಮನೆ, ಗಿಲ್ಹುಟ್ಟು ಗಿಲ್ ಗಿಡ್ಡಹಬ್ಬ, ಅಪ್ಪನತಮ್ಮನ ಕಥೆಗಳುಶಾಲೆ, ಅಪ್ಪನತೋಟದ ಮತ್ತಷ್ಟು ಕಥೆಗಳುಆಟ, ಚತುರಗುಡು ಚಿಣ್ಣರುಗುಡು ಮುಂತಾದಗುಂಡ, ಕಥಾಆಯ್ದ ಸಂಕಲನಗಳನ್ನುನೂರೊಂದು ಪ್ರಕಟಿಸಿದ್ದಾರೆ.ಕವಿತೆಗಳು, ಇವಲ್ಲದೆಚಲುವಿನ ಇವರಚಿಟ್ಟೆ, ಇತರತೊಟ್ಟಿಲು ಕೃತಿಗಳೆಂದರೆಗುಬ್ಬಿ, ಕನ್ನಡರಾಜಯೋಗಿ ಕಣಬೀಳೂರ ಕೀರ್ತಿಅಜ್ಜನವರು, (ಗದ್ಯಗಿಲ್​ಗಿಲ್ ಚರಿತ್ರೆ)ಗಿಡ್ಡ, ಬಸವಪುಟ್ಟಿಯ ಪ್ರದೀಪತೋಟ, (ಖಂಡತಿಪ್ಪನ ಕಾವ್ಯ)ಕಥೆಗಳು, ಮತ್ತುತಿಪ್ಪನ ಸಮಗ್ರಮತ್ತಷ್ಟು ಕವಿತೆಗಳಕಥೆಗಳು, ಸಂಗ್ರಹ.ಬೆದರು ಬೆಚ್ಚ, ಆಯ್ದಚತುರ ನೂರೊಂದುಚಿಣ್ಣರು, ಕವಿತೆಗಳು.ಹಾಡುವ ಮಕ್ಕಳಹಕ್ಕಿ, ಲೋಕಕ್ಕೆಬೆಕ್ಕಿನ ಮುಡುಪಾಗಿಟ್ಟಿರುವಕೊರಳಿಗೆ ಶರಣಪ್ಪನವರಗಂಟೆ, ಬದುಕಲ್ಲಿಅಜ್ಜನ ಮಕ್ಕಳಅಂದದ ಸಾಹಿತ್ಯವೇಕಥೆಗಳು ಹಾಸುಹೊಕ್ಕಾಗಿಮುಂತಾದ ಬೆಳೆದುಪುಸ್ತಕಗಳನ್ನು ಬಂದಿದೆ.ರಚಿಸಿ ಪ್ರಕಟಿಸಿದ್ದಾರೆ.
 
ಮಕ್ಕಳ ಬುದ್ಧಿ ಭಾವವಿಕಾಸಕ್ಕೆ ನೆರವಾಗುವಂತಹ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಾಗ ಕಂಚ್ಯಾಣಿ ಶರಣಪ್ಪನವರು ಮಗುವಿನೊಂದಿಗೆ ಮಗುವಾಗಿ ಹಾಡುತ್ತಾ, ಕುಣಿಯುತ್ತಾ, ಕಿಲಕಿಲನಗುತ್ತಾ ಕಾಲಕಳೆಯುವ ವಯಸ್ಸಿನವರಾಗಿಬಿಡುತ್ತಾರೆ.
 
ಸುಮಾರು 50 ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಕವಿಕೀರ್ತಿ, ಬಸವ ಪ್ರದೀಪ, ಅಜ್ಜನ ಹಾಡು ಎಂಬ ಮಕ್ಕಳ ಕವಿತೆಗಳು, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಗುಡು ಗುಡು ಗುಂಡ, ಆಯ್ದ ನೂರೊಂದು ಕವಿತೆಗಳು, ಚಲುವಿನ ಚಿಟ್ಟೆ, ತೊಟ್ಟಿಲು ಗುಬ್ಬಿ, ರಾಜಯೋಗಿ ಬೀಳೂರ ಅಜ್ಜನವರು, ಗಿಲ್​ಗಿಲ್ ಗಿಡ್ಡ, ಪುಟ್ಟಿಯ ತೋಟ, ತಿಪ್ಪನ ಕಥೆಗಳು, ತಿಪ್ಪನ ಮತ್ತಷ್ಟು ಕಥೆಗಳು, ಬೆದರು ಬೆಚ್ಚ, ಚತುರ ಚಿಣ್ಣರು, ಹಾಡುವ ಹಕ್ಕಿ, ಬೆಕ್ಕಿನ ಕೊರಳಿಗೆ ಗಂಟೆ, ಅಜ್ಜನ ಅಂದದ ಕಥೆಗಳು ಮುಂತಾದ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ.
 
==ಪ್ರಶಸ್ತಿಗಳು ==
"https://kn.wikipedia.org/wiki/ಶರಣಪ್ಪ_ಕಂಚ್ಯಾಣಿ" ಇಂದ ಪಡೆಯಲ್ಪಟ್ಟಿದೆ